ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!
ಕೆಂಗ್ರೆ ಹೊಳೆಯಿಂದ ಶಿರಸಿಗೆ ನೀರು ಸರಬರಾಜು ಮಾಡುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಿರಸಿ ನಗರಸಭೆ ಅಧಿಕಾರಿ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ತನಿಖೆಯ ಭಾಗವಾಗಿ ಪೊಲೀಸರು ಕಬ್ಬಿಣ ಕಳ್ಳತನಕ್ಕೆ ಬಳಕೆಯಾದ ಜೆಸಿಬಿ ಯಂತ್ರ…
ಹರೇ ರಾಮ | ರಾಘವೇಶ್ವರ ಶ್ರೀ ಇನ್ನೂ ನಿರಾಳ!
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಇದೀಗ ನಿರಾಳರಾಗಿದ್ದಾರೆ. ಕಾರಣ ಅವರ ಮೇಲಿದ್ದ ಎರಡನೇ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ ವಜಾ ಮಾಡಿದೆ. 2006ರಲ್ಲಿ ಮಠದಲ್ಲಿ 10ನೇ ತರಗತಿ ಓದುತ್ತಿರುವಾಗ ನಡೆದ ಚಾತುರ್ಮಾಸ್ಯದ ಅವಧಿಯಲ್ಲಿ ಅತ್ಯಾಚಾರ ನಡೆದ ಬಗ್ಗೆ ಸಂತ್ರಸ್ತೆ…
ಸಿದ್ದು ಲೆಕ್ಕ: ಈ ಬಜೆಟಿನಲ್ಲಿ ಉತ್ತರ ಕನ್ನಡಕ್ಕೆ ಸಿಕ್ಕಿದ್ದೇನು?
ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಉತ್ತರ ಕನ್ನಡ ಜಿಲ್ಲೆಗೆ ಕೆಲ ಯೋಜನೆಗಳನ್ನು ಘೋಷಿಸಿದ್ದಾರೆ. ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯ ಪ್ರದೇಶವನ್ನು ಒಳಗೊಂಡ ಜಿಲ್ಲೆಗೆ ಇಲ್ಲಿನ ಕೆಲ ಯೋಜನೆಗಳು ಆಶಾದಾಯಕ ಬೆಳವಣಿಗೆಯೆನಿಸಿದೆ. ಸುಸ್ಥಿರ ಸಾವಯವ…
ಹೋರಾಟಗಾರ್ತಿಯ ಮನವಿ ಆಲಿಸಿದ KAS ಅಧಿಕಾರಿ: ತಡರಾತ್ರಿಯ ಹೋರಾಟಕ್ಕೆ ತಾತ್ಕಾಲಿಕ ತಡೆ!
ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ವಿರುದ್ಧ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಅವರು ಏಕಾಂಗಿಯಾಗಿ ನಡೆಸುತ್ತಿದ್ದ ಪ್ರತಿಭಟನೆ ತಿರುವು ಪಡೆದಿದೆ. ಗುರುವಾರ ರಾತ್ರಿ 10 ಗಂಟೆಯ ವೇಳೆಗೆ ಹೋರಾಟಗಾರ್ತಿ ಸರಸ್ವತಿ…
ಕಾರು ಕೆಟ್ಟಿತು.. ಸ್ನೇಹ ಮುರಿಯಿತು: ಕಾರು ಕೊಟ್ಟು ಕೆಟ್ಟ ಸ್ನೇಹಿತ!
ಅಂಕೋಲಾದ ಜೀವನಕುಮಾರ ನಾಯಕ ಅವರು ಸ್ನೇಹಿತನ ಮದುವೆ ಬಳಕೆಗೆ ಕಾರು ಕೊಟ್ಟಿದ್ದು, ಆ ಕಾರನ್ನು ಮರಳಿ ಪಡೆಯಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಇದೀಗ ಅವರ ಕಾರು ಮರಳಿ ಸಿಕ್ಕಿಲ್ಲ. ಆ ಸ್ನೇಹಿತನೂ ಪತ್ತೆಯಿಲ್ಲ! ಜೀವನಕುಮಾರ ನಾಯಕ (31) ಅವರು ಅಂಕೋಲಾದ ಕೋಟೆವಾಡದಲ್ಲಿ ವ್ಯಾಪಾರಿ.…
ಈವರೆಗೆ ಒಂದು ಲೆಕ್ಕ.. ಇನ್ಮುಂದೆ ಇನ್ನೊಂದು ಲೆಕ್ಕ: ಹೋರಾಟಗಾರನ ದಿಕ್ಕು ತಪ್ಪಿಸಿತು ಸರ್ಕಾರದ ನಿಯಮ!
