6

ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!

ಜೊಯಿಡಾ: ಕಾಳಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಶಿಖಾರಿಗೆ ಹೋಗಿದ್ದ ಗೋಪಾಲ ವೆಳಿಪ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ.

ಕಾಡು ಕುರಿ ಕೊಂದ ನಂತರ ಅದರ ಮಾಂಸವನ್ನು ಸಂಬ0ಧಿಕರಿಗೆ ಹಂಚಲು ಹೊರಟಾಗ ಅರಣ್ಯ ಅಧಿಕಾರಿಗಳು ಗೋಪಾಲ ವೆಳಿಪ ಹಾಗೂ ಅವರ ಪತ್ನಿ ಶಾಲಿನಿ ವೆಳಿಪರನ್ನು ವಶಕ್ಕೆ ಪಡೆದರು. ಈ ಇಬ್ಬರು ಉಳುವಿಯಲ್ಲಿ ವಾಸವಾಗಿದ್ದು, ಗುಂದ ವಲಯದಲ್ಲಿ ಕಾಡು ಪ್ರಾಣಿ ಹತ್ಯೆ ಮಾಡಿದ್ದರು.

ಶಾಲಿನಿ ವೆಳಿಪ ಅವರ ಸಂಬoಧಿಕರಿಗೆ ಕಾಡು ಪ್ರಾಣಿ ಮಾಂಸ ನೀಡುವುದಕ್ಕಾಗಿ ಮಾಂಸದ ಜೊತೆ ಮನೆಯಿಂದ ಹೊರ ಬಿದ್ದಿದ್ದರು. ಆಗ ಅಲ್ಲಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಇಬ್ಬರನ್ನು ಬಂಧಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page