6
ಹೊಡೆದಾಡಿ ಬಂದವರು ಸ್ನೇಹಿತರಾಗಿ ಮನೆ ಸೇರಿದರು!

ನ್ಯಾಯಾಲಯ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ |  ಪ್ರೀತಿ ವಿಶ್ವಾಸಕ್ಕೆ ಹೆಚ್ಚಿನ ಮನ್ನಣೆ | ಸಮಾಜದ ಹಿತ ಕಾಯುವ ಅದಾಲತ್ ಕುಸ್ತಿ ಹೊಡೆದು ಕೋರ್ಟಿಗೆ ಬಂದವರು ಸಹ ಸ್ನೇಹಿತರಾಗಿ ಸಹಬಾಳ್ವೆ ನಡೆಸುವ ವಾಗ್ದಾನ ಮಾಡಿದರು. ವರ್ಷವಿಡೀ ಕಚ್ಚಾಟ ನಡೆಸಿ ಬೇರೆಯಾಗುವ ನಿರ್ಣಯ…

`ಸುಳ್ಳು ಸುದ್ದಿ ಹರಡಿದರೆ ಅಡ್ಮಿನ್ ಹೊಣೆ’

`ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಆ ತಾಣದ ಅಡ್ಮಿನ್ ವಿರುದ್ಧವೂ ಕ್ರಮ ಅನಿವಾರ್ಯ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಸಿದ್ದಾರೆ. `ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ವಯಕ್ತಿಕ ತೇಜೋವಧೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ…

ಮೀನಿನ ಬಲೆಗೆ ಸಿಲುಕಿ ಸಾವನಪ್ಪಿದ ಮೀನುಗಾರ!

ಕೃಷ್ಣನ ಬಲಿ ಪಡೆದ ಶರಾವತಿ  | ಬದುಕಿಗೆ ಆಸರೆಯಾಗಿದ್ದ ಬಲೆ ಜೀವಕ್ಕೆ ಮಾರಕ  | ಶರಾವತಿ ನದಿಯಲ್ಲಿ ತೇಲಿದ ಬಡವನ ಶವ   ಹೊನ್ನಾವರ: ಶರಾವತಿ ನದಿಗೆ ಮೀನು ಹಿಡಿಯಲು ಹೋಗಿದ್ದ ಉದ್ಯಮನಗರದ ಕೃಷ್ಣಾ ಮೇಸ್ತ (50) ಮೀನು ಹಿಡಿಯಲು ಬಳಸುವ ಬಲೆಗೆ…

ಅರಣ್ಯವಾಸಿ ಹೋರಾಟಕ್ಕೆ ಕೈ ಜೋಡಿಸಿದ ವಿಶ್ರಾಂತ ನ್ಯಾಯಮೂರ್ತಿ

ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ದಾಖಲಿಸಿದ ಪ್ರಕರಣ ವಿಷಯವಾಗಿ ನ್ಯಾಯವಾದಿ ರವೀಂದ್ರ ನಾಯ್ಕ ಹೋರಾಟ ಮುಂದುವರೆಸಿದ್ದು, ಈ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಹೋರಾಟದಲ್ಲಿ ಕೈಗೊಳ್ಳಬಹುದಾದ ಕಾನೂನು…

ಹೆದ್ದಾರಿ ಅಂಚಿನಲ್ಲಿ ಕೋಳಿಗಳ ಮಾರಣಹೋಮ!

ದಾಂಡೇಲಿ: ಹಳಿಯಾಳ- ದಾಂಡೇಲಿ ರಾಜ್ಯ ಹೆದ್ದಾರಿ ಅಂಚಿನಲ್ಲಿ 15ಕ್ಕೂ ಅಧಿಕ ಕೋಳಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಆಲೂರು ತಿರುವಿನ ಬಳಿ ಕೋಳಿಗಳ ಶವ ಕಾಣಿಸುತ್ತಿದೆ. ಇಷ್ಟು ಪ್ರಮಾಣದಲ್ಲಿನ ಕೋಳಿಗಳು ಹೇಗೆ ಸತ್ತವು? ಎಂಬ ಅನುಮಾನ ದಾರಿಹೋಕರನ್ನು ಕಾಡುತ್ತಿದೆ. ಸಾವನಪ್ಪಿದ ಕೋಳಿಗಳನ್ನು ಯಾರೋ…

ಮೊಸಳೆಗೆ ಬೆದರದೇ ಬೇಲಿ ಹಾರಿದ ಮಹಿಳೆ!

