6
ಅನಂತಣ್ಣನ ಬೆಂಬಲಿಗರ ಹೊಡೆದಾಟ: ಸಿಂಗಾಪುರಕ್ಕೆ ಹಾರಿದ ಮಾಜಿ ಸಂಸದ

ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಸಂಚರಿಸುತ್ತಿದ್ದ ಕಾರನ್ನು ಹಿಂದಿಕ್ಕಿದ ಕೆಲವರು ಸಂಸದರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದೇ ವಿಷಯವಾಗಿ ತುಮಕೂರಿನ ಬಳಿ ಹೊಡೆದಾಟ ನಡೆದಿದೆ. ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ಈ ಹೊಡೆದಾಟ ನಡೆದಿದೆ.…

ಪೌತಿ ಖಾತೆ ಸಮಸ್ಯೆ: ಕಂದಾಯ ಸಚಿವರಿಗೆ ಅರ್ಜಿ

ಕಂದಾಯ ಇಲಾಖೆಯಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರಿಗೆ ಪತ್ರ ಬರೆದಿದ್ದಾರೆ. `ಜಮೀನು ಹಕ್ಕು ಬದಲಾವಣೆ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ವಾರಸಾ ಹಾಗೂ ಪೌತಿ ಖಾತೆ ಮಾಡಿಸಿಕೊಳ್ಳಲು ಜನ ಅಲೆದಾಡುತ್ತಿದ್ದಾರೆ’…

ಅರಣ್ಯ ಹಕ್ಕು | ಕಾಯ್ದೆ ಸರಳೀಕರಣಕ್ಕೆ ಕೇಂದ್ರದ ನಕಾರ: ಹೋರಾಟಗಾರನಿಂದ ಮುಖ್ಯಮಂತ್ರಿಗೆ ಪತ್ರ

ವಸತಿ ಮತ್ತು ಜೀವನೋಪಾಯ ಉದ್ದೇಶಕ್ಕೆ ರಾಜ್ಯದ ಅನೇಕ ಕಡೆ ಹಿಂದುಳಿದ ಸಮುದಾಯದ ಜನ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿದ್ದು, ಅವರಿಗೆ ಹಕ್ಕು ನೀಡುವ ವಿಷಯದಲ್ಲಿ ಹಿನ್ನಡೆಯಾಗಿದೆ. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ತಂದ ಕಾಯ್ದೆಯಲ್ಲಿನ ತಪ್ಪು ಗ್ರಹಿಕೆಯಿಂದ ಅನುಷ್ಠಾನಕ್ಕೆ…

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ KSRTC ಡೀಸಿ

ಕೆಎಸ್‌ಆರ್‌ಟಿಸಿ ಡೀಸಿ ಪ್ರಿಯಾಂಗ ಎಂ ಗುರುವಾರ ಯಲ್ಲಾಪುರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಸ್ ನಿಲ್ದಾಣ ಹಾಗೂ ಡಿಪೋದಲ್ಲಿ ಕಾಣಿಸಿದ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಅವರು ಅಧೀನ ಅಧಿಕಾರಿ-ಸಿಬ್ಬಂದಿಗೆ ಸೂಚನೆ ನೀಡಿದರು. `ಸರ್ಕಾರಿ ಬಸ್ಸುಗಳಲ್ಲಿ…

ಜೊಯಿಡಾ | ಈ ತಾಲೂಕು ಸಂಪೂರ್ಣ ಸಾವಯವ: ಉಳುಮೆ ಮಾಡಿ ಘೋಷಣೆ ಹೊರಡಿಸಿದ ಕೃಷಿ ಸಚಿವ

`ಜೊಯಿಡಾದಲ್ಲಿನ ಕೃಷಿಭೂಮಿಯಲ್ಲಿ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಊರನ್ನು ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದು ಕೃಷಿ ಸಚಿವ ಎನ್ ಚಲವರಾಯ ಸ್ವಾಮಿ ಘೋಷಿಸಿದ್ದಾರೆ. ಮಂಗಳವಾರ ಜೊಯಿಡಾದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ…

ಅತಿಕ್ರಮಣದಾರರಿಂದ ಪರಿಸರ ಅಭಿಯಾನ: ಕಾಗೋಡು ಹರ್ಷ

ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಹರ್ಷವ್ಯಕ್ತಪಡಿಸಿದರು. ಈ ಅಭಿಯಾನದ ಲಾಂಚನ ಬಿಡುಗಡೆ ಮಾಡಿದ ಅವರು `ಪರಿಸರ ಜಾಗೃತ ಅಂಗವಾಗಿ ಅರಣ್ಯವಾಸಿಗಳು ಗಿಡ…

ಶಿರಸಿ-ಕುಮಟಾ: ರಾತ್ರಿ ಸಂಚಾರ ನಿಷೇಧ!

