ಕುಸಿತದ ಆತಂಕ: ಸೇತುವೆಗಳ ಮೇಲೆ ಜಿಲ್ಲಾಡಳಿತದ ನಿಗಾ!
ಮಳೆಗಾಲದ ಹಿನ್ನಲೆ ಸೇತುವೆಗಳು ಶಿಥಿಲಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಒಂದು ಊರಿನಿಂದ ಇನ್ನೊಂದು ಊರು ಬೆಸೆಯುವ ಸೇತುವೆಗಳ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಿದೆ. ಹೆದ್ದಾರಿ ವ್ಯಾಪ್ತಿಯಲ್ಲಿನ ಎಲ್ಲಾ ಸೇತುವೆಗಳ ದೃಡತೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ…
ಮೂಲಭೂತ ಹಕ್ಕಿಗೆ ಪರದಾಟ: ಸಿದ್ದು ಮನೆ ಮುಂದೆ ಸಿದ್ದಿ ಜನರ ಹೋರಾಟ!
ವಿಭಿನ್ನ ಸಂಸ್ಕೃತಿ, ವಿಶಿಷ್ಟ ಆಚರಣೆ ಮೂಲಕ ಅರಣ್ಯ ಅಂಚಿನಲ್ಲಿ ತಮ್ಮ ಪಾಡಿಗೆ ತಾವು ಬದುಕುತ್ತಿರುವ ಸಿದ್ದಿ ಸಮುದಾಯದವರ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಸಮುದಾಯದ ಪ್ರಮುಖರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.…
ಅಂದರ್ ಬಾಹರ್ ಆಡುವುದು ಅಪರಾಧವೇ ಅಲ್ಲ!
`ಅಂದರ್ ಬಾಹರ್ ಆಡುವುದು ಅಪರಾಧ ಅಲ್ಲ’ ಎಂದು ಧಾರವಾಡ ಹೈಕೋರ್ಟ ಹೇಳಿದೆ. ಅಂದರ್ ಬಾಹರ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಿರಸಿಯ 13ಜನರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ಧು ಮಾಡಿದೆ. ಶಿರಸಿಯ ಇಟಗುಳಿಯ ರಾಮಚಂದ್ರ ಹೆಗಡೆ ಅವರ ಮನೆಯಲ್ಲಿ ಅಂದರ್ ಬಾಹರ್ ಆಟ ನಡೆಯುತ್ತಿದ್ದಾಗ…
ಉತ್ತರ ಕನ್ನಡ: ಈ ಪ್ರದೇಶದಲ್ಲಿ ಫೋಟೋ ತೆಗೆಯುವುದು ನಿಷಿದ್ಧ!
ಮಳೆಗಾಲದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿ ಅಂಚಿನಲ್ಲಿ ಸಣ್ಣ-ಪುಟ್ಟ ಜಲಪಾತ ಸೃಷ್ಠಿಯಾಗುತ್ತಿದೆ. ಆದರೆ, ಅಲ್ಲಿ ನಿಂತು ಫೋಟೋ ತೆಗೆಯುವುದು ಅತ್ಯಂತ ಅಪಾಯಕಾರಿ. ಕಳೆದ ವರ್ಷ ಶಿರೂರಿನ ಬಳಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, 12 ಜನ ಸಾವನಪ್ಪಿದ್ದಾರೆ. ಇದರೊಂದಿಗೆ ಉತ್ತರ…
ಸಚಿವರ ಜೊತೆ ಅಧಿಕಾರಿಗಳ ವಿಡಿಯೋ ಕಾಲ್!
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಮೊಬೈಲ್ ಮೂಲಕವೇ ಸಭೆ ನಡೆಸಿದ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. `ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಮಾನವ ಜೀವ…
ಪರಿಸರ ಪ್ರವಾಸೋದ್ಯಮಕ್ಕೆ ಮತ್ತೊಂದು ಆಯಾಮ: ಈ ಸಲ ಮೂರನೇ ವರ್ಷದ ಮಾವಿನ ಮೇಳ!
