6
ಮನೆ ನಂ ನೀಡಲು ಲಂಚ: 15 ಸಾವಿರ ಪಡೆದವನಿಗೆ 4 ವರ್ಷ ಜೈಲು!

ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿದ್ದ ಶಿರಸಿ ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ…

ನರೆಗಾ: ಕೆಲಸ ಕಡಿಮೆ.. ಪಗಾರು ಜಾಸ್ತಿ!

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ನೀಡುತ್ತಿದ್ದ 349ರೂಪಾಯಿ ಕೂಲಿ ಮೊತ್ತವನ್ನು 370ರೂಪಾಯಿಗೆ ಏರಿಸಲಾಗಿದೆ. ಇದರೊಂದಿಗೆ ಬೇಸಿಗೆ ಕಾರಣ ಕಾರ್ಮಿಕರ ಕೆಲಸಕ್ಕೆ ಶೇ 30ರ ವಿನಾಯತಿಯನ್ನು ಸಹ ಕಲ್ಪಿಸಲಾಗಿದೆ! ಈ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ…

ಸ್ವತಂತ್ರ ಭವನದಲ್ಲಿ ಕಾನೂನು ಜಾಗೃತಿ: ಪದ್ಮಶ್ರೀ ಸೇವೆ ಸ್ಮರಿಸಿದ ಅತಿಕ್ರಮಣದಾರ

ಅರಣ್ಯ ರಕ್ಷಣೆ, ಹೋರಾಟ, ಜನಪರ ಕಾಳಜಿ ಮೂಲಕ ಜನಪ್ರಿಯತೆಗಳಿಸಿ ಪದ್ಮಶ್ರೀ ಪ್ರಶಸ್ತಿಪಡೆದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರಿಗೆ ಅರಣ್ಯ ಅತಿಕ್ರಮಣದಾರರು ಗೌರವ ನಮನ ಸಲ್ಲಿಸಿದ್ದಾರೆ. ಗುರುವಾರ ಅಂಕೋಲಾದಲ್ಲಿ ನಡೆದ ಕಾನೂನು ಜಾಗೃತಿ…

14 ವರ್ಷದ ಬಾಲಕನಿಗೆ ಸೊಂಕು: ಮಂಗನ ರೋಗಕ್ಕೆ ತತ್ತರಿಸಿದ ಮಾನವ!

ಸಿದ್ದಾಪುರದ ಕಾನಸೂರಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ. ರೋಗ ಹರಡದಂತೆ ಮುನ್ನಚ್ಚರಿಕೆವಹಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ಪ್ರತಿ ವರ್ಷವೂ ಮಂಗನ ಕಾಯಿಲೆ ಕಾಡಿಸುತ್ತಿದೆ. ಕೆಲ ತಿಂಗಳ ಹಿಂದೆ ಶಿರಸಿಯ ವ್ಯಕ್ತಿಯೊಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದೀಗ ಈ ವರ್ಷ ಸಿದ್ದಾಪುರದಲ್ಲಿ ಮೊದಲ…

ಜಿಲ್ಲಾಡಳಿತದ ದಿಟ್ಟ ಹೆಜ್ಜೆ: ಕಡಲತೀರದ ಮೋಜು ಮಸ್ತಿಗೆ ಮೂಗುದಾರ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರ,  ರಾಷ್ಟ್ರೀಯ ಹೆದ್ದಾರಿ ಸೇರಿ ಸಾರ್ವಜನಿಕ ಪ್ರದೇಶದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದವರಿಗೆ ಜಿಲ್ಲಾಡಳಿತ ಚಾಟಿ ಬೀಸಿದೆ. ಫ್ಲೈ ಓವರ್ ಅಡಿಭಾಗ, ಸಮುದ್ರ ತೀರ ಹಾಗೂ ರಸ್ತೆ ಅಂಚಿನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದೆ.…

ಮನುಷ್ಯನನ್ನು ಬಲಿಪಡೆದ ಹೊಲಕ್ಕೆ ಹಾಕಿದ ವಿದ್ಯುತ್!

