6

ಕುಂಭಕರ್ಣನಿಗಾಗಿ ದೇವಕರಣನ ಅಲೆದಾಟ

ಹೊನ್ನಾವರ: ಮೀನುಗಾರಿಕೆ ನಡೆಸಲು ಹೊನ್ನಾವರಕ್ಕೆ ಆಗಮಿಸಿದ್ದ ಜಾರ್ಖಂಡ್’ದ ಕುಂಭಕರ್ಣ ಕಣ್ಮರೆಯಾಗಿದ್ದು, ಆತನ ತಮ್ಮನ ಮಗ ದೇವಕರಣ ಹುಡುಕಾಡುತ್ತಿದ್ದಾನೆ.
ಹೊನ್ನಾವರದ ಕಾಸರಗೋಡಿನಲ್ಲಿ ಈ ಇಬ್ಬರು ಜೊತೆಯಲ್ಲಿ ವಾಸವಾಗಿದ್ದರು. ಒಟ್ಟಿಗೆ ಮೀನು ಹಿಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ್ 3ರ ರಾತ್ರಿ 9ಗಂಟೆಗೆ ಮನೆಯಿಂದ ಹೊರಹೋದ ಕುಂಭಕರ್ಣ ಮರುದಿನ ಬೆಳಗಾದರೂ ಮರಳಲಿಲ್ಲ. ಇಡೀ ದಿನ ಹುಡುಕಿದರೂ ಆತ ಕಾಣದ ಕಾರಣ ಕುಂಭಕರ್ಣನನ್ನು ಹುಡುಕಿಕೊಡುವಂತೆ ದೇವಕಣ ಪೊಲೀಸರ ಮೊರೆ ಹೋಗಿದ್ದಾನೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page