ದಾಂಡೇಲಿ: ಕಳೆದ ಮೂರು ವರ್ಷಗಳಲ್ಲಿ ಕಾಳಿ ನದಿಯ ಮೊಸಳೆ ದಾಳಿಗೆ ಐದು ಜನ ಬಲಿಯಾಗಿದ್ದು, ಇದನ್ನು ತಡೆಯಲು ಅರಣ್ಯ ಇಲಾಖೆ ನದಿಗೆ ಇಳಿಯದಂತೆ ಬೇಲಿ ನಿರ್ಮಿಸಿದೆ. ಅದಾಗಿಯೂ ಮಹಿಳೆಯೊಬ್ಬರು ಮೊಸಳೆಗೆ ಹೆದರದೇ ಬಟ್ಟೆ ಒಗೆಯುವುದಕ್ಕಾಗಿ ನದಿಗೆ ಇಳಿದಿದ್ದಾರೆ! ಬಟ್ಟೆ ತೊಳೆಯುವ ಉದ್ದೇಶದಿಂದ…

ಮುಂದುವರೆದ ವರ್ಗಾವಣೆ ಪರ್ವ: ಪೊಲೀಸರ ಸ್ಥಾನ ಬದಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇದೀಗ ಪಿಸೈ ವರ್ಗಾವಣೆ ನಡೆಯುತ್ತಿದೆ. ಜಿಲ್ಲೆಯ ಹಲವು ಪೊಲೀಸ್ ಠಾಣೆಯ ಪಿಸೈ ವರ್ಗಾವಣೆಯಾಗಿದ್ದು, ಇದರ ಆದೇಶ ಶೀಘ್ರದಲ್ಲಿಯೇ ಸಂಬoಧಿಸಿದ ಠಾಣೆಗಳಿಗೆ ಬರಲಿದೆ. ಒಳ್ಳೆಯ ಠಾಣೆ ಆಯ್ಕೆಗೆ ಪೊಲೀಸರ ನಡುವೆ ಪೈಪೋಟಿ ನಡೆದಿದ್ದರೂ…

ಶಾಲಾ ಮಕ್ಕಳ ಬಿಸಿಯೂಟ ಸವಿದ ತಾಪಂ ಅಧಿಕಾರಿ

ಶಿರಸಿ: ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಆಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. `ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮವಾದ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರು ಹೆಚ್ಚಿನ ಮುತುವರ್ಜಿ…

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಬೈಕಿನಿಂದ ಬಿದ್ದು ರಕ್ತದ ಮೊಡವಿನಲ್ಲಿ ಒದ್ದಾಡುತ್ತಿದ್ದ ಜಯಶ್ರೀ ಗೌಡ (44) ಎಂಬಾತರ ಜೀವ ಉಳಿಸಲು ಕುಮಟಾದ ರಿಕ್ಷಾ ಚಾಲಕ ರಾಜಕಿರಣ ನಾಯ್ಕ ಹಾಗೂ ಪುಂಡಲಿಕ ಗೌಡ ದಿನವಿಡೀ ಗುದ್ದಾಡಿದ್ದು, ಕೊನೆಗೂ ಅವರ ಪ್ರಯತ್ನ ಫಲ ಕೊಡಲಿಲ್ಲ. ಕುಮಟಾದ ಗುಜರ್‌ಗಲ್ಲಿಯಲ್ಲಿ ರಿಕ್ಷಾ ಓಡಿಸುವ…

ಮೆಡಿಕಲ್ ಕಾಲೇಜಿಗೆ ಬಿತ್ತು ಭಾರೀ ದಂಡ!

ಕಾರವಾರ: ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ, ದಾಖಲೆಗಳ ಸೂಕ್ತ ನಿರ್ವಹಣೆ ಇಲ್ಲದಿರುವಿಕೆ ಹಿನ್ನಲೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿಗೆ 3 ಲಕ್ಷ ರೂ ದಂಡ ವಿಧಿಸಿದೆ. ಈ ಹಿಂದೆ ಹಾಸ್ಟೆಲ್‌ಗಳ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನಲೆ…

You cannot copy content of this page