ಪ್ರತ್ಯೇಕ ಜಿಲ್ಲೆಗಾಗಿ ಪ್ರತ್ಯೇಕ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ `ಈವರೆಗೆ ಒಂದು ಲೆಕ್ಕ.. ಇನ್ಮುಂದೆ ಬೇರೆ ಲೆಕ್ಕ’ ಎಂದು ಗುಡುಗಿದ್ದರು. ಅದಾದ ನಂತರ ಅವರು ಹೈಟೆಕ್ ಆಸ್ಪತ್ರೆಯ ಇನ್ನೊಂದು ಹೋರಾಟ ಕೈಗೆತ್ತಿಕೊಂಡಿದ್ದು, ಹಳೆ ಲೆಕ್ಕಾಚಾರದ ವಿಷಯವನ್ನು ಮರೆತರು. ಪರಿಣಾಮ…
ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!
ಯಲ್ಲಾಪುರದ ತಾಟವಾಳ ಬಳಿ ಜನವರಿ 2ರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ವಾಲಿ ಎರಡು ತಿಂಗಳ ನರಳಾಟದ ನಂತರ ಸಾವನಪ್ಪಿದ್ದಾರೆ. ಬೆಳಗಾವಿಯ ಯಶವಂತ ಪರಸಪ್ಪನವರ್ ಎಂಬಾತರು ಜನವರಿ 2ರ ರಾತ್ರಿ ಹಳಿಯಾಳ ಕ್ರಾಸಿನಿಂದ ಬೆಳಗಾವಿ ಕಡೆ ಬೈಕಿನಲ್ಲಿ…
TSS | ಅಗತ್ಯವಿದ್ದರೆ ಆರೋಪಪಟ್ಟಿ ಸಲ್ಲಿಸಿ.. ಇಲ್ಲವಾದರೆ ಬಿಟ್ಟುಬಿಡಿ!
ಶಿರಸಿಯ ದಿ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿನ ಅಕ್ರಮ-ಅವ್ಯವಹಾರ ಆರೋಪಗಳಿಗೆ ಸಂಬ0ಧಿಸಿ ಬೆಂಗಳೂರಿನ ಸಹಕಾರಿ ಸಂಘಗಳ ನಿಬಂಧಕರ ಕಚೇರಿಯೂ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರ ಕಚೇರಿಗೆ ಪತ್ರ ಬರೆದಿದೆ. `ಕಲಂ 64 ಅಡಿ ವಿಚಾರಣೆ ಅಗತ್ಯವಿದ್ದರೆ ಅಂಶವಾರು ಪಟ್ಟಿ ಸಿದ್ದಪಡಿಸಿ…
ಕುಡಿಯುವ ನೀರಿನ ಪೈಪ್ ಕಳ್ಳತನ: ಕಬ್ಬಿಣ ಕದ್ದವನ ಹೆಸರು ಬಹಿರಂಗ!
ನಿನ್ನೆ ಮೊನ್ನೆಯವರೆಗೂ ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕದ್ದವರು ಯಾರು? ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ನಗರಸಭೆ ಅಧಿಕಾರಿಯೊಬ್ಬರು ಆತನನ್ನು ಪತ್ತೆ ಹೆಚ್ಚಿ ಹೆಸರುಸಹಿತವಾಗಿ ಪೊಲೀಸ್ ದೂರು ನೀಡಿದ್ದಾರೆ! ಕಳೆದ ಮೂರು ವರ್ಷಗಳಿಂದ ಶಿರಸಿ ನಗರಸಭೆಯಲ್ಲಿ ಕಿರಿಯ…
ಕಾಡು ಕೃಷಿಗೆ ಒತ್ತು ನೀಡಿದ ಸಂಸದ: ಹಲಸು ಮಾರಿ.. ಆದಾಯಗಳಿಸಿ!
`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲಸಿನ ಬೆಳೆ ವ್ಯಾಪಕವಾಗಿದ್ದು, ಅದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ಕಾರವಾರದಲ್ಲಿ ಸಭೆ ನಡೆಸಿದ ಅವರು `ಹಲಸು ಬೆಳೆಯನ್ನು ಸೂಕ್ತ ರೀತಿಯಲ್ಲಿ ಬಳಕೆ…















