6
ಐಷಾರಾಮಿ ಕಾರಿಗೆ ಗುದ್ದಿದ ಖಾಸಗಿ ಬಸ್ಸು: ಇಂಜಿನಿಯರ್ ದಂಪತಿಗೆ ಗಾಯ

ಸಿದ್ದಾಪುರ: ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಬಸ್ಸು ಗುದ್ದಿದ ಪರಿಣಾಮ ಶಿವಮೊಗ್ಗ ಮೂಲದ ಇಂಜಿನಿಯರ್ ಹಾಗೂ ಅವರ ಪತ್ನಿ ಗಾಯಗೊಂಡಿದ್ದಾರೆ. ನ 22ರಂದು ಇಂಜಿನಿಯರ್ ಮುರುಳಿ ಎಸ್ (34) ಅವರು ತಮ್ಮ ಐಷಾರಾಮಿ ಕಾರಿನಲ್ಲಿ ಪತ್ನಿ ಜಯಶ್ರೀ (22) ಜೊತೆ ಸಂಚರಿಸುತ್ತಿದ್ದರು.…

ಮೂವರ ಜೀವ ಕಾಪಾಡಿದ ಮೀನುಗಾರ ಮಕ್ಕಳು!

ಹೊನ್ನಾವರ: ಮೋಜು-ಮಸ್ತಿಯಲ್ಲಿ ತೊಡಗಿದ್ದ ಮೂವರು ಹುಡುಗಿಯರು ಅಪಾಯಕ್ಕೆ ಸಿಲುಕಿದ್ದು ಸಾಹಸಿ ಮೀನುಗಾರರು ಅವರನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಭಾನುವಾರ ಹುಬ್ಬಳ್ಳಿಯ ಐವರು ಸ್ನೇಹಿತೆಯರು ಹೊನ್ನಾವರದ ಇಕೋ ಬೀಚಿಗೆ ಬಂದಿದ್ದರು. ಕಡಲತೀರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ಅವರು ಅಪಾಯದ ಮುನ್ಸೂಚನೆಯನ್ನು ಮೀರಿ ಸಮುದ್ರಕ್ಕೆ ಹಾರಿದ್ದರು.…

ಕೈಗಾ: ಅಣು ವಿಜ್ಞಾನಿಯ ತಾಯಿ ನಿಗೂಢ ನಾಪತ್ತೆ

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದ ವಿಜ್ಞಾನಿ ವಿನಾಯಕ ಪ್ರಸಾದ ಅವರ ತಾಯಿ ನಿಗೂಢವಾಗಿ ಕಾಣೆಯಾಗಿದ್ದಾರೆ. ವಿನಾಯಕ ಪ್ರಸಾದ ಅವರ ತಾಯಿ ದೇವರಮ್ಮ ಅವರು ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ನಿವೃತ್ತರಾಗಿದ್ದರು. 70 ವರ್ಷದ ಅವರು ತಮ್ಮ ಚಿತ್ರದುರ್ಗದ ಹಿರಿಯೂರಿನಲ್ಲಿ ಒಬ್ಬರೇ ಇರುತ್ತಿದ್ದ…

ವಿಧಾನಸೌಧ ತಲುಪಿದ S News ಡಿಜಿಟಲ್: ತಜ್ಞರ ವರದಿ ನೀಡುವಂತೆ ಸಚಿವರ ಸೂಚನೆ!

`ನಿನ್ನೆ ಮೊನ್ನೆಯವರೆಗೂ ತುಂಬಿದ್ದ ತೊರೆಯಲ್ಲಿ ಇದೀಗ ಬರ!’ ಎಂಬ ವರದಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ತಲುಪಿದ್ದು, ತಜ್ಞರ ತಂಡ ರಚಿಸಿ ಅಧ್ಯಯನ ನಡೆಸುವಂತೆ ಸಚಿವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ವ್ಯಾಪಕ ಪ್ರಮಾಣದಲ್ಲಿ ಮಳೆಯಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಎದುರಾದ ಜಲಕ್ಷಾಮದ…

ಮಗುವಿನ ಮೇಲೆ ಮಂಗಳಮುಖಿಯರ ಆಕ್ರಮಣ!

