6
ಗೃಹಲಕ್ಷ್ಮೀ | ಅವನಲ್ಲ.. ಅವಳು!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಲಿಂಗತ್ವ ಅಲ್ಪ ಸಂಖ್ಯಾತರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಿದ್ದು, ತೃತೀಯ ಲಿಂಗಿಗಳಿಗೂ ಈ ಯೋಜನೆಯ ಹಣ ತಲುಪಿಸಲು ಸರ್ಕಾರ ಶ್ರಮಿಸುತ್ತಿದೆ. ಈ ಹಿನ್ನಲೆ ಅಂಥವರ ಹುಡುಕಾಟ ಮುಂದುವರೆದಿದೆ. ರಾಜ್ಯ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ…

ಸಾಲಾಗಿ ಬನ್ನಿ | 20 ರೂಪಾಯಿಗೆ ಒಂದು ಕೋಳಿ!

ಕಾರವಾರ: ಸರ್ಕಾರ 20 ರೂಪಾಯಿಗೆ ಒಂದರoತೆ ಕೋಳಿ ವಿತರಿಸುತ್ತಿದೆ. ಆದರೆ, ಈ ಯೋಜನೆ ಮಹಿಳೆಯರಿಗೆ ಮಾತ್ರ! ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮಹಿಳೆಯರಿಗೆ 20 ರೂ ದರದಲ್ಲಿ ಕೋಳಿ ಮರಿ ವಿತರಿಸಲು ಮುಂದಾಗಿದೆ. ಮೊಟ್ಟೆಯಿಂದ ಹೊರ ಬಂದು ಐದು ವಾರ…

ಅಪರಿಚಿತ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

ಅಂಕೋಲಾ: ಸುಂಕಸಾಳ ಬಳಿ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ್ದು, ವಿದ್ಯಾರ್ಥಿಗೆ ಗುದ್ದಿದ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಡಿ 25ರ ಸಂಜೆ ಬೆಳಗಾವಿಯ ವಿನಾಯಕ ಮುಳ್ಳೂರು (27) ಅವರು ಯಲ್ಲಾಪುರದಿಂದ ಅಂಕೋಲಾ ಕಡೆ ಬೈಕಿನಲ್ಲಿ ಚಲಿಸುತ್ತಿದ್ದರು. ಸಂಜೆ 5 ಗಂಟೆ…

30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ!

ಕಾರವಾರ: ರುಡ್‌ಸೆಟ್ ಸಂಸ್ಥೆ 30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಸುತ್ತಿದೆ. ಈ ಕಲಿಕೆ ಉಚಿತ. ಊಟ-ವಸತಿಯ ವೆಚ್ಚವನ್ನು ಸಂಸ್ಥೆಯೇ ಪಾವತಿಸಲಿದೆ. ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಈ ಶಿಬಿರ ನಡೆಯಲಿದೆ. ಜನವರಿ 3ರಿಂದ ಈ…

ಅವರು ಸರ್ಕಾರಿ ಸೇವೆಯ ವಾಮನಮೂರ್ತಿ: ಡಿಸೆಂಬರ್ ಅಂತ್ಯಕ್ಕೆ ನಿವೃತ್ತಿ!

ಕಾರವಾರ: ಸರ್ಕಾರಿ ಸೇವೆ ಸೇರಬೇಕು ಎಂಬುದು ಎಲ್ಲರ ಕನಸು. ಸರ್ಕಾರಿ ಸೇವೆ ಸೇರಿದ ನಂತರ ಹೇಗಿರಬೇಕು? ಎನ್ನುವುದಕ್ಕೆ ವಿನೋದ ಅಣ್ವೇಕರ್ ಅವರು ಮಾದರಿ. 1989ರಲ್ಲಿ ಸಹಾಯಕ ಸಂಖ್ಯಾಧಿಕಾರಿಯಾಗಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಇದೀಗ ಉತ್ತರ ಕನ್ನಡ ಜಿಲ್ಲಾ ಪಂಚಾಯತ…

ಬೀಗ ಒಡೆದು ನುಗ್ಗುವ ಕಳ್ಳರು.. ಹೊಸ ಬೀಗ ಹಾಕಿ ಪರಾರಿ!

