ಇನ್ನೂ ಬಾರದ ಪಿಂಚಣಿ ಹಣ!
ಕುಮಟಾ: ಡಿಸೆಂಬರ್ ಅಂತ್ಯ ಸಮೀಪಿಸಿದರೂ ವೃದ್ಧರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ಕೈ ಸೇರಿಲ್ಲ. ಔಷಧ ಉಪಚಾರಗಳಿಗೆ ಅನುಕೂಲವಾಗುತ್ತಿದ್ದ ಹಣಕ್ಕಾಗಿ ವೃದ್ಧರು ಬ್ಯಾಂಕ್-ಅoಚೆ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರಿಗೆ ಇಂದಿರಾ ಗಾಂಧಿ ಪೆನ್ಸನ್ ಯೋಜನೆ ಅಡಿ ಸರ್ಕಾರ 600…
ಸಮೃದ್ಧಿ ಸೊಸೈಟಿ: ಅವ್ಯವಹಾರ ಎಂದು ಬೆದರಿಸಿದವ 76 ಲಕ್ಷ ರೂ ಕೇಳಿದ!
ಶಿರಸಿ: ಆರು ವರ್ಷಗಳ ಕಾಲ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ದುಡಿದು ಅಲ್ಲಿನ ಎಲ್ಲಾ ಆಗು-ಹೋಗುಗಳನ್ನು ತಿಳಿದುಕೊಂಡ ಮಲ್ಲಿಖಾರ್ಜುನ ಗಜನಕಟ್ಟಿ ಇದೀಗ ಸೊಸೈಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ. `ಸೊಸೈಟಿಯಲ್ಲಿ ಅವ್ಯವಹಾರ ನಡೆದಿದೆ’ ಎಂದು ಅಪಪ್ರಚಾರ ಮಾಡದೇ ಇರುವುದಕ್ಕಾಗಿ ಅವರು ಸೊಸೈಟಿ ಉಪಾಧ್ಯಕ್ಷರಿಗೆ…
ಬಸ್ ಪಲ್ಟಿ: ಪ್ರವಾಸಕ್ಕೆ ಬಂದ ಮಕ್ಕಳಿಗೆ ಪ್ರಯಾಸ!
ಹೊನ್ನಾವರ: ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆತಂದಿದ್ದ ಬಸ್ಸು ಆರೋಳ್ಳಿ ತಿರುವಿನ ಬಳಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ ಮಕ್ಕಳು ಗಾಯಗೊಂಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢ ಶಾಲೆಯ ವಿಧ್ಯಾರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರು. ಬಸ್ಸಿನಲ್ಲಿ ಒಟ್ಟು 40…
ಯುವ ನಿಧಿ | ನಿಮ್ಮೂರಿನಿಂದಲೇ ಅರ್ಜಿ ಸಲ್ಲಿಸಿ!
ಪಂಚ ಗ್ಯಾರಂಟಿಯಲ್ಲಿ ಒಂದಾದ `ಯುವನಿಧಿ’ ಹಣ ಪಡೆಯುವವರಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2023 ಹಾಗೂ 2024ರಲ್ಲಿ ಪದವಿ, ಸ್ನಾತಕೋತ್ತರ…
ಶಾಲಾ ಪ್ರವಾಸ | ಬಾವಿಗೆ ಬಿದ್ದ ಬಾಲಕನ ಬದುಕು ಕೊನೆ!
ಭಟ್ಕಳ: ಶೈಕ್ಷಣಿಕ ಪ್ರವಾಸಕ್ಕಾಗಿ ಆಗಮಿಸಿದ್ದ ಬಾಲಕ ಬಾವಿಗೆ ಬಿದ್ದು ಸಾವನಪ್ಪಿದ್ದು, ಶವವನ್ನು ಮೇಲೆತ್ತಲಾಗಿದೆ. ಬುಧವಾರ ಸಂಜೆ ಭಟ್ಕಳ ತಾಲೂಕು ಪಂಚಾಯತ ಹಿಂದಿನ ತೆರದ ಬಾವಿಗೆ ಬಿದ್ದು ನಿರುಪಾದಿ ಹರಿಜನ್ ಎಂಬಾತರು ಕೊನೆ ಉಸಿರೆಳೆದಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಸರಕಾರಿ…
ಮತ್ತೆ ಶುರುವಾದ ಮಂಗನ ಕಾಯಿಲೆ ಆತಂಕ: ಡೀಸಿ ನೇತ್ರತ್ವದಲ್ಲಿ ಆರೋಗ್ಯಾಧಿಕಾರಿಗಳ ಸಭೆ!
