6

ಶಾಲಾ ಮಕ್ಕಳಿಗೆ ನೆಲ ಒರೆಸುವುದೇ ದೊಡ್ಡ ಕೆಲಸ!

ಶಿರಸಿ: ನೆಹರು ನಗರದ ಸ.ಕಿ.ಪ್ರಾ.ಉರ್ದು ಶಾಲೆ ಮಳೆಗೆ ಸೋರುತ್ತಿದೆ.
ನೆಲ ಪೂರ್ತಿ ನೀರಿನಿಂದ ತುಂಬಿರುವುದರಿoದ ಪದೇ ಪದೇ ಒರೆಸಿ ಅಲ್ಲಿಕೂರಬೇಕಾದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. `ಒಂದೆರಡು ಕಡೆ ಸೋರುತ್ತಿದ್ದರೆ ಪರವಾಗಿಲ್ಲ. ಅಲ್ಲಿ ಬಕೆಟ್ ಇಟ್ಟಾದರೂ ಪರಿಸ್ಥಿತಿ ಸುಧಾರಿಸಬಹುದಾಗಿತ್ತು. ಆದರೆ, ಇಡೀ ಕಟ್ಟಡ ಸೋರುತ್ತಿದ್ದರೆ ಎಲ್ಲಿ ಬಕೇಟ್ ಹಿಡಿಯುವುದು?’ ಎಂಬುದು ಇಲ್ಲಿನವರ ಪ್ರಶ್ನೆ.
`ಸುರಿಯುತ್ತಿರುವ ಮಳೆಗೆ ಶಾಲೆಯ ಹಂಚು ತೊಟ್ಟಿಕ್ಕುತ್ತಿದೆ. ಕೆಲ ಹಂಚುಗಳು ಒಡೆದಿವೆ. ಗೋಡೆ ಸಹ ಬೀಳುವ ಹಂತದಲ್ಲಿದೆ. ಇಂಥ ಭಯದ ವಾತಾವರಣದಲ್ಲಿ ಮಕ್ಕಳಿಗೆ ಪಾಠ ಹೇಳಬೇಕು’ ಎಂಬುದು ಶಿಕ್ಷಕರ ಅಳಲು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page