ಪರಿಸರ ಪ್ರವಾಸೋದ್ಯಮದ ಬಗ್ಗೆ ನೂರಾರು ಕನಸು ಕಂಡಿರುವ ನ್ಯಾಯವಾದಿ ನಾಗರಾಜ ನಾಯಕ ಅವರು ಮಾವಿನ ಮೇಳದ ಮೂಲಕ ಪ್ರವಾಸೋದ್ಯಮದ ಇನ್ನೊಂದು ಆಯಾಮ ರಚಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಂಕೋಲಾದಲ್ಲಿ ಮಾವು ಮೇಳ ಆಯೋಜಿಸುತ್ತಿರುವ ಅವರು ಮೂರನೇ ವರ್ಷದ ಮೇಳಕ್ಕಾಗಿ ಸಿದ್ಧತೆ ನಡೆಸಿದ್ದಾರೆ.…
ಕಾಲೇಜು ಮಕ್ಕಳ ಮಕ್ಕಳಾಟ: ಪೊಲೀಸ್ ಪುತ್ರನ ಕಾಮ ಪುರಾಣ!
15 ವರ್ಷದ ಬಾಲಕಿ ಮೇಲೆ ಬೆಳಗಾವಿಯಲ್ಲಿ ಸಾಮೂಹಿಕ ಅ*ತ್ಯಾ*ಚಾ*ರ ನಡೆದಿದ್ದು, ಕಾರವಾರ ಪೊಲೀಸ್ ಅಧಿಕಾರಿಯ ಪುತ್ರ ಈ ಪ್ರಕರಣದ ಪ್ರಮುಖ ಆರೋಪಿ. ಆ ಆರೋಪಿ ಸಹ ಅಪ್ರಾಪ್ತ! ಬಾಲಕಿ ವಾಸವಾಗಿದ್ದ ಮನೆ ಸುತ್ತಲು ಈ ಕಾಮುಕರು ವಾಸವಾಗಿದ್ದರು. ಅವರ ಜೊತೆ ಬಾಲಕಿಯ…
ಪ್ರಕೃತಿ ವಿಕೋಪ: ಸಿಡಿಲ ಆಘಾತಕ್ಕೆ ಮುಗ್ದ ಜೀವ ಬಲಿ!
ಕಳೆದ ವರ್ಷ ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕೂದಲಳೆ ಅಂತರದಲ್ಲಿ ಬಚಾವಾಗಿದ್ದ ತಮಾಣಿ ಗೌಡ ಈ ವರ್ಷದ ಮೊದಲ ಮಳೆಗೆ ಬಲಿಯಾಗಿದ್ದಾರೆ. ಸಿಡಿಲು ಬಡಿದಿದ್ದರಿಂದ ಅವರು ಕೊನೆ ಉಸಿರೆಳೆದಿದ್ದಾರೆ. ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ತಮಾಣಿ ಗೌಡ (65) ಅವರು ಕೊನೆ…
ದುಬಾರಿಯಾದ ದೊಡ್ಡ ಹೊಟೇಲು: ನೀರು ಕೊಟ್ಟು ಉಪಚರಿಸುವ ಗೂಡಂಗಡಿ ಉಪಹಾರ ಗೃಹ!
ಸರ್ಕಾರದ ನಿಯಮಗಳ ಪ್ರಕಾರ ಪ್ರತಿಯೊಂದು ಹೊಟೇಲುಗಳಲ್ಲಿಯೂ ಬಿಸಿ ನೀರು ಹಾಗೂ ಕುಡಿಯುವ ನೀರನ್ನು ಉಚಿತವಾಗಿ ಕೊಡಬೇಕು. ಆದರೆ, ಅನೇಕ ಕಡೆ ಉಚಿತ ನೀರು ಪೂರೈಸಿದೇ ಬಾಟಲಿ ನೀರು ಖರೀದಿಸುವ ಅನಿವಾರ್ಯತೆ ಸೃಷ್ಠಿಸಲಾಗುತ್ತಿದೆ. ಈ ಬಗ್ಗೆ ಶಿರಸಿಯ ಆಯುರ್ವೇದ ವೈದ್ಯ ಡಾ ರವಿಕಿರಣ…
ಮಳೆ ಬಂತು ಮಳೆ: ಮತ್ತೆ ಬರಲಿದೆ ಗುಡುಗು-ಸಿಡಿಲಿನ ಮಳೆ!
ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಸೋಮವಾರ ಭಾರೀ ಪ್ರಮಾಣದ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಮತ್ತೆ ಮಳೆಯಾಗುವ ಸಾಧ್ಯತೆಗಳಿವೆ. ಬರೀ ಮಳೆಯಲ್ಲ.. ಗುಡುಗು, ಸಿಡಿಲಿನ ಜೊತೆ ಭಾರೀ ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುವ ಲಕ್ಷಣಗಳಿವೆ. ಹವಾಮಾನ ಇಲಾಖೆ ಹಾಗೂ ನೈಸರ್ಗಿಕ…
















