6

ಲಯನ್ಸ್ ಕ್ಲಬ್ ನಿಂದ ಗುರುವಂದನೆ: ಆದರ್ಶ ಶಿಕ್ಷಕರಿಗೆ ಲಯನ್ ಟೀಚರ್ ಆಫ್ ದಿ ಇಯರ್ ಪ್ರಶಸ್ತಿ

ಯಲ್ಲಾಪುರದ ಅಡಿಕೆ ಭವನದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.‌

ಆನಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರಿಯಾಶೀಲ ಶಿಕ್ಷಕ ಮಾರುತಿ ಆಚಾರಿ, ಹುಟಕಮನೆ ಶಾಲೆಯ ಶಿಕ್ಷಕ, ಯೋಗಪಟು ಸುಬ್ರಾಯ ಭಟ್ಟ, ಕನ್ನಡಗಲ್ ಶಾಲೆಯ ಶಿಕ್ಷಕಿ ಶೋಭಾ ನಾಯ್ಕ, ಉಮ್ಮಚಗಿ ಸಂಸ್ಕೃತ ಪಾಠ ಶಾಲೆಯ ಗಜಾನನ ಭಟ್ಟ, ಕಿರವತ್ತಿ ಲಿಟಲ್ ಫ್ಲವರ್ ಶಾಲೆಯ ಶಿಕ್ಷಕಿ ತನುಜಾ ನಾಯ್ಕ ಇವರಿಗೆ ” ಲಯನ್ ಟೀಚರ್ ಆಫ್ ದಿ ಇಯರ್ ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಬಿ.ಇ.ಒ ರೇಖಾ ನಾಯ್ಕ, ಲಯನ್ ಸೈಯಿದ್ ತಂಗಲ್, ಯಲ್ಲಾಪುರದ ಲಯನ್ಸ್ ಕ್ಲಬ್ ಅಧ್ಯಕ್ಷ ಶೇಷಗಿರಿ ಪ್ರಭು, ಸದಸ್ಯರಾದ ಸುರೇಶ್ ಬೋರ್ಕರ್, ರವಿರಾಜ್ ಪ್ರಭು ಉಪಸ್ಥಿತರಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page