ಈಗಲೇ ಈ ಕೆಲಸ ಮಾಡಿ, ಹಣ ಉಳಿಸಿ!
ಖಾಸಗಿ ವ್ಯಾಪಾರ ಮಳಿಗೆಯಲ್ಲಿ ನೀಡುವ ಆಫರ್’ಗಳಂತೆ ಸರ್ಕಾರ ಸಹ ಆಗಾಗ ಕೆಲ ಆಫರ್ ಬಿಡುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಫರ್ ಅಂದರೆ ಅದು ಆಸ್ತಿ ತೆರಿಗೆ! ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮುಂಗಡವಾಗಿ ಪಾವತಿಸಿದವರಿಗೆ ಶೇ 5ರಷ್ಟು ರಿಯಯತಿ ಸಿಗಲಿದೆ. ಸ್ವಯಂ ತೆರಿಗೆ…
ಬರಪೂರ ಮಳೆ: ಭರ್ತಿಯಾದ ಕದ್ರಾ ಅಣೆಕಟ್ಟು
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ಅಣೆಕಟ್ಟುಗಳು ಭರ್ತಿಯಾಗಿದೆ. ಈ ಹಿನ್ನಲೆ ಶುಕ್ರವಾರ ಸಂಜೆ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳ ಮೂಲಕ ನೀರನ್ನು ಹೊರಬಿಡಲಾಯಿತು. ಒಟ್ಟು 6 ಸಾವಿರ…
ಉತ್ತರ ಕನ್ನಡಕ್ಕೆ ಲಕ್ಷ್ಮೀಕೃಪೆ
ಉತ್ತರ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಪ್ರಿಯಾ ನೇಮಕವಾಗಿದ್ದಾರೆ. ಇಷ್ಟು ದಿನ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಹಿಂದೆ ಕುಮಟಾದಲ್ಲಿ ಉಪ ವಿಭಾಗಾಧಿಕಾರಿ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದು, ಜಿಲ್ಲೆಯ ಮಟ್ಟಿಗೆ ಹೊಸಬರಲ್ಲ. ಇಷ್ಟು ದಿನಗಳ ಕಾಲ…
ಭಿಕ್ಷೆ ಬೇಡಿ ಭಟ್ಕಳಕ್ಕೆ ಬಂದವ ಶವವಾದ!
ಭಟ್ಕಳ: ಶಿವಮೊಗ್ಗದ ಶಿಖಾರಿಪುರದಿಂದ ಭಿಕ್ಷೆ ಬೇಡಲು ಭಟ್ಕಳಕ್ಕೆ ಬಂದಿದ್ದ ರೆಹಮದ್ದುಲ್ಲಾ ಎಂಬಾತ ಸಾವನಪ್ಪಿದ್ದಾನೆ. 65 ವರ್ಷದ ಈತ ಜುಲೈ 3ರಂದು ಈತ ಹಳೆ ಬಸ್ ನಿಲ್ದಾಣದ ಬೃಂಧಾವನ ಜ್ಯುವೆಲರ್ ಬಳಿ ಬಿದ್ದಿದ್ದ. ತೀವೃ ಅಸ್ವಸ್ಥಗೊಂಡಿದ್ದ ಆತನನ್ನು ರಿಕ್ಷಾ ಚಾಲಕ ಪದ್ದಯ್ಯ ದೇವಾಡಿಗ…
ಮಹಿಳಾ ಅಧಿಕಾರಿಗೆ ವರ್ಗಾವಣೆ ಬೆನ್ನಲ್ಲೆ ಇನ್ನೊಂದು ಆಘಾತ!
ಎಸ್ ಐ ಟಿ ಮಹಿಳಾ ಅಧಿಕಾರಿಯಾಗಿರುವ ಡಾ ಸುಮನ್ ಪೆನ್ನೆಕರ್ ಅವರ ತಂದೆ ದೇವಪ್ಪಾ ಪೆನ್ನೆಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ ಸುಮನ್ ಅವರು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ದೇವಪ್ಪ ಅವರು ಸಹ ಕಾರವಾರದಲ್ಲಿ ವಾಸವಾಗಿದ್ದರು. ಡಾ ಸುಮನ್ ಅವರು…
ಎಂ ರೋಷನ್ ಇದೀಗ ಜಿಲ್ಲಾಧಿಕಾರಿ
ಅತ್ಯಂತ ಕ್ರಿಯಾಶೀಲ ಐ ಎ ಎಸ್ ಅಧಿಕಾರಿ ಎಂ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಂ ಡಿ ಆಗಿದ್ದ ಎಂ ರೋಶನ್ ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಮುಖ್ಯಾಧಿಕಾರಿಯೂ ಆಗಿದ್ದರು. ಹೆಸ್ಕಾಂ ಎಂ ಡಿ ಆಗಿ…
ಶಾಲಾ ಮಕ್ಕಳ ಉಪಯೋಗಕ್ಕೆ ವನ್ಯಜೀವಿ ಆಂಬುಲೆನ್ಸ್!
