ವಿಜ್ಞಾನ ಶಿಕ್ಷಕನಿಗೆ ಪರಿಸರ ಪ್ರಶಸ್ತಿ
ಅಂಕೋಲಾ: ಕೇಣಿಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಸುಧೀರ ದೇವಣ್ಣ ನಾಯಕ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ `ರಾಜ್ಯ ಪರಿಸರ ಪ್ರಶಸ್ತಿ’ ಪ್ರಧಾನ ಮಾಡಿದ್ದಾರೆ. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಕನಕ ಹಾಗೂ ಸನ್ಮಾನ ಪತ್ರಗಳನ್ನು ಒಳಗೊಂಡಿದೆ. ಅರಣ್ಯ ಜೀವ…
ನಿಮ್ಮಲ್ಲಿ ಹಾಳಾದ ಮೊಬೈಲ್ ಇದೆಯಾ? ಹಾಗಾದರೆ ಇಲ್ಲಿ ಪೋನ್ ಮಾಡಿ!
ಕೆನಾರಾ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯವರು ಹಾಳಾದ ಮೊಬೈಲ್’ಗಳನ್ನು ಉಚಿತವಾಗಿ ರಿಪೇರಿ ಮಾಡಿಕೊಡುತ್ತಾರೆ. ಇಲ್ಲಿ ಆಗಾಗ ಇಂಥ ಶಿಬಿರಗಳು ನಡೆಯುತ್ತವೆ. ಪ್ರಸ್ತುತ ಕುಮಟಾದ ಹೆಗಡೆ ರಸ್ತೆಯಲ್ಲಿರುವ ಈ ಸಂಸ್ಥೆಯಲ್ಲಿ ಜುಲೈ 5ರಂದು ಮೊಬೈಲ್ ರಿಪೇರಿ ಶಿಬಿರ ಆಯೋಜಿಸಲಾಗಿದೆ. ಈಗಾಗಲೇ ಮೊಬೈಲ್…
ಚಿತ್ರಕಲೆ – ಅನಿಮೇಶನ್ ಕಲಿಕೆಗೆ ಇಲ್ಲಿದೆ ಅವಕಾಶ
ಚಿತ್ರಕಲೆ ಹಾಗೂ ಅನಿಮೇಶನ್ ವಲಯದಲ್ಲಿ ಆಸಕ್ತಿ ಇರುವವರಿಗೆ ಕಾರವಾರದ ಟಾಗೂರ್ ಚಿತ್ರಕಲಾ ವಿದ್ಯಾಲಯದಲ್ಲಿ ಕಲಿಕೆಗೆ ಅವಕಾಶವಿದೆ. ಡಿಪ್ಲೋಮಾ, ಪಿಯುಸಿ, ಐಟಿಐ ಅಥವಾ ಯಾವುದೇ ಪದವಿ ಆದವರು ಇಲ್ಲಿ ಸೇರಬಹುದು. ಹಂಪಿ ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಏಕೈಕ ಚಿತ್ರಕಲಾ ಶಾಲೆ…
ಬಸ್ಸಿನಲ್ಲಿ ಭಟ್ಕಳಕ್ಕೆ ಬರುತ್ತಿದ್ದವನಿಗೆ ಬಾಸುಂಡೆ!
ಭಟ್ಕಳ: ಹೈದ್ರಾಬಾದಿನಿಂದ ಬಸ್ಸಿನಲ್ಲಿ ಭಟ್ಕಳಕ್ಕೆ ಬಂದ ಹನೀಫಾಬಾದ್‌ನ ಮುಜೀದ್ ಅಬ್ದುಲ್ ಹಮೀದ್ ಎಂಬಾತರಿಗೆ ಆರು ಜನ ಬಾಸುಂಡೆ ಬರುವ ರೀತಿ ಥಳಿಸಿದ್ದಾರೆ. ಜುಲೈ 1ರಂದು ಈತ ಹೈದರಬಾದಿನಿಂದ ಭಟ್ಕಳಕ್ಕೆ ಹೊರಟಿದ್ದ. ಅನಾರೋಗ್ಯದ ಕಾರಣ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದ. ಇದಕ್ಕೆ ಚಾಲಕ…
ಅರಣ್ಯಾಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ವಕೀಲ
ಸಿದ್ದಾಪುರ: ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳನ್ನು ಅತಿಕ್ರಮಣ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ತಯಾರಿ ನಡೆಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನ್ಯಾಯವಾದಿ ರವೀಂದ್ರ ನಾಯ್ಕ ಬುಧವಾರ ಕಾನೂನು ಪಾಠ ಮಾಡಿದರು. ಸಿದ್ದಾಪುರದ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯದ ಪ್ರಾಧಿಕಾರದ ಮುಖ್ಯಸ್ಥ ಅಶೋಕ ಬಸರೂರು…
ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಹೀಗೆ ಮಾಡಿ..
ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ವ್ಯಾಪ್ತಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ online ಅರ್ಜಿ ಕರೆಯಲಾಗಿದೆ. ಒಂದು ವೇಳೆ web ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸಲು ಅನಾನುಕೂಲವಾಗುವ…
ಪಿ ಎಚ್ ಡಿ ಓದುವವರಿಗೆ ಸರ್ಕಾರಿ ನೆರವು
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಿ.ಎಚ್.ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ನೆರವು ನೀಡಲಿದೆ. ಇದಕ್ಕೆ 35 ವರ್ಷ ಒಳಗಿನ, ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕರ್ನಾಟಕದವರು ಮಾತ್ರ…
ನೀವು ಯಶಸ್ವಿ ಮಹಿಳಾ ಉದ್ಯಮಿ ಆಗಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ…
`ಬ್ಯುಟಿ ಪಾರ್ಲರ್’ ತೆಗೆಯಬೇಕು ಎಂದುಕೊoಡಿರುವ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕುಮಟಾದಲ್ಲಿ `ಬ್ಯುಟಿ ಪಾರ್ಲರ್ ಮ್ಯಾನೇಜ್‌ಮೆಂಟ್’ ಶಿಬಿರ ನಡೆಸಲಿದೆ. ಅದೂ ಸಹ ಸಂಪೂರ್ಣ ಉಚಿತ! ಜೂ 8ರಿಂದ 30 ದಿನಗಳ ಕಾಲ ಈ ತರಬೇತಿ ನಡೆಯಲಿದ್ದು, ಈಗಾಗಲೇ `ಬ್ಯುಟಿ…
ಗ್ರಾಮೀಣ ಸಮಸ್ಯೆಗಳ ಬಗ್ಗೆ ಇಲ್ಲಿ ದೂರು ಕೊಡಿ!
ಸಾರ್ವಜನಿಕರ ಸಮಸ್ಯೆ ಆಲಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯವಾಣಿ ತೆರೆದಿದ್ದು, 8277506000ಗೆ ಕರೆ ಮಾಡಿ ಕುಂದು-ಕೊರತೆಗಳ ಬಗ್ಗೆ ದೂರು ನೀಡಬಹುದು. ಇದು ಗ್ರಾಮ ಪಂಚಾಯತಿಗೆ ಸಂಬoಧಿಸಿದ ಯಾವುದೇ ಮಾಹಿತಿ ಹಾಗೂ ಕುಂದು ಕೊರತೆಗಳಿಗಾಗಿ ರಾಜ್ಯ ಮಟ್ಟದಲ್ಲಿ ಸ್ಥಾಪಿಸಿದ ಆರ್‌ಡಿಪಿಆರ್ ಇಲಾಖೆಯ ಏಕೀಕೃತ ಸಹಾಯವಾಣಿಯಾಗಿದೆ.…
100 ಹುದ್ದೆಗಳು ಖಾಲಿ ಇವೆ: ಕಾನೂನು ಸೇವಕರು ಬೇಕಾಗಿದ್ದಾರೆ!
ಕಾರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ 1 ವರ್ಷಗಳ ಅವಧಿಗೆ ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಕ ಮಾಡಿಕೊಳ್ಳುಲು ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಸೇವೆಯಲ್ಲಿ ಆಸಕ್ತಿಯುಳ್ಳ ಕಾರವಾರದ ಯುವಕ – ಯುವತಿಯರು, ನಿವೃತ್ತ ಶಿಕ್ಷಕರು, ನಿವೃತ್ತ ಸರಕಾರಿ ನೌಕರರು, ಹಿರಿಯ ನಾಗರಿಕರು,…








