6

ಅಪಾಯಕಾರಿಯಾದ ಗಣಿ ಹೊಂಡ: ಭೂ ಕುಸಿತದ ಆತಂಕ

ಯಲ್ಲಾಪುರ: ಗಣಿಗಾರಿಕೆ ನಡೆಸಿದ ನಂತರ ಆ ಪ್ರದೇಶದಲ್ಲಿ ನಿರ್ಮಿಸಿದ ಹೊಂಡವನ್ನು ಸಮದಟ್ಟಾಗಿ ಮುಚ್ಚಬೇಕು ಎಂಬುದು ನಿಯಮ. ಆದರೆ, ಬಿಸಯೋಡಿನಲ್ಲಿ 1996ರ ಆಸುಪಾಸಿನಲ್ಲಿ ನಡೆದ ಗಣಿಕಾರಿಕೆಯ ಹೊಂಡಗಳನ್ನು ಈವರೆಗೂ ಮುಚ್ಚಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಹೊಂಡಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
`ಈ ಹಿಂದೆ ಇಲ್ಲಿನ ಆನೆಹೊಂಡದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಾಗ ಭೂಮಿ ಸಡಿಲಗೊಂಡು ಭೂ ಕುಸಿತ ಉಂಟಾಗಿತ್ತು. ಭಾರೀ ಗಾತ್ರದ ಯಂತ್ರಗಳನ್ನು ಬಳಸಿ ಗಣಿಗಾರಿಕೆ ಮಾಡಿದ್ದರಿಂದ ಈ ಭಾಗದ ಮಣ್ಣು ಸಡಿಲಗೊಂಡಿರುವ ಅನುಮಾನಗಳಿವೆ. ಗಣಿ ಪ್ರದೇಶದ ಹೊಂಡಗಳಲ್ಲಿ ದೊಡ್ಡ ಪ್ರಮಾಣದ ನೀರು ನಿಂತಿರುವುದರಿoದ ಇಲ್ಲಿಯೂ ಭೂ ಕುಸಿತದ ಅಪಾಯವಿದೆ’ ಎಂದು ಆರ್ ಜಿ ಭಟ್ಟ ಆತಂಕವ್ಯಕ್ತಪಡಿಸಿದರು. `ಅವಘಡ ನಡೆಯುವ ಮುನ್ನ ಎಚ್ಚೆತ್ತುಕೊಳ್ಳುವುದು ಅನಿವಾರ್ಯ’ ಎಂದವರು ಪ್ರತಿಪಾದಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page