6
ಮಿಸಳ್ ಬಾಜಿ ಜೊತೆ ಮೊಸರು ವಡೆ | ಆಡಳಿತ ಆಯೋಗದ ಅಧ್ಯಕ್ಷರ ಬಾಯಲ್ಲಿ ನೀರುಣಿಸಿದ ತೆಳ್ಳವು ದೋಸೆ!

ಹೊನ್ನಾವರ: ರಾಜ್ಯ ಆಡಳಿತ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹಳ್ಳಿ ಸೊಗಡಿನ `ದುರ್ಗಾ ಕೆಫೆ’ಗೆ ತೆರಳಿ ಅಲ್ಲಿನ ತಿಂಡಿಗಳನ್ನು ಸವಿದರು. ಮೊದಲು ಮೊಸರು ವಡೆಯ ಸೇವಿಸಿದ ಅವರು ನಂತರ ಮಿಸಲ್ ಬಾಜಿ ರುಚಿ ನೋಡಿದರು. ಇದಾದ ಮೇಲೆ `ತೆಳ್ಳವು ದೋಸೆ’…

ಜನರ ಜೊತೆ ಗುತ್ತಿಗೆದಾರನ ದಿಮಾಕು!

ಶಿರಸಿ: ಹುಬ್ಬಳ್ಳಿ ರಸ್ತೆ ಕಾಮಗಾರಿ ವೇಳೆಯಲ್ಲಿನ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ರಸ್ತೆ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಉದ್ದಟತನ ಮೆರೆದಿದ್ದಾನೆ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ಆತನನ್ನು ತರಾಟೆಗೆ ತೆಗೆದುಕೊಂಡರು. ಜನರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸುವಂತೆ…

ಗ್ರಾಮೀಣ ಕಲಾವಿದನಿಗೆ ಜಾನಪದ ಪ್ರಶಸ್ತಿ

ಭಟ್ಕಳ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಟ್ಕಳದ ಈರಯ್ಯ ಮೋಗೆರ ಆಯ್ಕೆಯಾಗಿದ್ದಾರೆ. ಅವರು ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತದ ಕಲಾವಿದರು. 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಈ ಬಗ್ಗೆ ಕರ್ನಾಟಕ ಜಾನಪದ ಅಕಾಡೆಮಿಯ…

ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!

ಯಲ್ಲಾಪುರ: ರಾಜ್ಯದಲ್ಲಿ ವಕ್ಟ್ ವಿವಾದ ಬುಗಿಲೆದ್ದ ಬೆನ್ನಲ್ಲೆ ಹುತ್ಕಂಡದ ಸೊಪ್ಪಿನ ಬೆಟ್ಟಕ್ಕೆ ಸಂಬ0ಧಿಸಿ ಅನ್ಯರ ಹೆಸರು ದಾಖಲಾಗಿರುವುದು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಊರಿನ ವಾಟ್ಸಪ್ ಗುಂಪಿನಲ್ಲಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಗ್ರಾಮೀಣ ಭಾಗದ ಸೊಪ್ಪಿನ ಬೆಟ್ಟದ ಮೇಲೆಯೂ ಕಿಡಿಗೇಡಿಗಳ…

ವಕ್ಟ್ ವಿವಾದ | ಬಿಜೆಪಿ ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಬೆಂಬಲ

ಯಲ್ಲಾಪುರ: ರೈತರ ಭೂಮಿಯನ್ನು ವಕ್ಟ್ ಬೋರ್ಡ ಹೆಸರಿಗೆ ಬರೆದ ಸರ್ಕಾರದ ನಿಲುವು ಖಂಡಿಸಿ ನವೆಂಬರ್ 4ರಂದು ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ವಿವಿಧ ಹಿಂದೂ ಸಂಘಟನೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂತ್ವದ ರಕ್ಷಣೆಗೆ ಕಾಂಗ್ರೆಸ್-ಜೆಡಿಎಸ್ ಸೇರಿ ಯಾವುದೇ ಪಕ್ಷ ಹೋರಾಟ…

