6
ನುಡಿಜೇನು ಸಂಪಾದಕರಿಗೆ ಮಾಧ್ಯಮ ಪ್ರಶಸ್ತಿ: ಸಂತಸ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ದಿನ ಪತ್ರಿಕೆ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಸಂದೀಪ ಸಾಗರ ಅವರು `ನ್ಯೂಸ್ ಫಸ್ಟ್’ ವಾಹಿನಿಯ ಜಿಲ್ಲಾ ವರದಿಗಾರರು ಆಗಿದ್ದಾರೆ. ಕಳೆದ 18 ವರ್ಷದಿಂದ ಅವರು…

ಜಯ ಕರ್ನಾಟಕ | ಜನಪರ ವೇದಿಕೆ ಉಪಾಧ್ಯಕ್ಷರಿಗೆ ಶುಭಾಷಯಗಳ ಸುರಿಮಳೆ

ಕಾರವಾರ: ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಲ್ಲಪ್ಪ ವರವಿ ಅವರು ಗುರುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಸoಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅವರಿಗೆ ಫೋನ್ ಮೂಲಕ ಶುಭಾಶಯ ಕೋರಿದರು. `ಸಾಮಾಜಿಕ ಕಳಕಳಿ ಹೊಂದಿದ ಹಾಲಪ್ಪ ವರವಿ ಅವರು…

ಮಕ್ಕಳ ಮನಗೆದ್ದ KAS ಅಧಿಕಾರಿ: ಈ ದಿನ ಅವರು ಹೆಡ್ ಮಿಸ್ ಕಾವ್ಯರಾಣಿ!

ಯಲ್ಲಾಪುರ: ಸರ್ಕಾರಿ ಶಾಲೆಯಲ್ಲಿ ಓದಿದ್ದರೂ ಕೆಎಎಸ್ ಅಧಿಕಾರಿಯಾಗಿರುವ ಕಾವ್ಯರಾಣಿ ಅವರು ಗುರುವಾರ ಸವಣಗೇರಿ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳ ಜೊತೆ ಬೆರೆತರು. ಕನ್ನಡ ಶಾಲೆಯಲ್ಲಿ ಅತ್ಯಾಧುನಿಕ ಸೌಕರ್ಯ ಕಲ್ಪಿಸಿ ಆಂಗ್ಲ ಭಾಷಾ ಕಲಿಕೆಗೂ ಒತ್ತು ನೀಡಿರುವ ಬಗ್ಗೆ ಮೆಚ್ಚುಗೆ…

ಅಂಗನವಾಡಿ ಬಾಲಕಿ ಸಾವಿನ ಪ್ರಕರಣ: ನ್ಯಾಯಕ್ಕಾಗಿ ಸರ್ಕಾರದ ಮೊರೆ

ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ ವೇಳೆ ಹಾವು ಕಚ್ಚಿ ಸಾವನಪ್ಪಿದ 4 ವರ್ಷದ ಮಯೂರಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ ಅವರು ಪತ್ರ ರವಾನಿಸಿದ್ದಾರೆ. ಸ್ಥಳೀಯವಾಗಿ ಚಿಕಿತ್ಸೆ ನೀಡದೇ ಹುಬ್ಬಳ್ಳಿಗೆ ಕಳುಹಿಸಿದ ವೈದ್ಯ…

30ಕ್ಕೂ ಅಧಿಕ ಬ್ಯಾಂಕ್ ಒಂದೇ ಕಡೆ!

ಯಲ್ಲಾಪುರ: ಸ್ಟಾರ್ ಪವರ್ ಡಿಜಿಟಲ್ ಟೆಕ್ನಾಲಜಿ ಅವರ `ಡಿಗಿ ಲೋನ್ಸ್’ ಯಲ್ಲಾಪುರದಲ್ಲಿಯೂ ಶಾಖೆ ತೆರೆದಿದೆ. ಉದ್ಯೋಗಿ ಹಾಗೂ ಸ್ವ ಉದ್ದಿಮೆಯಲ್ಲಿ ತೊಡಗಿದವರಿಗೆ ಈ ಕಚೇರಿ ಮೂಲಕ ಸಾಲ ಒದಗಿಸಲಾಗುತ್ತದೆ. ಭೂಮಿ ಖರೀದಿ, ಮನೆ ನಿರ್ಮಾಣ, ವಾಹನ ಖರೀದಿ, ವ್ಯಾಪಾರ ವೃದ್ಧಿ, ಜೀವ…