ದೇವಿಮನೆ ಘಟ್ಟ ಪ್ರದೇಶದಲ್ಲಿ ಕಳೆದ ಮೂರು ದಿನದ ಅವಧಿಯಲ್ಲಿ ನಾಲ್ಕು ಬಾರಿ ಗುಡ್ಡ ಕುಸಿತ ಉಂಟಾಗಿದೆ. ರಾತ್ರಿ ವೇಳೆಯಲ್ಲಿಯೇ ಗುಡ್ಡ ಕುಸಿತ ಆಗುವುದನ್ನು ಪರಿಗಣಿಸಿ ಈ ಮಾರ್ಗವಾಗಿ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಸದ್ಯ ಈ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದ್ದು, ಈ…

ಹೈಸ್ಕೂಲ್ ಹುಡುಗಿಯರ ಸ್ಟಿಂಗ್ ಆಪರೇಶನ್: ಅವರು ಅಮಾಯಕರೇ ಆದರೆ ಇಷ್ಟು ಹಣ ಹೇಗೆ ಬಂತು?!!

ಸಿದ್ದಾಪುರದಲ್ಲಿ ಆತ್ಮಹತ್ಯೆಗೆ ಶರಣಾದ ಸಂತೋಷ ನಾಯ್ಕ ಮಾಡಿದ ಮರಣಪೂರ್ವ ವಿಡಿಯೋದಲ್ಲಿ `ಕೋಲಸಿರ್ಸಿ ಕ್ರಾಸಿನ ಹುಡಗಿಯೊಬ್ಬಳ ಓಪನ್ ಫೋಟೋ’ ವಿಷಯದ ಮಾತುಕಥೆಯಿದೆ. ಇದಕ್ಕೆ ಪೂರಕವಾಗಿ ಸಾವನಪ್ಪಿದ ಸಂತೋಷ ನಾಯ್ಕಗೆ ಆರೋಪಿತರು 3.5 ಲಕ್ಷ ರೂ ಹಣ ನೀಡಿದ ಬಗ್ಗೆಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…

ಪೊಲೀಸರ ಮೇಲೆ ಚಾಕುವಿನ ದಾಳಿ: ದಾಂಡೇಲಿ ಡಿಶುಂ ಡಿಶುಂ ಬಗ್ಗೆ SP ತುರ್ತು ಸುದ್ದಿಗೋಷ್ಠಿ

ಅಂಗವಿಕಲ ವೃದ್ಧೆಗೆ ಚಾಕು ತೋರಿಸಿ ಅತ್ಯಾಚಾರ ನಡೆಸಿದಲ್ಲದೇ, ಆಕೆಯ ಬಳಿಯಿದ್ದ 5 ಸಾವಿರ ರೂ ಹಣವನ್ನು ಕಿತ್ತು ಪರಾರಿಯಾಗಿದ್ದ ಫೈರೋಜ ಯರಘಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶರಣಾಗದೇ ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಚಾಕು ಇರಿತ ನಡೆಸಿದ ಕಾರಣ…

ಯೋಗ ಮಾಡುವವನ ಯೋಗ: ಬೆಳ್ಳಿ ಜೊತೆ ಬಂಗಾರವನ್ನು ಗೆದ್ದ ಶಿಕ್ಷಕ!

ಕಳೆದ 15 ವರ್ಷಗಳಿಂದ ಯೋಗ ಸಾಧಕರಾಗಿ ಗುರುತಿಸಿಕೊಂಡಿರುವ ಯಲ್ಲಾಪುರದ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಬಂಗಾರದ ಪದಕ ಗೆದ್ದಿದ್ದಾರೆ. ಸಾಗರದಲ್ಲಿ ಯೋಗ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಬ್ರಾಯ ಭಟ್ಟ…

You cannot copy content of this page