6
ಅರಬ್ಬಿ ಸಮುದ್ರದಲ್ಲಿ ಸಾಹಸ ಯಾತ್ರೆ: ಕಾರವಾರದಿಂದ ಮಂಗಳೂರಿನವರೆಗೆ ಕಯಾಕ್ ಓಟ!

ಕಾರವಾರದಿಂದ ಮಂಗಳೂರಿನವರೆಗೆ ಸಮುದ್ರದಲ್ಲಿ ಒಬ್ಬಂಟಿಯಾಗಿ ಕಯಾಕ್ ನಡೆಸಲು ಕಾರ್ತಿಕ್ ಎಂಬಾತರು ಸಿದ್ಧತೆ ನಡೆಸಿದ್ದಾರೆ. 20 ದಿನಗಳ ಸಮುದ್ರಯಾನ ನಡೆಸಿ ಅವರು ತಮ್ಮ ಕಯಾಕ್ ಯಾತ್ರೆ ಮುಗಿಸಲಿದ್ದಾರೆ. ಪರಿಸರ, ಪ್ರಕೃತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ತಿಕ್ ಅವರ ಉದ್ದೇಶ. ಈ ಸಮುದ್ರಯಾನಕ್ಕೆ…

ಕೆಲಸ ಬೇಕು ಎಂದಾದರೆ ಮಂಚಕ್ಕೆ ಬರಬೇಕು!

ಯಶೋಧರ ಟ್ರಸ್ಟ್ ಅಧ್ಯಕ್ಷ ಯಶೋಧರ ನಾಯ್ಕ ಅವರು ತಮ್ಮ ಸಂಸ್ಥೆಯ ಮಹಿಳಾ ಉದ್ಯೋಗಿಗೆ ಲೈಂಗಿಕ ಹಿಂಸೆ ನೀಡಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. `ತನ್ನೊಂದಿಗೆ ಸಹಕರಿಸದೇ ಇದ್ದರೆ ಕೆಲಸದಿಂದ ತೆಗೆಯುವೆ’ ಎಂದು ಬೆದರಿಸಿ ಹಿಂಸಿಸಿದ ಬಗ್ಗೆ 23 ವರ್ಷದ ಮಹಿಳೆ ಪೊಲೀಸ್…

ರಾತ್ರಿ ಆದರೆ ಕತ್ತಲ ಭಯ: ಕದಂಬ ಉತ್ಸವಕ್ಕೆ ಕರಾಳ ಛಾಯೆ!

ಬನವಾಸಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ದುಡಿದು ತಿನ್ನುವ ರೈತರ ಹೊಲ-ಗದ್ದೆಗಳಿಗೂ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರು ಕದಂಬ ಉತ್ಸವವನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಶಿರಸಿ ತಾಲೂಕಿನ ಬನವಾಸಿಯಲ್ಲಿ ಏಪ್ರಿಲ್ 12 ಹಾಗೂ…

ಮುಖ್ಯಮಂತ್ರಿ ಮನಗೆದ್ದ PSI: ಈ ಪೊಲೀಸ್ ಕವಿಯೂ ಹೌದು.. ಸಾಹಿತಿಯೂ ಹೌದು!

ಶಿರಸಿ ನಗರ ಪೊಲೀಸ ಠಾಣೆಯ ಪಿಎಸ್‌ಐ ನಾಗಪ್ಪ ಬಿ ಅವರು ಮುಖ್ಯಮಂತ್ರಿಗಳಿOದ ಬಂಗಾರ ಪದಕ ಸ್ವೀಕರಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಅವರು ಸಲ್ಲಿಸಿದ ಉತ್ತಮ ಸೇವೆ ಗಮನಿಸಿ ಸರ್ಕಾರ ಈ ಪುರಸ್ಕಾರ ನೀಡಿದೆ. ನಾಗಪ್ಪ ಅವರು ರಾಯಚೂರು ಜಿಲ್ಲೆಯ ಮಸ್ಕಿ ಮೂಲದವರು. ಕಲಬುರಗಿಯಲ್ಲಿ…

