ನಾಯಕರ ಮನವೊಲೈಸಿದ ವೈದ್ಯೆ: ಹಿರಿಯ ಶಾಸಕರ ಮಾತಿಗೆ ತಲೆಭಾಗಿದ ಹೋರಾಟಗಾರ!
ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕಾನಿಂಗ್ ಮಾಡಿಸಲು ಆಯುಷ್ಮಾನ್ ಯೋಜನೆಯ ಅನುಮೋದನೆ ಕಡ್ಡಾಯ ಎಂಬ ನಿಯಮ ವಿರೋಧಿಸಿ ಜನಶಕ್ತಿ ವೇದಿಕೆ ಮಾಧವ ನಾಯಕ ಅವರು ಧರಣಿ ನಡೆಸಲು ನಿರ್ಧರಿಸಿದ್ದು ತಾತ್ಕಾಲಿಕವಾಗಿ ಧರಣಿಯನ್ನು ಹಿಂಪಡೆದಿದ್ದಾರೆ. ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಹಾಗೂ ಕಿಮ್ಸ್…
ಕೆಲಸಕ್ಕಾಗಿ ಕಾಸು ಕೊಟ್ಟ ಶಿಕ್ಷಕಿ: ಆತ ದೊಡ್ಡಮನಿ ಅಲ್ಲ… ದುಡ್ಡು ಮನಿ!
ಜೊಯಿಡಾ: ರೈಲ್ವೆ ಇಲಾಖೆಯಲ್ಲಿ ಕಾಸು ಕೊಟ್ಟು ತಮ್ಮನಿಗೆ ಕೆಲಸ ಕೊಡಲು ಮುಂದಾದ ಶಿಕ್ಷಕಿ ಜ್ಯೋತಿ ಪರಬ್ 2.20 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಪ್ರವೀಣ ದೊಡ್ಡಮನಿ ಇದೀಗ ಫೋನು ಸ್ವೀಕರಿಸುತ್ತಿಲ್ಲ! ಜೊಯಿಡಾ ರಾಮನಗರದ ರಾಮಲಿಂಗಗಲ್ಲಿಯಲ್ಲಿ…
ಅರಣ್ಯ ಹಕ್ಕು ಹೋರಾಟ: ಸಚಿವರಿಂದ ಮುಖ್ಯಮಂತ್ರಿಗೆ ಪತ್ರ ಬರೆಯುವ ಭರವಸೆ!
ಶಿರಸಿ: `ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆಗೆ ಕಾನೂನಾತ್ಮಕ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ವಿವರಿಸುವೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಅರಣ್ಯ ಹಕ್ಕು ಹೋರಾಟಗಾರು ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕಾನೂನು ತೊಡಕುಗಳ…
ಅತಿಕ್ರಮಣ ವಿಚಾರ | ತುರ್ತು ವರದಿಗೆ ಸರ್ಕಾರಿ ಕಾರ್ಯದರ್ಶಿ ನಿರ್ದೇಶನ!
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜರುಗುತ್ತಿರುವ ಅರ್ಜಿಗಳ ಪುನರ್ ಪರಿಶೀಲನಾ ನಿಯಮದಲ್ಲಿನ ಆಕ್ಷೇಪವನ್ನ ಪರಿಶೀಲಿಸಿ ತುರ್ತು ವರದಿ ಮಂಡಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ ಅವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ಕರ್ನಾಟಕ ಸರ್ಕಾರದ…
ಸರ್ಕಾರದ ಜೊತೆ ಕೈ ಜೋಡಿಸಿ.. ಜನ ಸೇವೆ ಜೊತೆ ಕಾಸು ಸಂಪಾದಿಸಿ!
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮ ಒನ್ ಸ್ಥಾಪನೆಗೆ ಸರ್ಕಾರ ಅರ್ಜಿ ಕರೆದಿದೆ. ಶಿರಸಿ ತಾಲೂಕಿನ ಮೇಲಿನ ಓಣಿಕೇರಿ, ಜೊಯಿಡಾ ತಾಲೂಕಿನ ಗಂಗೋಡ, ನಂದಿಗದ್ದೆ, ಅಣಶಿ, ಬಜಾರ್‌ಕುಣಂಗ, ನಾಗೋಡ ಹಾಗೂ ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತಗಳಲ್ಲಿ ಗ್ರಾಮ…
ಅಧಿಕಾರಿ-ಜನಪ್ರತಿನಿಧಿ ನಡುವೆ ಚೆಸ್ ಪಂದ್ಯಾವಳಿ: ಈ ಆಟದಲ್ಲಿ ಗೆದ್ದವರಾರು?
ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ನಡುವೆ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪಂದ್ಯಾವಳಿಯಲ್ಲಿ ಯಾರೂ ಗೆಲ್ಲಲಿಲ್ಲ.. ಯಾರೂ ಸೋಲಲಿಲ್ಲ. ಅಸಲಿಗೆ ಅವರಿಬ್ಬರು ಚೆಸ್ ಆಟವನ್ನೇ ಆಡಲಿಲ್ಲ. ಬದಲಾಗಿ ಚೆಸ್ ಆಟ ಆಡಿದಂತೆ ನಟಿಸಿ…
ಕೊಡುಗೈ ದಾನಿಗೆ ಕರ್ನಾಟಕ ಸಂಘದ ಗೌರವ
ಅಂಕೋಲಾ: ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರವಾರದ ನರೇಂದ್ರ ದೇಸಾಯಿ ಅವರಿಗೆ `ದೀನಬಂಧು ದತ್ತನಿಧಿ’ ಪ್ರಶಸ್ತಿ ದೊರೆತಿದೆ. ಅಂಕೋಲಾದ ಕಲಾ ಸಂಘದವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕರ್ನಾಟಕ ಕಲಾ ಸಂಘದವರು ಅನೇಕ ವರ್ಷಗಳಿಂದ ಸಾಂಸ್ಕೃತಿಕ ಚಟುವಟಿಕೆ…
PSI ಹುದ್ದೆ ಕೊಡಿಸಿದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ!
ಕುಮಟಾ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಸ್ವಾತಿ ಗೌಡ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ. ಸ್ವಾತಿ ಗೌಡ ಅವರು ಬಾಲ್ಯದಿಂದಲು ಚುರುಕು ವ್ಯಕ್ತಿತ್ವದವರು. ಕುಮಟಾದ ಹೆರವಟ್ಟಾ ಅವರ ಊರು. ಭಾರತ ಸರ್ಕಾರದ ಯುಪಿಸಿಸಿ ಪರೀಕ್ಷೆ ಎದುರಿಸಬೇಕು ಎಂಬುದು ಅವರ ಕನಸು. ಸ್ವಾತಿ…
ಕಲಿಕೆಗೆ ಇಲ್ಲ ಬಡತನದ ಹಂಗು: ಉಚಿತ ಶಿಕ್ಷಣ.. ಖಚಿತ ಶಿಷ್ಯ ವೇತನ!
ಕುಮಟಾ: ಸಂಸ್ಕಾರಯುತ ಶಿಕ್ಷಣದ ಮೂಲಕ ಜಿಲ್ಲೆಯ ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದ ಸಾಧನೆಗೆ ಪ್ರೇರೇಪಿಸುತ್ತಿರುವ ಮಂಗಳೂರಿನ ವಿಧಾತ್ರಿ ಅಕಾಡೆಮಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಜೊತೆ ಕೈ ಜೋಡಿಸಿ ನಾಲ್ಕು ವರ್ಷ ಕಳೆದಿದೆ. ಐದನೇ ವರ್ಷದ ಸಡಗರದಲ್ಲಿರುವ ಈ ಸಂಸ್ಥೆ ಇದೀಗ `ಪ್ರತಿಭಾ ಸ್ಪಂದನ’…
ಚಿನ್ನ ಗೆದ್ದ ವಿದ್ಯಾರ್ಥಿಗೆ ಪ್ರಶಸ್ತಿಯ ಪುರಸ್ಕಾರ
ಯಲ್ಲಾಪುರ: ಮೈಸೂರು ವಿಶ್ವ ವಿದ್ಯಾಲಯದಿಂದ ರ‍್ಯಾಂಕ್ ಪಡೆದ ಸೀಮಾ ಹೆಗಡೆ ಅವರು 10 ಚಿನ್ನದ ಪದಕ ಪಡೆದಿದ್ದಾರೆ. ಅವರ ಸಾಧನೆ ಗುರುತಿಸಿ ಹವ್ಯಕ ಸಮ್ಮೇಳನದಲ್ಲಿ ಗೌರವಿಸಲಾಗಿದೆ. ಸೀಮಾ ಹೆಗಡೆ ಅವರು ಯಲ್ಲಾಪುರ ತಾಲೂಕಿನ ಕಳಚೆಯವರಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿದ್ದಾರೆ. ಜೊತೆ ಬೆಂಗಳೂರಿನ…









