6
ಸಾವಿರ ರೂ ಪ್ರೋತ್ಸಾಹಧನ: ಅಂಗವಿಕಲರ ಆರೈಕೆದಾರರಿಗೆ ಆಶಾಕಿರಣ

ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸರ್ಕಾರ ಪ್ರತಿ ತಿಂಗಳು 1 ಸಾವಿರ ರೂ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ. ಪ್ರಸಕ್ತ ಸಾಲಿನಲ್ಲಿ ಅಡಿCrebral Palsy, Muscular Dystropy, Parkinson’s and Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ.…

ಭಯಾನಕ ಬೇಡ್ತಿ ತಿರುವು | ವಿದ್ಯುತ್ ಕಂಬಕ್ಕೆ ಗುದ್ದಿದ ಬಸ್ಸು ಪಲ್ಟಿ: 8 ವಿದ್ಯಾರ್ಥಿಗಳಿಗೆ ಗಾಯ

ಕಾಲೇಜು ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಬಸ್ಸು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 8 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಜೂನ್ 12ರ ನಸುಕಿನ 4 ಗಂಟೆಗೆ ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದ…

ತೆಂಗಿನ ಚಿಪ್ಪಿಗೂ ಶುಕ್ರದೆಸೆ: ಬಳಸಿ ಬಿಸಾಡುವ ಗರಟೆಗೂ ಕಾಸು!

ಕೊಬರಿ, ತೆಂಗಿನ ಕಾಯಿ ಹಾಗೂ ಎಳನೀರಿನ ದರ ಏರಿಕೆಯಾದ ಈ ಕಾಲಘಟ್ಟದಲ್ಲಿ ತೆಂಗಿನ ಚಿಪ್ಪಿಗೂ ಬೇಡಿಕೆ ಬಂದಿದೆ. TSS ಸಂಸ್ಥೆ ತೆಂಗಿನ ಚಿಪ್ಪು ಖರೀದಿ ಯೋಜನೆ ಘೋಷಿಸಿದೆ. ತೆಂಗಿನ ಚಿಪ್ಪನ್ನು ಪ್ರಮುಖವಾಗಿ ಇದ್ದಲು ತಯಾರಿಕೆಗೆ ಬಳಸುತ್ತಾರೆ. ಹೀಗಾಗಿ ಹೆಚ್ಚು ತೆಂಗು ಬೆಳೆಯುವ…

ಬಕ್ರಿದ್: ರಜೆಯ ಮೋಜು ಅನುಭವಿಸುತ್ತಿದ್ದ ಪ್ರವಾಸಿಗ ಸಮುದ್ರಪಾಲು!

ಅಪಾಯದ ಮುನ್ಸೂಚನೆಯಿದ್ದರೂ ಅಂಕೋಲಾದ ಸಮುದ್ರಕ್ಕೆ ಹಾರಿದ ಹುಬ್ಬಳ್ಳಿಯ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಬಕ್ರೀದ್ ರಜೆ ಹಿನ್ನಲೆ ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಭಾನುವಾರ ಅಂಕೋಲಾಗೆ ಬಂದಿದ್ದರು. ನದಿಬಾಗ ಕಡಲತೀರಕ್ಕೆ ಅವರು ಅಲ್ಲಿ…

ಅಪಘಾತ: ಹೊಸ ಬೈಕು.. ಹೊಸ ಬದುಕು.. ಎರಡು ಮುಗಿದೋಯ್ತು!

ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿ ಭಾನುವಾರ ಬೈಕಿಗೆ ಕಾರು ಗುದ್ದಿದ್ದು, ಇಬ್ಬರು ಸಾವನಪ್ಪಿದ್ದಾರೆ. ಹುಬ್ಬಳ್ಳಿ ನೇಕಾರನಗರದ ರಾಮು ಗುಜಲೂರು (17) ಹಾಗೂ ವಿಷ್ಣು ಗುಜಲೂರು (16) ಎಂಬಾತರ ಬಳಿ ಬೈಕ್ ಓಡಿಸಲು ಲೈಸೆನ್ಸ್ ಇರಲಿಲ್ಲ. ಅದಾಗಿಯೂ ಹೊಸದಾದ ಟಿವಿಎಸ್ ಬೈಕ್ ಖರೀದಿಸಿದ್ದರು. ಆ…

ಮರುಮೌಲ್ಯಮಾಪನ: ಆಗ ನಪಾಸಾದವರೆಲ್ಲರೂ ಇದೀಗ ಪಾಸು!

