6

ರಸ್ತೆ ಕಡೆ ವಾಲಿದ ಮರ: ಆತಂಕದಲ್ಲಿರುವ ನಿತ್ಯದ ಪ್ರಯಾಣಿಕರು

ಸಿದ್ದಾಪುರ: ತಾಲೂಕಿನ ಹಲವು ಕಡೆ ಗುಡ್ಡದ ಮರ ರಸ್ತೆಗೆ ವಾಲಿದೆ. ಇದರಿಂದ ಕೆಎಸ್‌ಆರ್‌ಟಿಸಿ ಸೇರಿ ವಿವಿಧ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ.
ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗೆ ದೊಡ್ಡ ದೊಡ್ಡ ಮರಗಳು ಅಡ್ಡವಾಗಿದೆ. ಯಾವ ಕ್ಷಣದಲ್ಲಿ ಮರ ಬೀಳುತ್ತದೆ ಎಂಬ ಆತಂಕದಲ್ಲಿ ಸವಾರರು ವಾಹನ ಓಡಿಸುತ್ತಿದ್ದಾರೆ.
ಕೋಲಸಿರ್ಸಿ- ಹಾರ್ಸಿಕಟ್ಟಾ, ಗೋಳಿಮಕ್ಕಿ ರಸ್ತೆ, ಹೇರೂರು- ಸರಕುಳಿ ರಸ್ತೆ, ಸಿದ್ದಾಪುರ- ಕುಮಟಾ ರಸ್ತೆ, ಬಿದ್ರಕಾನ- ಬಿಳಗಿ ರಸ್ತೆ, ಮೆಣಸಿ- ಲಂಬಾಪುರ ರಸ್ತೆ, ಸಿದ್ದಾಪುರ- ಶಿರಸಿ ರಸ್ತೆಯ ತ್ಯಾಗಿ ಕಾನಸೂರು ನಡುವೆ ಅನೇಕ ಮರ ವಾಲಿರುವುದು ಕಾಣುತ್ತದೆ. ಮನಮನೆ- ಜೋಗ, ಮಾವಿನಗುಂಡಿ- ಹೊನ್ನಾವರ ಮಾರ್ಗದಲ್ಲಿ ಅಪಾಯದಲ್ಲಿರುವ ಅಕೇಶಿಯಾ ಹಾಗೂ ಕೆಲವು ಕಾಡುಜಾತಿಯ ಮರಗಳು ರಸ್ತೆಯ ಕಡೆ ಮುಖ ಮಾಡಿವೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page