6

ಪತ್ನಿ ಬಿಟ್ಟು ಎಲ್ಲಿ ಹೋದ ಜೆಸಿಬಿ ಚಾಲಕ?

ಯಲ್ಲಾಪುರ: ಕನ್ನಡಗಲ್’ನ ಕೊಡಸೆಯಲ್ಲಿ ವಾಸವಾಗಿದ್ದ ಜೆಸಿಬಿ ಚಾಲಕ ಉಮೇಶ್ ಮೇಟಿ ಎರಡು ತಿಂಗಳಿನಿoದ ಕಾಣುತ್ತಿಲ್ಲ.
ಬೆಳಗಾವಿಯ ಸವದತ್ತಿ ಮೂಲದ ಉಮೇಶ್ ಮೇಟಿ ಕನ್ನಡಗಲ್’ದಲ್ಲಿ ಕುಟುಂಬಸಹಿತ ವಾಸವಾಗಿದ್ದ. ಮೇ 25ರಂದು ಮನೆಯಿಂದ ಹೊದ ಈತ ನಂತರ ಎಲ್ಲಿಯೂ ಕಂಡಿಲ್ಲ. ಈವರೆಗೂ ಆತ ಮನೆಗೆ ಮರಳಿಲ್ಲ. ಅಂದಿನಿoದ ಜೆಸಿಬಿ ಕೆಲಸಕ್ಕೆ ಸಹ ಹೋಗಿಲ್ಲ. ಮೂಲ ಊರಿನಲ್ಲಿ ವಿಚಾರಿಸಿದಾಗ ಅಲ್ಲಿ ಸಹ ಆತನನ್ನು ನೋಡಿದವರಿಲ್ಲ. ಇಷ್ಟು ದಿನಗಳ ಕಾಲ ಸಂಬoಧಿಕರ ಮನೆ ಹಾಗೂ ಊರಿನಲ್ಲಿ ಉಮೇಶನನ್ನು ಹುಡುಕಿದ ಆತನ ಪತ್ನಿ ನಾಗವೇಣಿ ಇದೀಗ ಪೊಲೀಸ್ ದೂರು ನೀಡಿದ್ದಾರೆ. ನಾಗವೇಣಿ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page