ಯುವನಿಧಿ ಹಣಕ್ಕೆ ಆಧಾರ್ ಕಡ್ಡಾಯ
ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ. ಯೋಜನೆಗೆ ಒಳಪಡುವವರು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಹಣ ಬಾರದೇ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ…
ಫೇಸ್ಬುಕ್ ನಂಬಿದವನ ಪಾಸ್‌ಬುಕ್ ಖಾಲಿ: ಪ್ರೊಫೆಸರ್ ಖಾತೆಗೆ 8 ಲಕ್ಷ ರೂ ಕನ್ನ!
ವೃತ್ತಿಯಲ್ಲಿ ಪ್ರೋಫೆಸರ್ ಆಗಿರುವ ಮಹಮದ್ (40) ಎಂಬಾತರು ಅತ್ಯಧಿಕ ಹಣಗಳಿಸುವ ಆಸೆಗೆ ಬಿದ್ದು ತಮ್ಮ ದುಡಿಮೆಯ ಹಣವನ್ನು ಕಳೆದುಕೊಂಡಿದ್ದಾರೆ! ಜೊಯಿಡಾ ಗೌಳಿವಾಡದ ಸಹಾಯಕ ಪ್ರಾಧ್ಯಾಪಕರಾಗಿರುವ ಮಹಮದ್ ಮೂಲತಃ ಮೈಸೂರಿನವರು. ಜುಲೈ 2ರಂದು ಫೇಸ್ಬುಕ್ ಜಾಹೀರಾತು ನಂಬಿದ ಅವರು ವಾಟ್ಸಪ್ ಮೂಲಕ ಇಬ್ಬರನ್ನು…
ಅಪಾಯದ ಮಟ್ಟ ಮೀರಿ ಹರಿದ ಕಾಳಿ: ಅಣೆಕಟ್ಟಿನಿಂದ ನೀರು ಬಿಡುಗಡೆ
ಸುರಿಯುತ್ತಿರುವ ಮಳೆಯಿಂದಾಗಿ ಕಾಳಿ ನದಿ ನೀರು ಹೆಚ್ಚಳವಾಗಿದ್ದು, ಒಳ ಹರಿವು ಅತ್ಯಧಿಕವಾಗಿರುವ ಕಾರಣ ಸೋಮವಾರ ಕಾರವಾರದ ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದೆ. ಶುಕ್ರವಾರ ಮಧ್ಯಾಹ್ನ ಹೆಚ್ಚುವರಿಯಾಗಿದ್ದ 6 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿತ್ತು. ಆ ವೇಳೆ ವಿದ್ಯುತ್ ಉತ್ಪಾದನೆ ನಂತರ ಮತ್ತೆ…
ವರ್ಗಾವಣೆಯ ಪರ್ವಕಾಲ: ಬಿಜೆಪಿಗೆ ಅಸ್ತ್ರ – ಕಾಂಗ್ರೆಸ್‌ಗೆ ಮುಜುಗರ!
ಉತ್ತರ ಕನ್ನಡ ಸೇರಿ ರಾಜ್ಯದ ಹಲವು ಕಡೆ ಉನ್ನತ ಅಧಿಕಾರಿಗಳ ವರ್ಗಾವಣೆ ನಡೆದಿದೆ. ಅವಧಿ ಪೂರ್ಣಗೊಳ್ಳುವ ಮುನ್ನ ಅಧಿಕಾರಿಗಳ ವರ್ಗಾವಣೆ ನಡೆದಿರುವುದರಿಂದ ಕಡತಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದಾಖಲಾಗದ ಅನೇಕ ಸಮಸ್ಯೆಗಳು ಹಾಗೇ ಉಳಿದಿವೆ. ಪ್ರಸ್ತುತ ಆಗಮಿಸಿದ ಹೊಸ ಅಧಿಕಾರಿಗಳಿಗೆ ಸಮಸ್ಯೆ ಎದುರಿಸುತ್ತಿದ್ದವರು…
ಅವಾಂತರಗಳಿಗೆ ಅವೈಜ್ಞಾನಿಕ ಕೆಲಸವೇ ಕಾರಣ!
