ಮುಖ್ಯಮಂತ್ರಿ ಕಚೇರಿ ಕಡೆ ಭೀಮಸೇನೆ ಘರ್ಜನೆ!
`ಶಿರಸಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಭೀಮಶಕ್ತಿ ಸಂಘಟನೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಹಶೀಲ್ದಾರ್ ಕಚೇರಿ ಮೂಲಕ ಆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಶಿರಸಿ ಆಡಳಿತ ಸೌಧದ ಮುಂದೆ ಬಿ ಆರ್ ಅಂಬೇಡ್ಕರ್ ಅವರ…
ಸರ್ಕಾರಿ ಶಾಲೆಗೆ ಲಕ್ಷ ರೂ ಬಹುಮಾನ!
ಮುರುಡೇಶ್ವರ ಬಳಿಯ ಕೊಡುಳು ಸರ್ಕಾರಿ ಶಾಲೆಗೆ ಲಕ್ಷ ರೂ ಬಹುಮಾನ ಸಿಕ್ಕಿದೆ. ಶಾಲೆಯಲ್ಲಿನ ಗುಣಾಮತ್ಮ ಚಟುವಟಿಕೆಗಳನ್ನು ಗಮನಿಸಿ ಸರ್ಕಾರ ಈ ಬಹುಮಾನ ನೀಡಿದೆ. ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಕೊಡುಳು ಶಾಲೆಯಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಶಿಕ್ಷಣದ ಜೊತೆ ಇನ್ನಿತರ…
ಶಿರಸಿ | ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ: ಕೋಟಿ ಲೆಕ್ಕಾಚಾರದ ಭರವಸೆ ನೀಡಿದ ಸಾರಿಗೆ ಸಚಿವ
ಕಳೆದ ನಾಲ್ಕುವರೆ ತಿಂಗಳಿನಿoದ ಉದ್ಘಾಟನೆಗೆ ಕಾದಿದ್ದ ಶಿರಸಿಯ ನೂತನ ಬಸ್ ನಿಲ್ದಾಣ ಶುಕ್ರವಾರದಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಸಾರಿಗೆ ಸಚಿವ ರಾಮಲಿಂಗರೆಡ್ಡಿ ಈ ಬಸ್ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. `ಈ ವೇಳೆ 2 ಸಾವಿರ ಹೊಸ ಬಸ್ ಖರೀದಿಗಾಗಿ ಸರ್ಕಾರ ಅನುದಾನ ನೀಡಿದೆ’…
ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ಸಾವು
ಜೊಯಿಡಾದ ತಿನೈಘಾಟ್ ಬಳಿ ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿದೆ. ಪರಿಣಾಮ ಪಿಕಪ್ ವಾಹನದಲ್ಲಿದ್ದ ರಾಮ ಕೊಡತಿ ಎಂಬಾತರು ಸಾವನಪ್ಪಿದ್ದಾರೆ. ಬಿಹಾರದ ಗೋಪಾಲ ಸಿಂಗ್ ಎಂಬಾತರು ಬೆಳಗಾವಿ ಪಣಜಿ ಹೆದ್ದಾರಿಯಲ್ಲಿ ತಮ್ಮ ಲಾರಿ ಓಡಿಸುತ್ತಿದ್ದರು. ಮಾರ್ಚ 27ರ ನಸುಕಿನ 3.15ಕ್ಕೆ ತಿನೈಘಾಟಿನಲ್ಲಿ ಅವರು…
ಪಾಲಕರನ್ನು ಪೋಷಿಸದ ಮಕ್ಕಳಿಗೆ ಕಠಿಣ ಶಿಕ್ಷೆ!
ಉತ್ತರ ಕನ್ನಡ ಜಿಲ್ಲೆಯ ಅನೇಕ ಯುವಕರು ಉದ್ಯೋಗಕ್ಕಾಗಿ ಮಹಾನಗರ ಸೇರಿದ್ದು, ಗ್ರಾಮೀಣ ಭಾಗದಲ್ಲಿ ವಾಸವಾಗಿರುವ ಪಾಲಕರು ಅನಾಥ ಪ್ರಜ್ಞೆ ಅನುಭವಿಸುತ್ತಿದ್ದಾರೆ. ಇನ್ನೂ ಅನೇಕ ಕಡೆ ವಯಸ್ಸಾದ ಪಾಲಕರನ್ನು ಮಕ್ಕಳು ಮನೆಯಿಂದ ಹೊರ ಹಾಕುತ್ತಿದ್ದಾರೆ. ಪಾಲಕರ ರಕ್ಷಣೆಯಲ್ಲಿ ವಿಫಲವಾದ ಮಕ್ಕಳಿಗೆ ಕಾನೂನಿನಲ್ಲಿ ಕಠಿಣ…
ಅನಾಥ ವೃದ್ಧನಿಗೆ ಆಸರೆಯಾದ ಆಶ್ರಮ
ಅಸಹಾಯಕ ಹಾಗೂ ಅನಾಥ ಸ್ಥಿತಿಯಲ್ಲಿದ್ದ ಕುಮಟಾದ ಪಾಂಡುರoಗ ನಾಯ್ಕ ಅವರು ಇದೀಗ ಸಿದ್ದಾಪುರದ ಪುನೀತ ರಾಜಕುಮಾರ ಆಶ್ರಯಧಾಮ ಸೇರಿದ್ದಾರೆ. ಕಳೆದ 12 ವರ್ಷಗಳಿಂದ ನಾಗರಾಜ ನಾಯ್ಕ ಅವರು ಅನಾಥರ ಸೇವೆ ಮಾಡುತ್ತಿದ್ದಾರೆ. ಶಿವಮೊಗ್ಗ, ಸಾಗರ, ಹೊಸನಗರ, ಶಿಕಾರಿಪುರ, ಹಾವೇರಿ ಸೇರಿ ಬೇರೆ…
ಗೃಹಲಕ್ಷ್ಮಿ | ಅರ್ಜಿ ಹಾಕಿ ಕಾದವರು 692 ಜನ!