ಮುಂಡಗೋಡದ ಮಾರುತಿ ಹರಿಜನ ಅವರು ಬೆಳೆ ರಕ್ಷಣೆಗೆ ಬಳಸಿದ ವಿದ್ಯುತ್ ಬಸವರಾಜ ಹರಿಜನ ಅವರ ಸಾವಿಗೆ ಕಾರಣವಾಗಿದೆ. ಮುಂಡಗೋಡಿನ ಓಣಿಕೇರಿಯ ಮಾರುತಿ ಹರಿಜನ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವುದಕ್ಕಾಗಿ ಅವರು ಬೇಲಿ ನಿರ್ಮಿಸಿದ್ದರು.…

ಯಲ್ಲಾಪುರದಲ್ಲಿ‌ ಚಕ್ರವರ್ತಿ ಘರ್ಜನೆ: ನಾವೆಲ್ಲರೂ ಹಿಂದು.. ನಾವೆಲ್ಲರೂ ಒಂದು!

‘ಹಿಂದು ಧರ್ಮ ವಿಶಾಲವಾದ ವಿಜ್ಞಾನ’ ಎಂದು ಯುವಾ ಬಿಗ್ರೆಡ್ ಸಂಸ್ಥಾಪಕ ಚಕ್ರವರ್ತಿ ಸೂಲೆಬೆಲೆ ಪ್ರತಿಪಾದಿಸಿದ್ದಾರೆ. ಶುಕ್ರವಾರ ಸಂಜೆ ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪರಕೀಯರ ನಿರಂತರ ಆಕ್ರಮಣ, ದಬ್ಬಾಳಿಕೆ ನಡುವೆಯೂ ಭಾರತದಲ್ಲಿ ಗಟ್ಟಿಯಾಗಿ ಉಳಿದ ಹಿಂದು…

ಸರ್ಕಾರಿ ಕೆಲಸ: ಕೃಷಿ ಭೂಮಿಯಲ್ಲಿ ಡ್ರೋಣ್ ಹಾರಾಟ!

ವಿವಿಧ ಯೋಜನೆ ಅನುಷ್ಠಾನ ಹಾಗೂ ಭೂಮಿಯ ನಿಖರ ಅಳತೆಗಾಗಿ ಸರ್ಕಾರ ಡ್ರೋಣ್ ಮೂಲಕ ಸರ್ವೇ ಕಾರ್ಯ ನಡೆಸುತ್ತಿದೆ. ಈ ಸರ್ವೇ ಕೆಲಸ ಇದೀಗ ಶಿರಸಿಯ ಉಂಚಳ್ಳಿಯವರೆಗೆ ತಲುಪಿದೆ. ಭೂ ದಾಖಲೆಗಳ ಇಲಾಖೆ ಹಾಗೂ ಕೇಂದ್ರ ಸಂರಕ್ಷಣಾ ಇಲಾಖೆ ಸಹಯೋಗದಲ್ಲಿ ಸರ್ವೇ ನಡೆಯುತ್ತಿದೆ.…

ಉತ್ತರ ಕನ್ನಡ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ: ಕಳವಳ!

ಕಳೆದ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 18 ವರ್ಷದೊಳಗಿನ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ 55 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಪ್ರೇಮ ಪ್ರಕರಣಗಳು ಅಪ್ರಾಪ್ತ ಗರ್ಭಿಣಿ ಸಂಖ್ಯೆಯರ ಹೆಚ್ಚಳಕ್ಕೆ ಕಾರಣವಾಗಿದೆ. ಈ…

ಮತ್ತೆ ಮೊಳಗಿದ ಗುಂಡಿನ ಸದ್ದು: ಕೋಟಿ ಕಾರಿನ ಕಳ್ಳರ ಕಾಲಿಗೆ ಶುಟೌಟು!

ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು…

You cannot copy content of this page