ಮುಂಡಗೋಡ: ಬೀದಿ ಬೀದಿ ಅಲೆದು ಭಿಕ್ಷೆ ಬೇಡುವ ಮಂಗಳಮುಖಿಯರ ತಂಡವೊoದು ಕಾಸು ಕೊಡದ ಕಾರಣ ಅಂಗಡಿಯೊoದರ ಗಾಜುಗಳನ್ನು ಒಡೆದಿದ್ದಾರೆ. ಜೊತೆಗೆ ಅಂಗಡಿ ಮಾಲಕ ಹಾಗೂ ಅಲ್ಲಿದ್ದ ಪುಟ್ಟ ಕಂದಮ್ಮನಿಗೆ ಥಳಿಸಿ ಗಾಯಗೊಳಿಸಿದ್ದಾರೆ. ನ 23ರಂದು ಹುಬ್ಬಳ್ಳಿಯ ಆರು ಮಂಗಳಮುಖಿಯರ ತಂಡ ಮುಂಡಗೋಡಿಗೆ…

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

ಯಲ್ಲಾಪುರ: ಸಂಕಲ್ಪ ಮುಂದಿನ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಶುಕ್ರವಾರ ಸಂಜೆ ಲಾರಿಯೊಂದು ನಿಂತಿದ್ದು, ಅದರೊಳಗೆ ಚಾಲಕ ಸಾವನಪ್ಪಿರುವುದು ಪತ್ತೆಯಾಗಿದೆ. ಚಾಲು ಸ್ಥಿತಿಯಲ್ಲಿದ್ದ ಲಾರಿಯ ಚಾವಿ ತಿರುಗಿಸಿ ಪೊಲೀಸರೇ ಅಪಾಯ ತಪ್ಪಿಸಿದ್ದಾರೆ. ತಮಿಳುನಾಡು ಮೂಲದ ಲಾರಿಯನ್ನು ಅಣ್ಣಾದೊರೈ ಎಂಬಾತ ಓಡಿಸಿಕೊಂಡು ಬಂದಿದ್ದ. ಆತ…

ಕೈ ಕುಲುಕುವ ಮುನ್ನ ಎಚ್ಚರ | ಮಕ್ಕಳಲ್ಲಿ ಕೊರೊನಾ ಲಕ್ಷಣ: ಆದರೆ ಇದು ಕೋವಿಡ್ ಅಲ್ಲ!

ಮುಂಡಗೋಡದ ಇಂದಿರಾಗಾoಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೀತ-ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಂಗನಬಾಹು ದೃಢವಾಗಿದೆ. ಮಂಗನ ಕಾಯಿಲೆ ರೀತಿ ಮಾರಣಾಂತಿಕವಲ್ಲ. ಮಂಗನಬಾಹು ವಾರಗಳ ಕಾಲ ಕಾಡುವ ರೋಗವಾಗಿದ್ದು, ಕೊರೊನಾ ಮಾದರಿಯಲ್ಲಿಯೇ ವೈರಸ್ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ-ನೆಗಡಿ ಲಕ್ಷಣಗಳಿರುವ…

ಬೆಂಗಳೂರು ಹೋರಾಟಕ್ಕೆ ಸಾವಿರ ಸಂಖ್ಯೆಯ ಜನ: ಅತಿಕ್ರಮಣದಾರರ ಮುಂದೆ ಭರವಸೆಗಳ ಮಹಾಪೂರ!

ಅರಣ್ಯ ಅತಿಕ್ರಮಣದಾರರ ಆರು ಬೇಡಿಕೆ ಈಡೇರಿಕೆ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳು ಪ್ರೀಡಂ ಪಾರ್ಕಿನಲ್ಲಿ ಗುರುವಾರ ಶಕ್ತಿ ಪ್ರದರ್ಶನ ನಡೆಸಿದರು. 10ಸಾವಿರಕ್ಕೂ ಅಧಿಕ ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ…

ರಾಜ್ಯಮಟ್ಟದ ವಾಲಿಬಾಲ್’ಗೆ ಹಳಿಯಾಳದ ತಂಡ

ಹಳಿಯಾಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಾಗ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೆ ಎಲ್ ಎಸ್ ವಿ ಡಿ ಐ ಟಿ ತಂಡ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಗದಗದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ…

ಮೊಬೈಲ್ ಕಳೆದರೆ ಆನ್‌ಲೈನ್ ದೂರು: ಕಾಣದ ಮೊಬೈಲ್ ಹುಡುಕಿದ ಪೊಲೀಸ್ ತಂತ್ರಜ್ಞಾನ!

ಶಿರಸಿ: ಕಳೆದು ಹೋದ ಮೊಬೈಲ್’ನ್ನು ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದಾರೆ. ಹನಮಂತ ಬಾವುರಾವ್ ಕದಂ ಎಂಬಾತರು 27,000ರೂ ಮೌಲ್ಯದ ಒಪ್ಪೊ ಕಂಪನಿಯ ಮೊಬೈಲನ್ನು ಕಳೆದುಕೊಂಡಿದ್ದರು. ಮೊಬೈಲ್ ಕಳೆದ ಬಗ್ಗೆ ಅವರು ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದರು. ಇದರೊಂದಿಗೆ ಅದಕ್ಕೆ ಸಂಬoಧಿಸಿದ…

You cannot copy content of this page