ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!
ಕಾರವಾರ: ಅಯ್ಯಪ್ಪ ಸ್ವಾಮಿ ಭಕ್ತರು ಚಲಿಸುತ್ತಿದ್ದ ವಾಹನಕ್ಕೆ ನೌಕಾ ಸಿಬ್ಬಂದಿ ವಾಹನಕ್ಕೆ ಸ್ಪರ್ಶವಾಗಿದ್ದು, ಇದನ್ನು ಸಹಿಸದ ನೌಕಾನೆಲೆ ಸಿಬ್ಬಂದಿ ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ನೌಕಾ ಸಿಬ್ಬಂದಿ ವಿರುದ್ಧ ಅಯ್ಯಪ್ಪ ಭಕ್ತರು ಪ್ರತಿಭಟಿಸಿದ್ದಾರೆ. ಭಾನುವಾರ ರಾತ್ರಿ ಮುದುಗಾ ಬಳಿ ಅಯ್ಯಪ್ಪ ಮಾಲಾಧಾರಿ…
ಜಮಾ ಆಗದ ಅಡಿಕೆ ವಿಮಾ: ತೋಟಗಾರಿಕಾ ಕಚೇರಿಗೆ ಬೀಗ!
ಶಿರಸಿ: ಅಡಿಕೆ ಬೆಳೆಗಾರರಿಗೆ ಈವರೆಗೂ ಬೆಳೆ ವಿಮಾ ಪರಿಹಾರ ಸಿಗದ ಬಗ್ಗೆ ಸೋಮವಾರ ಬೆಳೆಗಾರರು ತೋಟಗಾರಿಕಾ ಕಚೇರಿಗೆ ನುಗ್ಗಿ ಪ್ರತಿಭಟಿಸಿದರು. `ವಿಮಾ ಕಂತು ತುಂಬಲು ಅಗಸ್ಟ 31 ಕೊನೆ ದಿನ ಎನ್ನುವ ಅಧಿಕಾರಿಗಳು ಪರಿಹಾರ ನೀಡುವ ದಿನಾಂಕ ಘೋಷಿಸಲ್ಲ’ ಎಂದು ಆಕ್ರೋಶ…
ಶಾಲಾ ಪ್ರವಾಸ | ಹಳ್ಳಿ ಮಕ್ಕಳ ನಗರ ಪ್ರದಕ್ಷಿಣೆ!
ಕಾರವಾರ: ನಗೆ ಶಾಲೆ ಮಕ್ಕಳು ಮಡಿಕೇರಿ-ಮೈಸೂರು ಪ್ರವಾಸ ಮುಗಿಸಿ ಬಂದಿದ್ದಾರೆ. ಮುರುಡೇಶ್ವರ, ಕೊಲ್ಲೂರು, ಉಡುಪಿ, ಮಂಗಳೂರು, ಮಡಿಕೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಶ್ರವಣ ಬೆಳಗುಳ, ಶಿವಮೊಗ್ಗ, ತಾವರೆಕೊಪ್ಪ, ಭದ್ರಾವತಿ, ಜೋಗ ಜಲಪಾತ ಸುತ್ತುವರೆದ ಮಕ್ಕಳು ಮರಳಿ ಗೂಡು ಸೇರಿದರು. ಮುರುಡೇಶ್ವರ ದೇವಾಲಯ,…
ಪೋಲೀಸರ ಮೇಲೆ ದುಷ್ಕರ್ಮಿಗಳ ದಾಳಿ: ಡಕಾಯಿತರ ಕಾಲಿಗೆ ಗುಂಡೇಟು!
ಯಲ್ಲಾಪುರ: ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರ ಮೇಲೆಯೂ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಗುರುವಾರ ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಅವರ ಅಪಹರಣವಾಗಿದ್ದು, ದುಷ್ಕರ್ಮಿಗಳು 30 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. 18…
ಶಿರೂರು ಗುಡ್ಡ | ಸಣ್ಣ ನೀರಾವರಿ ಇಲಾಖೆಗೆ ಗಂಗಾವಳಿ ಮಣ್ಣು ತೆಗೆಯುವ ಹೊಣೆ!
ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಶೇಖರವಾಗಿರುವ ಮಣ್ಣು ತೆರವು ಮಾಡಲು ಸಣ್ಣ ನೀರಾವರಿ ಇಲಾಖೆ ಆಸಕ್ತಿವಹಿಸಿದೆ. ಇದಕ್ಕೆ ಅಗತ್ಯ ಅನುದಾನ ನೀಡುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದ್ದಾರೆ. ಶುಕ್ರವಾರ ಶಿರೂರು…
ಸಾಧಕ ಶಿಕ್ಷಕನಿಗೆ ಶಿಕ್ಷಣ ರತ್ನ ಪ್ರಶಸ್ತಿ
ಕಾರವಾರ: ಕವಿ, ಲೇಖಕ, ಚಿಂತಕ, ನಿರೂಪಕರಾಗಿ ಗುರುತಿಸಿಕೊಂಡಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಶಿಕ್ಷಕ ಗಣೇಶ ಬಿಷ್ಟಣ್ಣನವರ ಅವರಿಗೆ `ಕರ್ನಾಟಕ ಶಿಕ್ಷಣ ರತ್ನ’ ಪ್ರಶಸ್ತಿ ಸಿಕ್ಕಿದೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ `ಬೆಸ್ಟ್ ಹೈಸ್ಕೂಲ್ ಟೀಚರ್ ಕಾರವಾರ ಕ್ಯಾಟಗೇರಿ’ ಅಡಿ ಅವರಿಗೆ ಈ…
ಕೋಟಿವೀರನ ಕದ್ದು ಲಕ್ಷ ರೂ ಬೇಡಿಕೆ: ಉದ್ಯಮಿ ಅಪಹರಿಸಿದವರು ಇದೀಗ ಪೊಲೀಸರ ಅತಿಥಿ!
ಮುಂಡಗೋಡ: ಬೈಕಿನಲ್ಲಿ ಚಲಿಸುತ್ತಿದ್ದ ಉದ್ಯಮಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಅಪಹರಿಸಿದ್ದಾರೆ. ಗುರುವಾರ ರಾತ್ರಿ ಉದ್ಯಮಿ ಜಮೀರ ಅಹ್ಮದ್ ದರ್ಗಾವಾಲೆ ಅವರ ಅಪಹರಣ ನಡೆದಿದ್ದು, ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಅಪಹರಣದ ಆಘಾತದಿಂದ ಉದ್ಯಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಮೀರ ಅಹ್ಮದ್ ಅವರು…
ಲಾರಿ ಚಾಲಕರಿಗೆ ನೆರವು | ಸಂಘದ ಉಪಾಧ್ಯಕ್ಷರ ಸೇವೆ ಸ್ಮರಿಸಿ ಸನ್ಮಾನ
ಕಾರವಾರ: ಶಿರೂರು ದುರಂತ, ಕಾಳಿ ಸೇತುವೆ ಕುಸಿತ ಹಾಗೂ ಮಾಜಾಳಿಯಲ್ಲಿ ಲಾರಿ ಚಾಲಕನಿಗೆ ಥಳಿತ ಪ್ರಕರಣದಲ್ಲಿ ಲಾರಿ ಚಾಲಕರ ನೆರವಿಗೆ ಬಂದ ಲಾರಿ ಚಾಲಕ ಹಾಗೂ ಮಾಲಕ ಸಂಘದ ರಾಜ್ಯ ಉಪಾಧ್ಯಕ್ಷ ಕೆ ಎಸ್ ಮಣಿ ಹಾಗೂ ಗಿರೀಶ ಮಲನಾಡು ಅವರಿಗೆ…
ಹೊಸ ವರ್ಷದ ಕೊಡುಗೆ | ನಿಮಗೂ ಸಿಕ್ಕಿತಾ ಪುಕ್ಕಟೆ ರಿಚಾರ್ಜ ಭಾಗ್ಯ?
ಹೊಸ ವರ್ಷದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಮೊಬೈಲಿಗೆ ಉಚಿತ ರಿಚಾರ್ಜ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ ಅನೇಕ ವಾಟ್ಸಪ್ ಗುಂಪುಗಳಲ್ಲಿ ಈ ವಿಷಯ ಹರಿದಾಡುತ್ತಿದೆ. `ಮೊಬೈಲ್ ರಿಚಾರ್ಜ ಮಾಡಿಕೊಳ್ಳಲು ಲಿಂಕ್ ಒತ್ತಿ’…
ಕಳಚೆ ಸೊಸೈಟಿ ಲಾರಿ ಪ್ರಕರಣ: ಪೊಲೀಸರಿಗೂ ತಟ್ಟಿದ ಪ್ರತಿಭಟನೆ ಬಿಸಿ!
ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು ನಿಯಮಬಾಹಿರವಾಗಿ ಲಾರಿ ಜಪ್ತು ಮಾಡಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ…







