ಎಲ್ಲರನ್ನು ಬಿಟ್ಟು ಎಲ್ಲಿ ಹಾರಿದ ಈ ಹನುಮಂತ?
`ಇಲ್ಲೇ ಹೋಗಿ ಬರುವೆ’ ಎಂದು ಹೊರಟ ಹನುಮಂತ ಗಣಾಚಾರಿ 18 ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ ಅವರ ಕುಟುಂಬದವರ ಆತಂಕ ಹೆಚ್ಚಿದ್ದು, ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ. ಯಲ್ಲಾಪುರ ನೂತನ ನಗರದ ಹನುಮಂತ ಗಣಾಚಾರಿ ಫೆ 21ರಂದು ಮನೆಯಲ್ಲಿಯೇ…
ಉತ್ತರ ಕನ್ನಡ | ಅಂಗನವಾಡಿ ಕೇಂದ್ರಗಳಿಗೆ ಇಲ್ಲ ಯೋಗ್ಯ ಅಭ್ಯರ್ಥಿ!
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ 10 ಸಾವಿರ ಹಾಗೂ ಸಹಾಯಕರಿಗೆ 6 ಸಾವಿರ ರೂ ವೇತನ ನೀಡುತ್ತಿದೆ. ಅವರವರ ಅನುಭವ ಆಧಾರದ ಮೇಲೆ ವೇತನವೂ ಏರಿಕೆಯಾಗುತ್ತದೆ. ಜೊತೆಗೆ ವಾಸಸ್ಥಳದಿಂದ 3ಕಿಮೀ ವ್ಯಾಪ್ತಿಯೊಳಗೆ ಉದ್ಯೋಗ ಒದಗಿಸಲಾಗುತ್ತದೆ. ಅದಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿ 491…
ಬೈಕಿಗೆ ಗುದ್ದಿದ ಲಾರಿ: ಬಾಳಿ ಬದುಕಬೇಕಿದ್ದವನ ಜೀವನ ಅಂತ್ಯ!
ಹುಬ್ಬಳ್ಳಿಯಿoದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕೆ ಜಿ ಎನ್ ಬ್ರಿಕ್ಸ ಇಂಡಸ್ಟಿ ಹತ್ತಿರ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಶಿಗ್ಗಾವಿನ ನಾಗರಾಜ ಕುಂದೂರು (30) ಅವರು…
ಉತ್ತರ ಕನ್ನಡ | ಜ್ವರಕ್ಕಿಂತ ವಿದ್ಯುತ್ ಆಘಾತದಿಂದ ಸಾವನಪ್ಪಿದ ಹಕ್ಕಿಗಳೇ ಹೆಚ್ಚು!
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಹಕ್ಕಿ ಜ್ವರಕ್ಕಿಂತಲೂ ವಿದ್ಯುತ್ ಅವಘಡದಿಂದ ಸಾವನಪ್ಪಿದ ಪಕ್ಷಿಗಳ ಸಂಖ್ಯೆಯೇ ಇಲ್ಲಿ ಹೆಚ್ಚಿದೆ! ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 160 ಕೋಳಿ ಪಾರಂ’ಗಳಿವೆ. ಹಕ್ಕಿ ಜ್ವರದ ಆತಂಕದ…
`ಹಕ್ಕು ಸಿಗದಿರಲು ಕಾನೂನು ಜ್ಞಾನ ಕೊರತೆಯೂ ಕಾರಣ’
`ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿ ಬುಡಕಟ್ಟು ಜನಾಂಗದವರು ಸೋತಿದ್ದು, ಈವರೆಗೂ ಅರಣ್ಯ ಭೂಮಿ ಹಕ್ಕು ಸಿಕ್ಕಿಲ್ಲ’ ಎಂದು ಸಿದ್ದಿ ಸಮುದಾಯದವರು ಕಾನೂನು ಜಾಗೃತಿ ಜಾಥಾದಲ್ಲಿ ಅಸಮಧಾನವ್ಯಕ್ತಪಡಿಸಿದರು. `ಕಾನೂನು ತಿಳುವಳಿಕೆಯೊಂದಿಗೆ ಹೋರಾಟ ನಡೆಸಿದರೆ ಎಂದಿಗೂ ಸೋಲಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಈ…
ಕೊನೆಗೂ ಸಿಕ್ಕಿಬಿದ್ದ ಅತ್ಯಾಚಾರಿ!
ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಹಿರೆಗುತ್ತಿಯ ಕಾಮುಕ ದಿನೇಶ ನಾಗರಾಜ ವೇಗಾಸ್’ನನ್ನು ಶನಿವಾರ ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ದಿನೇಶ ನಾಗರಾಜ ವೇಗಾಸ್ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಮೂರು ತಿಂಗಳ ನಂತರ ಆ ಪ್ರಕರಣ ಬೆಳಕಿಗೆ ಬಂದಿದ್ದು, 18 ವರ್ಷ ತುಂಬುವ…
ಮಾರ್ಚ 9: ಜೋರಾಗಿ ಓಡುವವರಿಗೆ ಪೊಲೀಸರ ಬಹುಮಾನ!
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವು ಮಾರ್ಚ್ 9ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ `ಕರ್ನಾಟಕ ಪೊಲೀಸ್ ರನ್-2025’ರ ಮ್ಯಾರಥಾನ್ ಓಟ ಆಯೋಜಿಸಿದೆ. `ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ’ದ ಬಗ್ಗೆ ಅರಿವು…
ಅರಣ್ಯ ಅತಿಕ್ರಮಣದಾರರ ಹಿತ ಕಾಪಾಡಲು ಚಂದ್ರಕಾoತ ಕೊಚರೇಕರ ಆಗ್ರಹ
`ಬಡವರ ಪರ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ 2005ರ ಪೂರ್ವದಿಂದಲೂ ಅರಣ್ಯ ಭೂಮಿಯಲ್ಲಿರುವ ಬಗರ ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಈ ತಿಂಗಳ ಅಂತ್ಯದೊಳಗೆ ಸುಪ್ರೀಂ ಕೋರ್ಟಿಗೆ ಅಫಿಡಾವಿಟ್ ಸಲ್ಲಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ…
ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!
ಗೋವಾದಿಂದ ದಾಂಡೇಲಿ ಮಾರ್ಗವಾಗಿ ಹಾವೇರಿಗೆ ಸರಾಯಿ ಸಾಗಿಸುತ್ತಿದ್ದ ಚಾಲಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ತೆಂಗಿನ ಗರಿಗಳ ಅಡಿ ಎರಡು ಮೂಟೆ ಸರಾಯಿ ಅಡಗಿಸಿಟ್ಟಿದ್ದ ಮೊಹಮ್ಮದ ಅಲಿ ಕರಜಗಿಗೆ ಅಬಕಾರಿ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ. ಮಿನಿ ಅಶೋಕ ಲೈಲ್ಯಾಂಡ್ ವಾಹನ ಓಡಿಸುವ ಮೊಹಮ್ಮದ…
ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!
ಅನುದಾನಿತ ಶಾಲೆಯ ಗ್ರಂಥಾಲಯದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಗ್ರಂಥಪಾಲಕಿಯ ಹುದ್ದೆ ಖಾಯಂ ಮಾಡುವಂತೆ ಹೈಕೋರ್ಟ ನಿರ್ದೇಶನ ನೀಡಿದೆ. ಹೀಗಾಗಿ ಕುಮಟಾದ ಎ ವಿ ಬಾಳಿಗಾ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆಯ ಅಡಿ ಕೆಲಸ ಮಡೆದಿದ್ದ ನಿರ್ಮಲಾ ಹಿರೇಮಠ ಅವರು ಅಲ್ಲಿನ…
















