ಮಾಧವರ ಮನವಿ ಆಲಿಸಿದ ಗೃಹ ಸಚಿವ: ಜೇನುತುಪ್ಪದ ಜೊತೆ ಅಪ್ಪೆಮಿಡಿ ಉಡುಗರೆ!
ಕಾರವಾರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಅಪ್ಪೆಮಿಡಿಯ ಉಪ್ಪಿನಕಾಯಿ ನೀಡಿದ್ದಾರೆ. ಇದರೊಂದಿಗೆ ಜೇನುತುಪ್ಪವನ್ನು ನೀಡಿ ಉಪಚರಿಸಿದ್ದಾರೆ. ಅದಾದ ನಂತರ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಅಧಿಕಾರ ದುರುಪಯೋಗದ ವಿರುದ್ಧ ದೂರು…
ಮಾತು ಆಲಿಸದ ಹೃದಯ: ಮೌನಕ್ಕೆ ಶರಣಾದ ವಿಶ್ವಾಮಿತ್ರ
ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಬುಧವಾರ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ವಿಶ್ವಾಮಿತ್ರ ಹೆಗಡೆ ನಾಡಿನ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದದ್ದರು. ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ್ದರು. ದೂರದರ್ಶನ ವಾಹಿನಿಗೆ ಸಹ ಅವರು ವರದಿಗಾರರಾಗಿದ್ದರು. ಈಚೆಗೆ ಫೆಸ್ಬುಕ್…
ಸರ್ಕಾರಿ ಕಾಲೇಜಿನಲ್ಲಿ ಜಾನಪದ ಸೊಗಸು
ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಸಂಭ್ರಮ-ಸಡಗರ ಕಾಣಿಸಿತು. ಇದಕ್ಕೆ ಕಾರಣ ಅಲ್ಲಿ ನಡೆದ ಜಾನಪದ ಉತ್ಸವ! ಜಾನಪದ ಸಾಹಿತ್ಯದ ಹಲವು ಪ್ರಕಾರಗಳು ಇಲ್ಲಿ ಪ್ರಜ್ವಲಿಸಿದವು. ಕಥೆ, ಕಥನ ಕಾವ್ಯ, ಒಗಟು, ಗಾದೆ, ಲಾವಣಿ, ಜೋಗಿಪದ, ಗೀಗಿಪದ ಬೊಂಬೆಯಾಟ,…
ಉತ್ತರ ಕನ್ನಡ: ಮುಂದಿನ ಮೂರು ತಾಸಿನಲ್ಲಿ ಮತ್ತೆ ಆಲಿಕಲ್ಲು ಮಳೆ ಸಾಧ್ಯತೆ!
ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಂಗಳವಾರ ಮಳೆಯಾಗಿದೆ. ಸೋಮವಾರ ಮಧ್ಯಾಹ್ನದಿಂದಲೇ ಮಳೆಯ ವಾತಾವರಣ ಕಾಣಿಸಿದ್ದು, ಮುಂದಿನ ಮೂರು ತಾಸುಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಲಿದ್ದು, ಜಿಲ್ಲಾಡಳಿತ ವಿವಿಧ ಮುನ್ನಚ್ಚರಿಕೆಯನ್ನು ನೀಡಿದೆ. ಗುಡುಗು-ಸಿಡಿಲಿನ ಜೊತೆ…
ಉತ್ತರ ಕನ್ನಡ | ನೀರಿನ ಯೋಜನೆಗೆ ಸಾವಿರ ಕೋಟಿ ರೂ: ಜನರಿಗೆ ನೀರು ಕುಡಿಸಲು ಬದ್ಧ ಈ ಸರ್ಕಾರ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಸರ್ಕಾರ ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಂಗಳವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. `ಜನರು ಯಾವುದೇ ಕಾರಣಕ್ಕೂ ಹಣ ನೀಡಿ ಕುಡಿಯುವ ನೀರು…
ಮರಕ್ಕೆ ಮುತ್ತಿಕ್ಕಿದ ಗ್ಯಾಸ್ ಗಾಡಿ!
