ಮಾವನ ಕಾರನ್ನು ಮರಕ್ಕೆ ಗುದ್ದಿದ ಅಳಿಯ: ಐವರಿಗೆ ಗಾಯ
ಸ್ನೇಹಿತರ ಜೊತೆ ಉಳುವಿ ಪ್ರವಾಸಕ್ಕೆ ಬಂದಿದ್ದ ಹಾನಗಲ್’ನ ಸೋಮರಾಜ ಎಂ ಎಂ ಮರಕ್ಕೆ ಕಾರು ಗುದ್ದಿದ್ದಾರೆ. ಅಪಘಾತಕ್ಕೆ ಒಳಗಾದ ಐ 20 ಕಾರು ಅವರ ಮಾವನದ್ದಾಗಿದ್ದು, ಸಂಪೂರ್ಣ ಜಖಂ ಆಗಿದೆ. ಫೆ 25ರಂದು ಹಾವೇರಿಯ ಹಾನಗಲ್’ನಿಂದ ಸೋಮರಾಜ ಎಂ ಎಂ ಹೊರಟಿದ್ದರು.…
ಅನ್ನಭಾಗ್ಯ: ಈ ಬಾರಿ ರೇಶನ್ ಬದಲು ಕಾಸು ಸಿಗಲ್ಲ!
ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಪಡಿತರ ಕಾರ್ಡ ಹೊಂದಿದವರಿಗೆ 10 ಕೆಜಿ ಅಕ್ಕಿ ಬದಲು ಹಣ ನೀಡುವ ವಿಧಾನವನ್ನು ಈ ತಿಂಗಳಿನಿ0ದ ಸ್ಥಗಿತಗೊಳಿಸಲಾಗುತ್ತಿದೆ. ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ ಹಣದ ಬದಲು ಅಕ್ಕಿಯನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟಿಯ ಭದ್ರತಾ ಕಾಯ್ದೆ ಅನ್ವಯ…
ಸದ್ದಿಲ್ಲದೇ ಸೈಲೆಂಟ್ ಆದ ಕರ್ಕಶ ಸದ್ದು!
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ. ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ ಹೊಂದಿದ್ದವು. ಹಗಲು-ರಾತ್ರಿ ಎನ್ನದೇ ಎಲ್ಲೆಂದರಲ್ಲಿ ಲಾರಿ ಚಾಲಕರು ದೊಡ್ಡದಾಗಿ ಹಾರ್ನ ಹೊಡೆಯುತ್ತಿದ್ದರು. ಇದರಿಂದ…
ಮೊನ್ನೆ ಬಾರದ ಬಿಸಿಗಾಳಿ ನಾಳೆ ಬರುವ ಸಾಧ್ಯತೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿರುವ ಬಗ್ಗೆ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದ್ದು, ಮಾರ್ಚ 2ರಂದು ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ಬಂದಿದೆ. ಅದರ ಪ್ರಕಾರ ಮುಂದಿನ ಎರಡು ದಿನಗಳ…
ಪ್ರಮೀಳಾ ಪವಾರ್ ಅವರಿಗೆ ಶಿಕ್ಷಣ ಸೇವಾ ಪ್ರಶಸ್ತಿ
ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರ ಹಾಗೂ ಸ್ಮೀತಾ ಆರ್ ಪ್ರಭು ಪೌಂಡೇಶನ್ ನೀಡುವ ರಾಜ್ಯಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ನಿವೃತ್ತ ಮುಖ್ಯಾಧ್ಯಾಪಕಿ ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಭಾಜನರಾಗಿದ್ದಾರೆ. ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಶಿವಾಜಿ ವಿದ್ಯಾ ಮಂದಿರದಲ್ಲಿ ಸಲ್ಲಿಸಿದ…
ಸುಸಜ್ಜಿತ ಆಸ್ಪತ್ರೆ: 99 ವರ್ಷದ ಲೀಸ್’ಗೆ 15 ಎಕರೆ ಭೂಮಿಗೆ ಸಚಿವರ ಶಿಫಾರಸ್ಸು!
ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಜಿ ಎನ್ ಹೆಗಡೆ ಟ್ರಸ್ಟ್’ಗೆ 99 ವರ್ಷದ ಅವಧಿಗೆ 15 ಎಕರೆ ಜಾಗ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಮಂಕಾಳು ವೈದ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು…
ಗಣಪು ಗೌಡರಿಗೆ ಜಾನಪದ ಪ್ರಶಸ್ತಿ
ಹಾಲಕ್ಕಿ ಸುಗ್ಗಿ ಕುಣಿತವನ್ನೇ ಉಸಿರಾಗಿಸಿಕೊಂಡಿರುವ ಹೊನ್ನಾವರದ ಗಣಪು ಗೌಡ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕ ಜಾನಪದ ಅಕಾಡೆಮಿ ಈ ಪ್ರಶಸ್ತಿ ಘೋಷಿಸಿದೆ. ಜಾನಪದ ಕಲೆಗಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ ಹಾಗೂ ಜಾನಪದ ತಜ್ಞರಿಗೆ ಈ…
ಅರಣ್ಯ ಅತಿಕ್ರಮಿಸಿದ ಮೀನುಗಾರಿಕಾ ಸಚಿವ!
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಅರಣ್ಯ ಅತಿಕ್ರಮಣ ನಡೆಸಿದ್ದಾರೆ. ತಮ್ಮ ಒಡೆತನದ ಶಿಕ್ಷಣ ಸಂಸ್ಥೆ ಪಕ್ಕದ 1 ಎಕರೆಯಷ್ಟು ಅರಣ್ಯವನ್ನು ಸಚಿವರು ಒತ್ತುವರಿ ಮಾಡಿದ್ದು, ಅರಣ್ಯ ಇಲಾಖೆಯವರು ಬೇರೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಟ್ಕಳದ ಮಾವಳ್ಳಿ…
ಗ್ರಾ ಪಂ ಅಧಿಕಾರದಲ್ಲಿ ಅನಗತ್ಯ ಹಸ್ತಕ್ಷೇಪ: ಸರ್ಕಾರದ ವಿರುದ್ಧ ಜನಪ್ರತಿನಿಧಿಗಳು ಗರಂ!
`ಶಾಸಕ-ಸoಸದರಿಗಿರುವಷ್ಟೇ ಗ್ರಾಮ ಪಂಚಾಯತ ಸದಸ್ಯರಿಗೂ ಅಧಿಕಾರವಿದ್ದು, ಅವರಿಗಿರುವ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅದಾಗಿಯೂ ಕೆಲ ಹಿರಿಯ ಅಧಿಕಾರಿಗಳು ಗ್ರಾ ಪಂ ಸದಸ್ಯರ ವ್ಯಾಪ್ತಿಯಲ್ಲಿ ಇಲ್ಲಸಲ್ಲದ ಸುತ್ತೋಲೆ ಹೊರಡಿಸಿ ಕೈಯಾಡಿಸುತ್ತಿದ್ದಾರೆ’ ಎಂದು ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ…
ವಕೀಲರಿಲ್ಲದೇ ವಾದ ಮಾಡಿದ ಮಹಿಳೆಗೆ ಬ್ಯಾಂಕ್ ನೌಕರಿ!
ಅನುಕಂಪ ಆಧಾರಿತ ನೌಕರಿಯಲ್ಲಿನ ಅನ್ಯಾಯ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ವೀಣಾ ಶೆಟ್ಟಿ ಎಂಬಾತರು ಸ್ವತಃ ವಾದ ಮಂಡಿಸಿ ಗೆಲುವು ಸಾಧಿಸಿದ್ದಾರೆ. ಶಿರಸಿಯ ಕೆಡಿಸಿಸಿ ಬ್ಯಾಂಕ್ ನೌಕರಿಗಾಗಿ ಅವರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕಾನಸೂರಿನ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಟೆಮಡರ್ ಆಗಿ…














