ಹೋರಾಟಗಾರರ ಸ್ವಾಗತಕ್ಕೆ ಸಜ್ಜಾದ ಬೆಂಗಳೂರು!
ಕಸ್ತೂರಿ ರಂಗನ್ ವರದಿ ವಿರೋಧ ಹಾಗೂ ಅರಣ್ಯವಾಸಿಗಳ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನ 21ರಂದು ಉತ್ತರ ಕನ್ನಡ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ತೆರಳುತ್ತಿದ್ದಾರೆ. ಪ್ರತಿಭಟನೆಗೆ ಎಲ್ಲಾ ಬಗೆಯ ತಯಾರಿ ನಡೆದಿದ್ದು, ಭವ್ಯವಾದ ವೇದಿಕೆ ಹಾಗೂ ಅಲ್ಲಿ ಅಳವಡಿಸಿದ…
ದಶಕದ ಸಮಸ್ಯೆಗೆ ಸಿಗದ ಮುಕ್ತಿ: ಈ ಊರಿನವರಿಗೆ ಇಲ್ಲ ಕಂಕಣ ಭಾಗ್ಯ!
ಕುಮಟಾ: ಕಳೆದ ಒಂದು ದಶಕದಿಂದ ಈ ಊರಿನಲ್ಲಿ ಒಂದೇ ಒಂದು ಮದುವೆ ಆಗಿಲ್ಲ. ಮೇದಿನಿ ಗ್ರಾಮದಲ್ಲಿ 15ಕ್ಕೂ ಅಧಿಕ ಜನ ಮದುವೆಗೆ ಕನ್ಯೆಯ ಹುಡುಕಾಟದಲ್ಲಿದ್ದಾರೆ. ಆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ ಸಿಗದಿರುವುದು ಹಾಗೂ ಊರಿಗೆ ತೆರಳಲು ರಸ್ತೆ ಇಲ್ಲದಿರುವುದೇ ಅಲ್ಲಿನ ಯುವಕರ…
ಕದ್ದಿದ್ದು 77 ಸಾವಿರ.. ಸಿಕ್ಕಿದ್ದು 25 ಸಾವಿರ : ATM ಕಾರ್ಡ ಎಗರಿಸೋದೇ ಈತನ ಬಿಜಿನೆಸ್ಸು!
ಅಂಕೋಲಾ: ಎಟಿಎಂ ಕೇಂದ್ರಕ್ಕೆ ಬರುವವರ ಪಾಸ್‌ವರ್ಡ ಕದ್ದು, ಕಾರ್ಡ ಬದಲಿಸಿ ಹಣ ಎಗರಿಸುತ್ತಿದ್ದ ವಂಚಕನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಳ್ಳನನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ಆತನ ಬಳಿಯಿದ್ದ 25 ಸಾವಿರ ರೂ ಹಣವನ್ನು ಜಪ್ತು ಮಾಡಿದ್ದಾರೆ. ಸೆ 22ರಂದು ಸಕಲಬೇಣದ…
ಕುಸ್ತಿಪಟುಗಳ ಕುತ್ತಿಗೆಗೆ ಚಿನ್ನ!
ಹಳಿಯಾಳ: ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಇಲ್ಲಿನ ಕ್ರೀಡಾ ವಸತಿ ನಿಲಯದ ಮಕ್ಕಳು ಚಿನ್ನ ಗೆದ್ದಿದ್ದಾರೆ. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ 15 ವರ್ಷದೊಳಗಿನ ಮಕ್ಕಳ 3ನೇ ಮಿನಿ ಒಲಂಪಿಕ್ ಸ್ಪರ್ಧೆ ನಡೆಯಿತು. ಬಾಲಕಿಯರ ವಿಭಾಗದಲ್ಲಿ 3 ಚಿನ್ನ, 2 ಬೆಳ್ಳಿ…
ಸಹಕಾರ ಸಪ್ತಾಹ: ಮಂಗಲಮೂರ್ತಿ ಸೊಸೈಟಿಗೆ ಪ್ರಶಸ್ತಿಯ ಗರಿ!
