6

ಆ ಪ್ರಾಣಿಗೆ ಎರಡು ದೇಹ.. ಎರಡು ಬಾಲ!

ಶಿರಸಿ: ರಶ್ಮಿ ನಾಯ್ಕ ಎಂಬಾತರ ಮನೆಯಲ್ಲಿ ಎರಡುದೇಹ ಒಂದು ತಲೆಯ ಬೆಕ್ಕಿನ ಜನನವಾಗಿದೆ. ಹುಟ್ಟಿದ ಕೆಲವೇ ಗಂಟೆಗಳಲ್ಲಿ ಆ ಬೆಕ್ಕಿನ ಮರಿ ಸಾವನಪ್ಪಿದೆ.

ರಶ್ಮಿ ಅವರು ಸಾಕಿದ ಬೆಕ್ಕು 4 ಮರಿಗಳಿಗೆ ಜನ್ಮ ನೀಡಿದ್ದು, ಮೂರು ಬೆಕ್ಕಿನ ಮರಿಗಳು ಸಹಜವಾಗಿದ್ದವು. ಆದರೆ, ನಾಲ್ಕನೇ ಬೆಕ್ಕಿನ ಮರಿಯಲ್ಲಿ ವಿಚಿತ್ರ ಕಾಣಿಸಿದೆ. ಈ ವಿಚಿತ್ರ ಬೆಕ್ಕಿನ ಮರಿಗೆ ತಲೆ ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳು ದುಪ್ಪಟ್ಟು ಪ್ರಮಾಣದಲ್ಲಿವೆ. ಇನ್ನೂ ಮೂರು ಮರಿಗಳು ಆರೋಗ್ಯವಾಗಿದ್ದು, ಕೊನೆಯದಾಗಿ ಜನಿಸಿದ ವಿಚಿತ್ರ ಬೆಕ್ಕಿನ ಮರಿ ಹುಟ್ಟಿದ ಕೆಲವೇ ತಾಸಿನಲ್ಲಿ ಸಾವನಪ್ಪಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page