PSI ಪರೀಕ್ಷೆ: ಮೂವರ ಬದುಕು ಬದಲಿಸಿದ ಶ್ರೀರಾಮ

ಅಂಕೋಲಾ: ಕಳೆದ ವಾರ ಪ್ರಕಟಗೊಂಡ ಪಿಎಸ್‌ಐ ಆಯ್ಕೆ ಫಲಿತಾಂಶದಲ್ಲಿ ಶ್ರೀರಾಮ ಸ್ಟಡಿ ಸರ್ಕಲ್’ನ ಮೂವರು ಅಭ್ಯರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ. ಕುಮಟಾದ ಸ್ವಾತಿ ಗೌಡ ಅವರು ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಎಂಟು ತಿಂಗಳ ತರಬೇತಿ ಪಡೆದಿದ್ದರು. ಅವರು ಪಿಎಸ್‌ಐ ಪರೀಕ್ಷೆಯಲ್ಲಿ 25ನೇ…

ಹೊಸ ವರುಷ.. ನೂರು ಹರುಷ: ಸಂಭ್ರಮಾಚರಣೆಗೆ ಮೈಕ್ ಬಳಸುವುದು ನಿಷಿದ್ಧ!

ಕಾರವಾರ: ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. 2025ರ ಸ್ವಾಗತದ ನೆಪದಲ್ಲಿ ಧ್ವನಿ ವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಇನ್ನು ಹಲವು ನಿಯಮಗಳನ್ನು ಹೇರಲಾಗಿದೆ. ಅದನ್ನು ಪಾಲಿಸದಿದ್ದವರ…

ದಲಿತರ ಧ್ವನಿ | ಶಾಂತಾರಾಮ ಸಿದ್ದಿ ವಿರುದ್ಧ ಕಿಡಿ!

ಕಾರವಾರ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದಿದೆ. `ಶಾಂತಾರಾಮ ಸಿದ್ದಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟನೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿಯವರು ಆಗ್ರಹಿಸಿದ್ದಾರೆ. `ಶಾಂತರಾಮ ಸಿದ್ದಿ ಅವರು ನೈಜ ಪರಿಶಿಷ್ಟ ಜಾತಿ ಹಾಗೂ…

ನೆರೆ ಜಿಲ್ಲೆಗೂ ವ್ಯಾಪಿಸಿದ ಸ್ಕೇಟಿಂಗ್ ಪಯಣ

ಶಿರಸಿ: ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವ ಕನಸು ಕಂಡ ಸಾವಿರಾರು ಮಕ್ಕಳಿಗೆ `ಸ್ಕೇಟಿಂಗ್’ ತರಬೇತಿ ನೀಡುತ್ತಿರುವ ಅದ್ವೈತ ಸ್ಕೇಟಿಂಗ್ ಇದೀಗ ಹಾವೇರಿಯ ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳಿಗೂ ಸಾಹಸ ಚಟುವಟಿಕೆಯ ತರಬೇತಿ ನೀಡಲು ಮುಂದಾಗಿದೆ. ಶಿರಸಿಯ ಅದ್ವೈತ ಸ್ಕೇಟಿಂಗ್ ಕಳೆದ ಐದು…

ಬಸ್ ಪಲ್ಟಿ | ಗೋಕರ್ಣಕ್ಕೆ ಬರಬೇಕಾದವರು ಆಸ್ಪತ್ರೆಗೆ!

ಹೊನ್ನಾವರ: ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ಸು ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಮುಂಜಾನೆ ನಡೆದ ಈ ಅವಘಡದಲ್ಲಿ 22 ಜನ ಗಾಯಗೊಂಡಿದ್ದಾರೆ. ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಶುಕ್ರವಾರ ರಾತ್ರಿ ಬೆಂಗಳೂರಿನಿAದ ಈ ಬಸ್ಸು ಹೊರಟಿತ್ತು. `ಬೆನಕ…

You cannot copy content of this page