ಹಳಿಯಾಳ: ಮನೆ ಬೀಗ ಒಡೆದು ಕಳ್ಳತನ ಮಾಡಿದ ನಂತರ ಆ ಮನೆಗೆ ಹೊಸ ಬೀಗ ಅಳವಡಿಸಿ ಪರಾರಿಯಾಗುವ ಕಳ್ಳರ ಗುಂಪು ಆಳ್ನಾವರ ಪ್ರವೇಶಿಸಿದೆ. ಹೀಗಾಗಿ ಅಲ್ಲಿಂದ 12ಕಿಮೀ ದೂರದ ಹಳಿಯಾಳದಲ್ಲಿಯೂ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಎರಡು ಬೈಕಿನಲ್ಲಿ ಬರುವ ಮೂರು ಜನ ಯಾರೂ…

ಶಿರೂರು | ಕೊನೆಗೂ ಹೊರಬಂದ ಮೂಳೆ ವರದಿ!

ಅಂಕೋಲಾ: ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್‌ಎ ವರದಿ ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ನದಿಯಲ್ಲಿ ಸಿಕ್ಕ ಮೂಳೆ ಮನುಷ್ಯನದು ಎಂದು ಖಚಿತವಾಗಿದೆ. ಜೊತೆಗೆ ಅದು ಪುರುಷನ ಮೂಳೆ ಎಂದು ಗೊತ್ತಾಗಿದೆ. ಆದರೆ, ಸಾವನಪ್ಪಿದ ಪುರುಷ ಯಾರು?…

ಮೀಸಲಾತಿ | ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಕುಮಟಾ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸಂಬoಧಿಸಿದ ದೂರನ್ನು ಧಾರವಾಡದ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ವಜಾಗೊಳಿಸಿದೆ. ಎರಡನೇ ಅವಧಿಗೆ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ) ಎಂಬ ಮೀಸಲಾತಿಯನ್ನು ಸರ್ಕಾರ ಘೋಷಿಸಿತ್ತು. ಅಗಸ್ಟ 21ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ದಿನಾಂಕ…

ಅಗ್ನಿಸ್ಪರ್ಶವೇ ಅತಿ ದೊಡ್ಡ ಅಪಾಯ: ಗ್ಯಾಸ್ ಟ್ಯಾಂಕರ್ ಕೆಳಗೆ ಬಿಸಿ ಬಿಸಿ ಅಡುಗೆ!

ಕುಮಟಾ: ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಮೊದಲಿನಿಂದಲು ಸಾಲು ಸಾಲು ಗ್ಯಾಸ್ ಟ್ಯಾಂಕರ್ ಜೊತೆ ಪೆಟ್ರೋಲ್-ಡಿಸೇಲ್ ಮೊದಲಾದ ಇಂಧನ ತುಂಬಿದ ನಿಲ್ಲುತ್ತಿವೆ. ಈ ವಾಹನಗಳ ಅಂಚಿನಲ್ಲಿ ಗ್ಯಾಸ್‌ ಸ್ಟೋವ್’ಗೆ ಬೆಂಕಿ ಹಚ್ಚಿ ಕೆಲವರು ಅಡುಗೆ ತಯಾರಿಸುತ್ತಿದ್ದು, ಮೊನ್ನೆ…

ಬಸ್ಸಿಗೆ ಬಂದು ಬೈಕಿನಲ್ಲಿ ಹೋದ: ಕೊನೆಗೂ ಸಿಕ್ಕಿಬಿದ್ದ ಬೈಕು ಕಳ್ಳ!

ಶಿರಸಿ: ರಾಮನಬೈಲಿನ LIC ಎಜೆಂಟ್ ಬಸಪ್ಪ ದೇವರಿ ಅವರ ಬೈಕ್ ಕದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಒಂದು ವರ್ಷದ ನಂತರ ಪೊಲೀಸರು ಬೈಕಿನ ಜೊತೆ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. 2023ರ ಸೆ 8ರಂದು ಹುಬ್ಬಳ್ಳಿ ಗಾರ್ಡಪೇಟೆಯ ಪ್ರಜ್ವಲ್ ಕಿರಣ ಮಂಡಲಕರ್ (23)…

You cannot copy content of this page