ಉತ್ತರ ಕನ್ನಡ ಜಿಲ್ಲೆಯಲ್ಲಿ 2500ರಷ್ಟು ಮಹಿಳೆಯರು `ಗೃಹಲಕ್ಷ್ಮಿ ಯೋಜನೆಯ ಹಣ ಬೇಡ’ ಎಂದು ಬರೆದುಕೊಟ್ಟಿದ್ದಾರೆ. ಈ ನಡುವೆ 692 ಮಹಿಳೆಯರು ಗೃಹಲಕ್ಷ್ಮಿ ಹಣಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ `ಬಾಕಿಯಿರುವ ಎಲ್ಲಾ ಅರ್ಜಿ ಪರಿಶೀಲಿಸಿ, ಮಹಿಳೆಯರಿಗೆ ನ್ಯಾಯ ಒದಗಿಸಬೇಕು’ ಎಂದು ಉತ್ತರ ಕನ್ನಡ…
ಕದಂಬ ಉತ್ಸವ: ಕಲಾವಿದರನ್ನು ಕರೆತಂದವನಿಗೆ ಸಿಕ್ಕಿಲ್ಲ ಕಾಸು!
2024ರಲ್ಲಿ ನಡೆದ ಕದಂಬ ಉತ್ಸವಕ್ಕೆ ಕಲಾವಿದರನ್ನು ಕರೆತಂದೆ `ರಾಜ್ ಇವೆಂಟ್ಸ್’ ಕಂಪನಿಗೆ ಈವರೆಗೂ ಜಿಲ್ಲಾಡಳಿತ ಹಣ ಪಾವತಿ ಮಾಡಿಲ್ಲ. ಒಟ್ಟು 36 ಲಕ್ಷ ರೂ ಬಾಕಿಯಿರುವ ಬಗ್ಗೆ ರಾಜ್ ಇವೆಂಟ್ಸ್ ಮಾಲಕ ಸಿದ್ದರಾಜು ಅಳಲು ತೋಡಿಕೊಂಡಿದ್ದಾರೆ. ಕಳೆದ ವರ್ಷದ ಕದಂಬ ಉತ್ಸವಕ್ಕೆ…
ಶಿರಸಿ ಟ್ರಾಫಿಕ್ ಠಾಣೆ ಸ್ಥಾಪನೆ: ಅದೇ ಪೊಲೀಸರು.. ಅದೇ ನಿಯಮ.. ಸಮವಸ್ತ್ರದ ಬಣ್ಣ ಮಾತ್ರ ಬೇರೆ!
ಶಿರಸಿಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿರುವುದನ್ನು ಮನಗಂಡು ಸರ್ಕಾರ ಟ್ರಾಫಿಕ್ ಪೊಲೀಸ್ ಠಾಣೆಯನ್ನು ಸ್ಥಾಪಿಸಿದೆ. ಟ್ರಾಫಿಕ್ ನಿಯಂತ್ರಣದ ಜೊತೆ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಇಲ್ಲಿಯೂ ಕಠಿಣ ಕ್ರಮ ಜಾರಿಯಾಗಲಿದೆ. ಸಂಚಾರಿ ವ್ಯವಸ್ಥೆಯಲ್ಲಿ ಶಿಸ್ತು ಮೂಡಿಸುವುದಕ್ಕಾಗಿ ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ…
ಮರಕ್ಕೆ ಗುದ್ದಿದ ಕೆಂಪು ಬಸ್ಸು!
ಶಿರಸಿಯಿಂದ ಹುಬ್ಬಳ್ಳಿ ಕಡೆ ಸಂಚರಿಸುತ್ತಿದ್ದ ಬಸ್ಸು ಮಂಗಳವಾರ ಸಂಜೆ ಬೆಣಗಿ ಬಸ್ ನಿಲ್ದಾಣದ ತಿರುವಿನಲ್ಲಿದ್ದ ನೇರಲೆ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 14ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಆನ0ದ ಹಳ್ಳೂರು ಎಂಬಾತರು ಈ ಬಸ್ಸನ್ನು ಓಡಿಸುತ್ತಿದ್ದರು. ಹುಂಡೈಲಕೊಪ್ಪದ ಬಳಿ ಬಸ್ಸು ಚಾಲಕನ…