SSLC ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಪರೀಕ್ಷಾ ಮೌಲ್ಯಮಾಪನ ವಿಷಯದಲ್ಲಿ ಶಿಕ್ಷಕರೇ ಪೇಲಾಗಿದ್ದಾರೆ! ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರಿಗೆ ಸರ್ಕಾರ ವಿವಿಧ ಸೌಲಭ್ಯ ಕಲ್ಪಿಸುತ್ತದೆ. ಅವರಿಗೆ ಸಿಗುವ ವೇತನದ…

ಹವ್ಯಕ ಸಭಾ: ಕಳಚೆಗೆ ಬಂದ ಪರಿಹಾರ ಯಾರ ಖಾತೆ ಸೇರಿತು?

ಕಳಚೆಯಲ್ಲಿ ಗುಡ್ಡ ಕುಸಿತ ಉಂಟಾದಾಗ ಅನೇಕ ದಾನಿಗಳು ಅಲ್ಲಿ ಧಾವಿಸಿದ್ದು, ಕೈಲಾದ ಸಹಾಯ ಮಾಡಿದ್ದರು. ಅದರ ಪ್ರಕಾರ, ಅಖಿಲ ಭಾರತ ಹವ್ಯಕ ಸಭಾ ಸಹ ಕಳಚೆ ಸಂತ್ರಸ್ತರಿಗೆ ನೆರವು ನೀಡಿದ್ದು, ಹವ್ಯಕ ಸಭಾ ನೀಡಿದ 6 ಲಕ್ಷ ರೂ ಹಣಕ್ಕೆ ಲೆಕ್ಕ…

ಗೋ ವಧಿಸುವ ವ್ಯಾಘ್ರರ ಅಟ್ಟಹಾಸ: ಪೊಲೀಸರ ಮೇಲೆ ಕಾರು ಹತ್ತಿಸುವ ಪ್ರಯತ್ನ!

ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ದುಷ್ಕರ್ಮಿಗಳು ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಕಾರು ನುಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಆ ದುಷ್ಕರ್ಮಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಬುಧವಾರ ರಾತ್ರಿ ಮಂಗಳೂರು ಸುರತ್ಕಲ್ ಕಾಟಿವಳ್ಳದ ಅಬ್ದುಲ್ ಅಜೀಜ್ ಅಬ್ದುಲ್…

ಕ್ರಿಕೆಟ್ ಅಭಿಮಾನಕ್ಕೆ ಬಲಿಯಾದ ಚಿನ್ನದ ಬೊಂಬೆ!

ಮೊನ್ನೆ ಮಂಗಳವಾರ ಬೆಂಗಳೂರಿಗೆ ಮರಳಿದ್ದ ಸಿದ್ದಾಪುರದ ಅಕ್ಷತಾ ಅವರು ಈ ದಿನ ಶವವಾಗಿ ಊರಿಗೆ ಬಂದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನಪ್ಪಿದ 11 ಜನರಲ್ಲಿ ಅಕ್ಷತಾ (27 ವರ್ಷ) ಸಹ ಒಬ್ಬರು. ಗುರುವಾರ ಸಿದ್ದಾಪುರದಲ್ಲಿ ಅವರ ಅಂತ್ಯ ಸಂಸ್ಕಾರ…

ಈ ಸರ್ಕಾರಿ ಕಚೇರಿಗೆ ಭಾನುವಾರವೂ ಕೆಲಸ!

ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿ ಇನ್ಮುಂದೆ ಭಾನುವಾರವೂ ತೆರೆದಿರಲಿದೆ. 2 ಹಾಗೂ 4ನೇ ಶನಿವಾರದ ದಿನ ಸಹ ಈ ಕಚೇರಿಗೆ ರಜೆ ಇಲ್ಲ! ಸರ್ಕಾರದ ಆದಾಯ ವೃದ್ಧಿಸುವಲ್ಲಿ ಉಪನೋಂದಣಿ ಕಚೇರಿ ಕೊಡುಗೆ ದೊಡ್ಡದು. ಉಪನೋಂದಣಿ ಕಚೇರಿಯಲ್ಲಿನ ಭ್ರಷ್ಟಾಚಾರ ಆರೋಪಗಳು ಕಡಿಮೆ ಇಲ್ಲ.…

You cannot copy content of this page