ಕಾರ್ಮಿಕರ ಕಷ್ಟ ಆಲಿಸಿದ ಜನಸಾಮಾನ್ಯ

ಕುಮಟಾ: ಜಲ ಜೀವನ್ ಮಿಷನ್ ಅಡಿ ದುಡಿಯುತ್ತಿರುವ ಕಾರ್ಮಿಕರಿಗೆ ದೀಪಾವಳಿ ರಜೆ ಸಿಕ್ಕಿಲ್ಲ. ಕಾಮಗಾರಿಯ ಗುತ್ತಿಗೆದಾರರು ದೀಪಾವಳಿ ಬೋನಸ್ ಸಹ ನೀಡಿಲ್ಲ. ಈ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಅಲ್ಲಿನ ಕಾರ್ಮಿಕರನ್ನು ಮಾತನಾಡಿಸಿ ಸಿಹಿ ಹಂಚಿದರು. ಜನತಾ ಫ್ಲೋಟ್ ಮಾಸೂರು…

ಸಿದ್ದರಾಮಯ್ಯ ಜೊತೆ ಶಿರಸಿಗೆ ಬರುವ ಸತೀಶ್ ಸೈಲ್!

ಶಿರಸಿ: ಬೇಲೆಕೆರೆ ಅದಿರು ಕಳ್ಳತನ ಹಾಗೂ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಜೈಲು ಸೇರಿದ್ದಾರೆ. ಅದಾಗಿಯೂ `ಶಿರಸಿಯಲ್ಲಿ ನ 5ರಂದು ನಡೆಯಲಿರುವ ಚೆಸ್ ಪಂದ್ಯಾವಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸತೀಶ್ ಸೈಲ್ ಭಾಗವಹಿಸಲಿದ್ದಾರೆ’ ಎಂದು…

`ಡಾ ಬ್ರೋ’ ಕಂಪನಿಯ ಕರಾವಳಿ ಪ್ರವಾಸ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

`ಜಗತ್ತಿನ ಮೂಲೆ ಮೂಲೆಯನ್ನು ತೋರಿಸುತ್ತೇನೆ’ ಎಂದು ಹೇಳಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ದೇಶ-ವಿದೇಶಗಳನ್ನು ಸುತ್ತುತ್ತಿರುವ ಗಗನ್ ಶ್ರೀನಿವಾಸ್ ಇದೀಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರನ್ನು ಕರೆತರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋಕರ್ಣ ಸೌಂದರ್ಯ ಆಹ್ವಾದಿಸಿ ಆ ಬಗ್ಗೆ ವಿಡಿಯೋ ಮಾಡಿರುವ ಗಗನ್ ಶ್ರೀನಿವಾಸ್…

ಈ ಕಚೇರಿ ಇದ್ದೂ ಪ್ರಯೋಜನವಿಲ್ಲ: 7.25 ಲಕ್ಷ ರೂ ಪಡೆದರೂ ಕೆಲಸ ಮಾಡುವವರಿಲ್ಲ!

ಕಾರವಾರ: ಹಿರಿಯ ನಾಗರಿಕರ ಸಮಸ್ಯೆ ಆಲಿಸಿ ನೆರವು ನೀಡಲು ಸರ್ಕಾರ ಸಹಾಯವಾಣಿ ಜೊತೆ ಕಚೇರಿಯನ್ನು ತೆರೆದಿದೆ. ಆದರೆ, ಸಹಾಯವಾಣಿ ಕೆಲಸ ಮಾಡುತ್ತಿಲ್ಲ. ಕಚೇರಿಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ! ಉತ್ತರ ಕನ್ನಡದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಒಳಭಾಗದಲ್ಲಿ ಈ ಸಹಾಯವಾಣಿ ಕೇಂದ್ರವಿದೆ.…

ಇದು ಎರಡನೇ ಸಲ | ಈ ಶಾಸಕರಿಗೆ ಅಧಿಕಾರ ಸಿಕ್ಕಿದಾಗಲೇ ಜೈಲೂಟ!

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಶಾಸಕರಾಗಿ ಆಯ್ಕೆ ಆದಾಗಲೆಲ್ಲ ಜೈಲು ಸೇರುತ್ತಿದ್ದಾರೆ. 2013ರಲ್ಲಿ ಶಾಸಕರಾದಾಗ ಸಹ ಅವರು ಎರಡುವರೆ ವರ್ಷಗಳ ಕಾಲ ಜೈಲಿನಲ್ಲಿದ್ದರು. ಪ್ರಸ್ತುತ ಶಾಸಕರಾಗಿ ಆಯ್ಕೆಯಾದ ಅವರಿಗೆ ಮತ್ತೆ ಜೈಲು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಬಂದಿದೆ. 2010ರಲ್ಲಿ…

You cannot copy content of this page