ಕಾರವಾರ: `ಮಾನವನ ಮರಣಕ್ಕೆ ಕಾರಣವಾಗುವ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಇಲಾಖೆ ಇಲಾಖೆ ನಡುವೆ ಸಮನ್ವಯ ಅಗತ್ಯ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ಪ್ರಸರಣ ತಡೆಯುವ ಮತ್ತು ನಿಯಂತ್ರಿಸುವ ಜಿಲ್ಲಾ…
ಗ್ಯಾಸ್ ಟ್ಯಾಂಕರಿಗೆ ಗುದ್ದಿದ ಗಣೇಶ ಬಸ್ಸು: ಎಂಟು ಜನರಿಗೆ ಗಾಯ!
ಅಂಕೋಲಾ: ಅಂಕೋಲಾದಿ0ದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸು ಅಪಘಾತವಾಗಿದೆ. ಓವರ್‌ಟೆಕ್ ಮಾಡುವ ತರಾತುರಿಯಲ್ಲಿ ಬಸ್ಸು ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರಿಗೆ ಗುದ್ದಿದೆ. ಮಂಗಳವಾರ ನಸುಕಿನ 3 ಗಂಟೆಗೆ ಹೆಬ್ಬುಳದ ಬಳಿ ಈ ಅಪಘಾತ ನಡೆದಿದ್ದು, ಬಸ್ಸಿನ ಚಾಲಕ ಸೇರಿ…
ಭೂ ಕಬಳಿಕೆ: ನಗರ ಅರಣ್ಯವಾಸಿಗಳಿಗೆ ಜೈಲೇ ಗತಿ..!
ಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಮೂರು ವರ್ಷ ಜೈಲು ಖಚಿತ. ಜೊತೆಗೆ 25 ಸಾವಿರ ರೂ ದಂಡವೂ ನಿಶ್ಚಿತ! `ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶ ಅತಿಕ್ರಮಣ…
ವೃಕ್ಷಮಾತೆ ಸಂದೇಶಕ್ಕೆ ಸಾವಿಲ್ಲ | ಸುವರ್ಣ ಸೌಧದಲ್ಲಿಯೂ ತುಳಸಿ ಧ್ಯಾನ!
ಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್ ಅಧೀವೇಶನದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸಭೆ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು, ತುಳಸಿಗೌಡ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಿದರು. ತುಳಸಿ ಗೌಡ ಅವರು 1944ರ ಡಿಸೆಂಬರ್ 16ರಂದು ಅಂಕೋಲ…
ತುಳಸಿ ಸೇವೆ ಸ್ಮರಿಸಿದ ಸಾಲುಮರದ ತಿಮ್ಮಕ್ಕ
ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರ ನಿಧನದಿಂದ ಸಾಲುಮರದ ತಿಮ್ಮಕ್ಕ ಆಘಾತಕ್ಕೆ ಒಳಗಾಗಿದ್ದಾರೆ. `ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕುಟುಂಬದವರoತೆ ತುಳಸಿ ಗೌಡ ಜೊತೆಯಿದ್ದರು’ ಎಂದವರು ಸ್ಮರಿಸಿದ್ದಾರೆ. `ತುಳಸಿ ಗೌಡ ಹಾಗೂ ಸಾಲುಮರದ ತಿಮ್ಮಕ್ಕ ಇಬ್ಬರು ಅಕ್ಕ-ತಂಗಿಯ ಹಾಗೇ ಒಡನಾಟ ಹೊಂದಿದ್ದರು. ತುಳಸಿ…







