6

ಸರಾಯಿ ನಶೆಯಲ್ಲಿ ವಿಷ ಸೇವನೆ: ವ್ಯಾಪಾರಿ ಸಾವು

ಯಲ್ಲಾಪುರ: ಉಮ್ಮಚ್ಗಿಯಲ್ಲಿ ವಾಸವಾಗಿದ್ದ ಸಜ್ಜಿಮೋಹನ ಕೃಷ್ಣ ನಾಯರ್ (53) ವಿಷ ಸೇವಿಸಿ ಸಾವನಪ್ಪಿದ್ದಾರೆ.

ವ್ಯಾಪಾರಿಯಾಗಿದ್ದ ಅವರು ಹಲವು ವರ್ಷಗಳಿಂದ ವಿಪರೀತ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುತ್ತಿದ್ದರು. ಈಚೆಗೆ ಮಾನಸಿಕವಾಗಿ ಕುಗ್ಗಿದ್ದ ಅವರು ನಿತ್ಯ ಕೊರಗುತ್ತಿದ್ದರು. ನ 3ರಂದು ರಾತ್ರಿ ಸರಾಯಿ ನಶೆಯಲ್ಲಿ ಅವರು ಕ್ರಿಮಿನಾಶಕ ಸೇವಿಸಿದ್ದಾರೆ.

ಮರುದಿನ ಬೆಳಗ್ಗೆ 8 ಗಂಟೆಗೆ ಅವರು ಕ್ರಿಮಿನಾಶಕ ಸೇವಿಸಿರುವುದು ಬೇರೆಯವರಿಗೆ ಗೊತ್ತಾಗಿದೆ. ಪರೀಕ್ಷಿಸಿದಾಗ ಸಜ್ಜಿಮೋಹನ ಉಸಿರಾಡುತ್ತಿರಲಿಲ್ಲ. ಉಚ್ಚಗೇರಿಯಲ್ಲಿ ವಾಸವಾಗಿರುವ ಅವರ ಸಹೋದರಿ ವತ್ಸಲಾ ಕೃಷ್ಣ ಪಿಳ್ಳೆ ಆಗಮಿಸಿ, ನಂತರ ಪೊಲೀಸ್ ದೂರು ನೀಡಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page