ಶಿರಸಿ: ಕೆಡಿಸಿಸಿ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಸಹಕಾರ ಸಪ್ತಾಹದಲ್ಲಿ ಯಲ್ಲಾಪುರದ ಮ0ಗಲಮೂರ್ತಿ ಕೋ-ಆಪ್ ಕ್ರೆಡಿಟ್ ಸೊಸೈಟಿ’ಗೆ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯೂ 10 ಸಾವಿರ ರೂ ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ಶನಿವಾರ ಶಿರಸಿಯಲ್ಲಿ ನಡೆದ ಸಹಕಾರ ಸಪ್ತಾಹ ಸಭಾ ಕಾರ್ಯಕ್ರಮದಲ್ಲಿ…
ಪಡಿತರ ಚೀಟಿ ರದ್ಧತಿ ವಿಚಾರ: ರಾಮು ನಾಯ್ಕ ಕಳವಳ
ಯಲ್ಲಾಪುರ: ಜನರ ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿಗಳನ್ನು ಸರ್ಕಾರ ದಿಢೀರ್ ಆಗಿ ರದ್ದು ಮಾಡುತ್ತಿರುವುದಕ್ಕೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ. `ಬಡವರು ಹಾಗೂ ಮಧ್ಯಮ ವರ್ಗದವರಿಗೆ ವಿವಿಧ ಕಾರಣಗಳಿಂದ ಪಡಿತರ ಚೀಟಿ ಅಗತ್ಯವಿದೆ. ವಿವಿಧ ಸರ್ಕಾರಿ…
ಒಕ್ಕೂಟಗಳ ಮೌಲ್ಯಮಾಪನ: ಸ್ವ ಸಹಾಯ ಸಂಘದ ಅಭಿವೃದ್ಧಿಗೆ ಮೆಚ್ಚುಗೆ
ಯಲ್ಲಾಪುರ: ಬೆಂಗಳೂರಿನ ಮಿಜೋರಿಯರ್ ಸಂಸ್ಥೆಯವರು ಯಲ್ಲಾಪುರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಮಹಾಸಂಘ ಹಾಗೂ ಒಕ್ಕೂಟ ಕಾರ್ಯಗಳ ಮೌಲ್ಯಮಾಪನ ನಡೆಸಿದ್ದಾರೆ. ಕಾರವಾರದ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಹಾಗೂ ಬೆಂಗಳೂರಿನ ಕ್ರಾಸ್ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ರವೀಂದ್ರ ನಗರದ ಭಾಗ್ಯೋದ್ಯಯ ಸಭಾ…
ವಾರಾಂತ್ಯದ ಓದು: ನಿಮ್ಮ ನೆಚ್ಚಿನ ಪುಸ್ತಕದ ಜೊತೆ ಇಲ್ಲಿ ಬನ್ನಿ!
ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಪ್ರತಿ ಭಾನುವಾರ ಬೆಳಗ್ಗೆ ಕಾರವಾರದ ಮಹಾತ್ಮ ಗಾಂಧೀ ಉದ್ಯಾನವನದಲ್ಲಿ ಪುಸ್ತಕ ಧ್ಯಾನ ಮಾಡಲಿದ್ದಾರೆ. ಈ ಓದುಗರ ಮೌನ ಸಂತೆಯಲ್ಲಿ ನೀವು ಭಾಗವಹಿಸಬಹುದು! ಪ್ರತಿ ಭಾನುವಾರ ಬೆಳಗ್ಗೆ 9ಗಂಟೆಯಿoದ 11 ಗಂಟೆಯವರೆಗೆ ಕಡಲತೀರದಂಚಿನ ಉದ್ಯಾನವನದಲ್ಲಿ…
ಅರಣ್ಯ ಹೋರಾಟಕ್ಕೆ ನಾರಿಶಕ್ತಿಯ ಕೊಡುಗೆ
ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ 33 ವರ್ಷಗಳಿಂದ ಹೋರಾಡುತ್ತಿದೆ. ಈ ಹೋರಾಟದಲ್ಲಿ ಮಹಿಳೆಯರ ಕೊಡುಗೆ ಅಪಾರ. ಈ ಹಿನ್ನಲೆಯಲ್ಲಿ ಸಾಕಷ್ಟು ಸಂಖ್ಯೆಯ ಮಹಿಳೆಯರು ಸಹ ನ 21ರಂದು ಬೆಂಗಳೂರಿಗೆ ತೆರಳಿ ತಮ್ಮ ಹಕ್ಕಿಗಾಗಿ ಪ್ರತಿಭಟಿಸಲಿದ್ದಾರೆ.…
ರಾಜಿ ನೀತಿಗೆ ಬದ್ಧ ಈ ನ್ಯಾಯಾಧೀಶೆ | ಕೋರ್ಟು-ಕಚೇರಿ ಅಲೆದಾಟ ಇನ್ನಿಲ್ಲ: ಪ್ರೀತಿ-ವಿಶ್ವಾಸಕ್ಕೆ ಕೊರತೆ ಆಗಲ್ಲ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 33 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಇದರಿಂದ ನ್ಯಾಯಾಲಯಗಳ ಮೇಲೆಯೂ ಒತ್ತಡ ಹೆಚ್ಚಾಗಿದ್ದು, ಕಕ್ಷಿದಾರರು ಸಹ ಅನಗತ್ಯವಾಗಿ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಕಕ್ಷಿದಾರರ ಸಮಯ, ಹಣ ಉಳಿತಾಯದ ಜೊತೆ ಸಂಭವನೀಯ ಅಪರಾಧ…