ಅಡಿಕೆಗೆ ಎಲೆಚುಕ್ಕಿ ರೋಗ: ಪರಿಹಾರ ಇದ್ದರೂ ಅರ್ಜಿ ಸಲ್ಲಿಸುವವರಿಲ್ಲ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕ ಪ್ರಮಾಣದಲ್ಲಿ ಎಲೆಚುಕ್ಕಿ ರೋಗ ಹರಡುತ್ತಿದೆ. ಸದ್ಯ ಉಷ್ಣತೆ ಹೆಚ್ಚಿರುವುದರಿಂದ ರೋಗ ತಗ್ಗಿದರೂ, ವಾತಾವರಣದ ಏರಿಳಿತವಾದರೆ ಈ ವರ್ಷವೂ ಎಲೆಚುಕ್ಕಿ ಕಾಟ ತಪ್ಪಿದಲ್ಲ. ಇನ್ನೂ, ಎಲೆಚುಕ್ಕಿ ರೋಗಕ್ಕೆ ಪರಿಹಾರ ನೀಡಲು ಸರ್ಕಾರ…

ಖಾಸಗಿ ವ್ಯಕ್ತಿಗೆ ಕಾಲು ದಾರಿ: ನಾಯಕರಿಂದ ಅಡ್ಡಗಾಲು!

`ಕುಮಟಾದ ಕಾಗಾಲ ಗ್ರಾಮದಲ್ಲಿ ಅನಾದಿಕಾಲದಿಂದಲೂ ಜನರು ಬಳಸುತ್ತಿದ್ದ ಕಾಲು ದಾರಿಯನ್ನು ಅರಣ್ಯ ಇಲಾಖೆ ಖಾಸಗಿಯವರಿಗೆ ನೀಡಲು ಮುಂದಾಗಿದೆ. ಅರಣ್ಯಾಧಿಕಾರಿಗಳು ರಾಜ್ಯ ಹಾಗೂ ಕೇಂದ್ರಕ್ಕೆ ಸುಳ್ಳು ದಾಖಲೆ ನೀಡಿ, ಕಾಯ್ದಿರಿಸಿದ್ದ ಅರಣ್ಯ ಪ್ರದೇಶವನ್ನು ದುರ್ಬಳಕೆ ಮಾಡಿದ್ದಾರೆ’ ಎಂದು ಸಮಾಜ ಸೇವಕ ಆರ್ ಎಚ್…

ಕಾಳಿ | ಹೊಸ ಸೇತುವೆಗೆ ಮುತ್ತಿಕ್ಕಿದ ಹಳೆ ಸೇತುವೆ ತುಂಡು!

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿ ಕುಸಿತ ಕಂಡಿದ್ದ ಪುರಾತನ ಸೇತುವೆಯ ಪಿಲ್ಲರಿನ ಒಂದು ಭಾಗ ಮಂಗಳವಾರ ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಇದರಿಂದ ಸೇತುವೆ ಮೇಲೆ ಸಂಚರಿಸುವವರು ಆತಂಕವ್ಯಕ್ತಪಡಿಸಿದ್ದು, ನಂತರ ಸುರಕ್ಷಿತವಾಗಿ ತಲುಪಬೇಕಾದ ಸ್ಥಳಕ್ಕೆ ತೆರಳಿದರು. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ…

ಸಾಗರಮಾಲಾ: ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

`ಸಾಗರ ಮಾಲಾ ಯೋಜನೆ ಅಡಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮೀನುಗಾರ ಸಂಘಟನೆಯ ವಿರೋಧವಿದೆ. ಅದಾಗಿಯೂ ಬಂದರು ನಿರ್ಮಾಣ ಕೈಗೊಂಡರೆ ಉಗ್ರ ಹೋರಾಟ ನಿಶ್ಚಿತ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಎಚ್ಚರಿಸಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಬಂದರು ನಿರ್ಮಾಣಕ್ಕೆ…

`ಅರ್ಥಪೂರ್ಣವಾಗಿರಲಿ ಅಂಬೇಡ್ಕರ್ ಜಯಂತಿ’

`ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್ 5ರಂದು ಬಾಬು ಜಗಜೀವನ ರಾಮ್ ಜಯಂತಿ ಹಾಗೂ ಏಪ್ರಿಲ್ 14ರಂದು ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ನಡೆಯಲಿದೆ. ಈ ಎರಡು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.…

ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

ಹುಬ್ಬಳ್ಳಿಯ ನೇಹಾ ಹೀರೇಮಠ್ ಅವರನ್ನು ಪಯಾಜ್ ಹತ್ಯೆ ನಡೆಸಿ ಒಂದು ವರ್ಷವಾಗಿದೆ. ಈ ಹಿನ್ನಲೆ ಜನಾಂದೋಲನ ರೂಪಿಸುವುದಕ್ಕಾಗಿ ಶ್ರೀರಾಮ ಸೇನೆ ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ನಿರ್ಧರಿಸಿದೆ. ಶಿರಸಿಗೆ ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ಬಗ್ಗೆ…

You cannot copy content of this page