6

ಡಿಪ್ಲೋಮಾ ಕೋರ್ಸುಗಳಿಗೆ ಇದೆ ಅವಕಾಶ

ದಾಂಡೇಲಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನಾಲ್ಕು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಯೋಗ್ಯರ ಹುಡುಕಾಟ ನಡೆದಿದೆ.
ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್(3+1 ವರ್ಷ) ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಡಿಪ್ಲೋಮಾ ಇನ್ ಆರ್ಟಿಪಿಷಿಯಲ್ ಇಂಟ್‌ಲಿಜೆನ್ಸ್ ಮತ್ತು ತರಬೇತಿ ಮಷೀನ್ ಲರ್ನಿಂಗ್(3+1ವರ್ಷ) 8 ಸೀಟುಗಳು ಖಾಲಿಯಿದೆ. ಜೊತೆಗೆ ಡಿಪ್ಲೋಮಾ ಇನ್ ಇಲೇಕ್ಟಿçಕಲ್ಸ್ ಮತ್ತು ಇಲೆಕ್ಟಾçನಿಕ್ಸ್( 3+1ವರ್ಷ) 18 ಸೀಟುಗಳು ಖಾಲಿಯಿದೆ. ವಿದ್ಯಾರ್ಥಿನಿಯರಿಗೆ ಪ್ರವೇಶಾತಿಯಲ್ಲಿ ಶೇ 33ರ ಮಿಸಲಾತಿಯಿದೆ. ಐ.ಟಿ.ಐ (ಟರ್ನರ್, ಮಷಿನಿಷ್ಟ್, ಪೀಟರ್‌ರಾದ) ಮತ್ತು ಪಿ.ಯು.ಸಿ (ವಿಜ್ಞಾನ) ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ 02ನೇ ವರ್ಷದ ಪ್ರವೇಶಕ್ಕೆ ಅವಕಾಶವಿದೆ. ಆಸಕ್ತರಿಗೆ ಅರ್ಜಿ ಸಲ್ಲಿಸಲು ಜೂ 31 ಕೊನೆದಿನ.
ಮಾಹಿತಿಗೆ 08284-230437, 8618413074, 8105889940, 9449356647ನ್ನು ಸಂಪರ್ಕಿಸಿ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page