ಗ್ಯಾಸ್ ಸಿಲೆಂಡರ್ ಹೊತ್ತು ದಾಂಡೇಲಿಗೆ ಬರುತ್ತಿದ್ದ ವಾಹನ ಮಂಗಳವಾರ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಗ್ಯಾಸ್ ಗಾಡಿಯಲ್ಲಿದ್ದ ಚಾಲಕನಿಗೆ ಗಾಯವಾಗಿದೆ. ದಾಂಡೇಲಿ – ಹಳಿಯಾಳ ರಾಜ್ಯ ಹೆದ್ದಾರಿಯ ಆಲೂರು-ಕರ್ಕಾ ನಡುವೆ ಈ ಅಪಘಾತ ನಡೆದಿದೆ. ಬೆಳಗಾವಿಯ ಹುಕ್ಕೇರಿ ತಾಲೂಕಿನ ಅಮಿನಭಾವಿ ಗ್ರಾಮದ ವಿನಕ…
ಖಾಪ್ರಿ ದೇವರಿಗೆ ಸಿಗರೇಟಿನ ಆರತಿ.. ಸರಾಯಿ ಅಭಿಷೇಕ!
ಆಫ್ರಿಕಾ ದೇಶದ ಖಾಪ್ರಿ ದೇವರು ತಲತಲಾಂತರದಿoದ ಕಾಳಿ ಸಂಗಮ ಪ್ರದೇಶದಲ್ಲಿ ವಾಸವಾಗಿದ್ದು, ಈ ದೇವರಿಗೆ ಸಿಗರೇಟಿನ ಆರತಿ, ಸರಾಯಿ ಅಭಿಷೇಕ ಮಾಡುವುದು ವಿಶೇಷ! ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿರುವ ಖಾಪ್ರಿ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯುತ್ತದೆ. ಎಲ್ಲಾ ಕಡೆ ಹಾಲು,…
ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!
ಕೃಷ್ಣಗದ್ದೆ ವಿಘ್ನೇಶ್ವರ ಭಟ್ಟರ ಅಡಿಕೆ ಕದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಳ್ಳತನವಾದ ಎಲ್ಲಾ ಅಡಿಕೆ ಜೊತೆ ಅಡಿಕೆ ಸಾಗಿಸಿದ್ದ ಕಾರನ್ನು ವಶಕ್ಕೆಪಡೆದಿದ್ದಾರೆ. ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸಿನ ಕೃಷ್ಣಗದ್ದೆಯಲ್ಲಿ ವಿಘ್ನೇಶ್ವರ ತಿಮ್ಮಪ್ಪ ಭಟ್ಟ ಅವರು ಅಡಿಕೆ ಬೆಳೆದಿದ್ದರು. ಹಸಿ ಅಡಿಕೆ ಸಂಸ್ಕರಿಸಿದ್ದ…
ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ: ಪ್ರಾಚಾರ್ಯರ ಪ್ರಶಂಸೆ
ಕಾರವಾರದಲ್ಲಿ ಗುಣಾತ್ಮಕ ಕಂಪ್ಯುಟರ್ ಶಿಕ್ಷಣ ನೀಡುತ್ತಿರುವ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಮಾರ್ಚ ತಿಂಗಳಿನಲ್ಲಿ ನಡೆದ ಟೈಪಿಂಗ್ ಮತ್ತು ಶಾರ್ಟಹೆಂಡ್ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ…
ಕಾಲಿಗೆ ಬಿದ್ದರೂ ಕಳ್ಳನನ್ನು ಕ್ಷಮಿಸದ ಶಾಸಕ!
ಶಿರಸಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ನಗರಸಭೆ ಸದಸ್ಯರಿಗೆ ಮುಜುಗರ ತರಿಸಿದೆ. ಪೈಪ್ ಕಳ್ಳತನದಲ್ಲಿ ನಗರಸಭೆ ಸದಸ್ಯರೇ ಶಾಮೀಲಾಗಿರುವ ಬಗ್ಗೆ ಮಾತು ಕೇಳಿಬಂದಿದ್ದರಿoದ ಸಮಗ್ರ ತನಿಖೆಗೆ ನಗರಸಭೆ ಜನಪ್ರತಿನಿಧಿಗಳು ಪಟ್ಟು…
