ದಾಂಡೇಲಿ ವನ್ಯಜೀವಿ ಕಚೇರಿಯಲ್ಲಿನ ತುರ್ತು ಸೇವೆಗೆ ಮೀಸಲಿದ್ದ ಆಂಬುಲೆನ್ಸ್’ನ್ನು ಅರಣ್ಯ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಬಳಸುತ್ತಿದ್ದು, ಸಂಚಾರಿ ನಿಯಮ ಉಲ್ಲಂಗಿಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಈ ವಾಹನದ ಮೇಲೆ `ಕರ್ನಾಟಕ ಸರ್ಕಾರ’ ಎಂದು ಬರೆದು, ಶಾಲಾ ವಾಹನ ಎಂದೂ…
ಜಾಲತಾಣದಲ್ಲಿ ಫೋಟೋ ಬಿಡ್ತಿರಾ? ಹಾಗಾದರೆ ಹುಷಾರು!
ಸಾಮಾಜಿಕ ಜಾಲತಾಣದಲ್ಲಿ ಬರುವ ಯುವತಿಯರ ಫೋಟೋವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.ಪ್ರಮುಖ ಜಾಲತಾಣವಾದ ಇನ್‌ಸ್ಟಾಗ್ರಾಮಿನಲ್ಲಿ ಯುವತಿಯರ ಫೋಟೋಗಳು ದುರುಪಯೋಗವಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮುದಾಯದ ಯುವತಿಯರ ಫೋಟೋಗಳನ್ನು ಗುರಿಯಾಗಿರಿಸಿಕೊಂಡು…
ಅಂಗನವಾಡಿ ಸಹಾಯಕರಿಗೆ ಅನ್ಯಾಯ!
ಹಲವಾರು ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿಯರನ್ನು ಪದೋನ್ನತಿಗೊಳಿಸದೇ ಬೇರೆ ಕಡೆ ವರ್ಗ ಮಾಡಲಾಗುತ್ತಿದ್ದು, ಇದರಿಂದ ಅವರಿಗೆ ಅನ್ಯಾವಾಗಿದೆ. ಮುಂಡಗೋಡಿನ ಮೇಲಿನಕೇರಿ ಅಂಗನವಾಡಿ ಕೇಂದ್ರದಲ್ಲಿ ಮಂಗಲಾ ಯೋಗೇಶ್ವರ ಭಂಡಾರಿ ಅವರು ಕಳೆದ 15 ವರ್ಷಗಳಿಂದ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಮಹಿಳಾ…
ಯಕ್ಷಗಾನ ಪುಸ್ತಕ ಪ್ರಶಸ್ತಿಗೆ ಹೀಗೆ ಮಾಡಿ
ಯಕ್ಷಗಾನ ಅಕಾಡೆಮಿಯು ಯಕ್ಷಗಾನಕ್ಕೆ ಸಂಬoಧಿಸಿದ ಪುಸ್ತಕ ಬರೆದವರಿಗೆ ಪ್ರಶಸ್ತಿ ನೀಡುವ ಉದ್ದೇಶದಿಂದ ಅರ್ಜಿ ಕರೆದಿದೆ. ತೆಂಕು, ಬಡಗು ಬಡಾಬಡಗು, ಯಕ್ಷಗಾನ ಗೊಂಬೆಯಾಟ ಇತ್ಯಾದಿ ಕಲಾಪ್ರಕಾರಗಳ ಕುರಿತು 2022-23ನೇ ವರ್ಷದಲ್ಲಿ ಪುಸ್ತಕ ಪ್ರಕಟಿಸಿದವರು ಅರ್ಜಿ ಸಲ್ಲಿಸಬಹುದು. ಸಂಗೀತ, ಅಭಿನಯ, ಸಂಶೋಧನೆ, ವಿಮರ್ಶೆ, ಜೀವನ…