ಅವೈಜ್ಞಾನಿಕ ಕಾಮಗಾರಿ, ಅಕ್ರಮ ಗಣಿಗಾರಿಕೆ, ಅಪಘಾತ, ದುಬಾರಿಯಾದ ಟೋಲ್ ಶುಲ್ಕ, ಗುಡ್ಡ ಕುಸಿತ, ಸರಿಯಾದ ಸೇವೆ ನೀಡದಿರುವಿಕೆ ಸೇರಿ ರಾಷ್ಟ್ರೀಯ ಹೆದ್ದಾರಿ – 66 ಅಗಲೀಕರಣ ಹೊಣೆ ಹೊತ್ತ ಐ ಆರ್ ಬಿ ಕಂಪನಿ ವಿರುದ್ಧ ನೂರಾರು ಆರೋಪಗಳಿವೆ. ಈ ಎಲ್ಲದರ…
ಮೀನು ಹಿಡಿಯಲು ಮಲ್ಪೆಯಿಂದ ಬಂದವರಿಗೆ ಮಂಡೆಬಿಸಿ
ಮೀನು ಸಂತಾನೋತ್ಪತ್ತಿಯ ಕಾಲವಾದ ಕಾರಣ ಸರ್ಕಾರ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದು, ಅರಬ್ಬಿ ಸಮುದ್ರದಲ್ಲಿ ಅಪಾಯದ ರೀತಿ ಅಲೆಗಳ ಅಬ್ಬರವಿದ್ದರೂ ಅದನ್ನು ಲೆಕ್ಕಿಸದೇ ಮಲ್ಪೆ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಉಡುಪಿಯಿಂದ ಕಾರವಾರಕ್ಕೆ ಬಂದ ಮೀನುಗಾರಿಕಾ ಬೋಟಿಗೆ ಇಲ್ಲಿನ ಅಧಿಕಾರಿಗಳು ಬಿಸಿಮುಟ್ಟಿಸಿ ಅವರ…
ಮಹಿಳೆಯ ಮನೆಗೆ ಮದ್ಯ ಸೇವಿಸಿ ಬಂದ ಮ್ಯಾನೇಜರ್: ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ
ಕಾನೂನಿನ ಪ್ರಕಾರ ರಾತ್ರಿ ವೇಳೆ ಮಹಿಳೆಯರ ವಿಚಾರಣೆ-ಬಂಧನಕ್ಕೆ ಪೊಲೀಸರೇ ಬರುವ ಹಾಗಿಲ್ಲ. ಹೀಗಿರುವಾಗ ಒಂಟಿ ಮಹಿಳೆಯ ಮನೆಗೆ ಹಣಕಾಸು ಸಂಸ್ಥೆ ಸಿಬ್ಬಂದಿ ಮದ್ಯ ಸೇವಿಸಿ ಬಂದರೆ ಜನ ಬಿಡುತ್ತಾರಾ? ಸಾಲ ವಸೂಲಿ ನೆಪದಲ್ಲಿ ಮಹಿಳೆ ಮನೆಗೆ ನುಗ್ಗಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿಗೆ…
ನದಿ ನೀರಿನ ಮಟ್ಟ ಇಳಿಮುಖ…
ಶನಿವಾರ ಕಾಳಿ ನದಿ ವ್ಯಾಪ್ತಿಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಜಿಲ್ಲಾಡಳಿತ ನಿಗಧಿಪಡಿದ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಬೆಂಗಳೂರಿನಿoದ ಆಗಮಿಸಿರುವ ರಾಷ್ಟಿçÃಯ ವಿಪತ್ತು…
ವಿಜ್ಞಾನ ಕೇಂದ್ರದಲ್ಲಿ ಉದ್ಯೋಗ ಅವಕಾಶ
ಕಾರವಾರದ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ವಹಣೆಗೆ (ಕ್ಯುರೇಟರ್) ಯೋಗ್ಯರ ಹುಡುಕಾಟ ನಡೆದಿದೆ. ಶಿಕ್ಷಕರಿಗೆ ತರಬೇತಿಗಳನ್ನು ಸಂಯೋಜಿಸುವುದು, ವಿಜ್ಞಾನಕ್ಕೆ ಸಂಬoಧಿಸಿ ಚಟುವಟಿಕೆಗಳ ಯೋಜನೆ ರೂಪಿಸುವುದು, ಆಗಮಿಸುವ ಆಸಕ್ತರಿಗೆ ವಿಜ್ಞಾನದ ಅರಿವು ಮೂಡಿಸುವುದು ಹಾಗೂ ಇನ್ನಿತರ ಜವಾಬ್ದಾರಿಗಳಿರುತ್ತವೆ. ಈ ಹುದ್ದೆಗೆ ಮಾಸಿಕ 35 ಸಾವಿರ…
ಸಪ್ತಪದಿ ಸಡಗರಕ್ಕೆ ಸರ್ಕಾರವೇ ಸಾಕ್ಷಿ!
ಉತ್ತರ ಕನ್ನಡ ಜಿಲ್ಲೆಯ ಕಂದಾಯ ಅಧಿಕಾರಿಗಳಿಗೆ ಇದೀಗ ಹೊಸದೊಂದು ಕೆಲಸ ಸಿಕ್ಕಿದೆ. ಅದುವೇ ಗಂಡು – ಹೆಣ್ಣಿನ ಜಾತಕ ನೋಡಿಸಿ ಮದುವೆ ಮಾಡಿಸುವುದು! ಉತ್ತರ ಕನ್ನಡ ಜಿಲ್ಲಾ ಆಡಳಿತ ಮದುವೆ ಆಗದೇ ಮಾನಸಿಕ ಸಮಸ್ಯೆ ಅನುಭವಿಸುತ್ತಿರುವವರಿಗೆ ಮದುವೆ ಮಾಡಿಸುವುದಾಗಿ ಘೋಷಿಸಿದೆ. ಇದಕ್ಕಾಗಿ…







