6

ರೈತನ ಬೇಲಿ ಮುರಿದ ಲಾರಿ ಚಾಲಕ: ಜಗಳ ಬಿಡಿಸಿದ ಊರ ಜನ

ಶಿರಸಿ: ಹಿತ್ಲಗದ್ದೆ ಬಚಗಾಂವ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಹೊಲಕ್ಕೆ ಸಂತೋಷ ನಾಯ್ಕ ಹಾಗೂ ರಫಿಕ್ ಎಂಬಾತರು ಲಾರಿ ನುಗ್ಗಿಸಿದ್ದು, ಅವರ ಬೇಲಿಯನ್ನು ಹಾಳು ತೆಗೆದಿದ್ದಾರೆ.
`ಜುಲೈ 30ರಂದು ಹಿತ್ಲಗದ್ದೆಯ ಸಂತೋಷ ನಾಯ್ಕ (35) ಲಾರಿ ಚಾಲಕ ರಫಿಕ್ ಎಂಬಾತರ ಜೊತೆ ಆಗಮಿಸಿ ಹೋಲದ ಬೇಲಿ ಮುರಿದಿದ್ದಾರೆ. ಇದನ್ನು ಪ್ರಶ್ನಿಸಿದಾಗ ತನಗೆ ಬೈದಿದ್ದು, ಊರಿನವರು ಆಗಮಿಸಿ ಜಗಳ ಬಿಡಿಸಿದರು’ ಎಂದು ಮಲ್ಲಿಕಾರ್ಜುನ ಗೌಡ ಪೊಲೀಸರಿಗೆ ದೂರಿದ್ದಾರೆ. ಬೇಲಿ ಮುರಿದಿದ್ದರಿಂದ ತನಗೆ 8 ಸಾವಿರ ರೂ ನಷ್ಟವಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತನಗೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಮಲ್ಲಿಕಾರ್ಜುನ ಗೌಡ ಮನವಿ ಮಾಡಿದ್ದಾರೆ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page