6

Corona | ಕೋವಿಡ್ ಸಾವಿಗೆ ಸಿಕ್ಕದ ಪರಿಹಾರ: ಕಾರ್ಮಿಕನ ಕುಟುಂಬ ಇದೀಗ ನಿರಾಳ

ಕೊರೊನಾ ಕಾರಣ ಸಾವನಪ್ಪಿದ್ದ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಕುಟುಂಬಕ್ಕೆ ಕಾರ್ಮಿಕ ವಿಮಾ ನಿಗಮ ಪರಿಹಾರ ವಿತರಿಸಿದೆ. ದಾಂಡೇಲಿಯ ರಾಜ್ಯ ಕಾರ್ಮಿಕ ವಿಮಾ ನಿಗಮದ ಶಾಖೆಯಲ್ಲಿ ಅವರ ಕುಟುಂಬದವರು ಕೊರೊನಾ  (Corona) ಪರಿಹಾರದ ಚೆಕ್ ಹಾಗೂ ಮಾಸಿಕ ಪಿಂಚಣಿ ಮಂಜೂರಾತಿ ಪತ್ರ ಪಡೆದರು.

2021ರಲ್ಲಿ ಕಾರ್ಮಿಕ ಶಿವರಾಮ ಕರುಮನಿ ಸಾವನಪ್ಪಿದ್ದರು. ಅವರು ಕೊರೊನಾ’ದಿಂದ ( Corona ) ಸಾವನಪ್ಪಿರುವುದು ದೃಢವಾಗಿತ್ತು. ಈ ಹಿನ್ನಲೆ ಅವರ ಪತ್ನಿ ಗೀತಾ ಹಾಗೂ ಮಕ್ಕಳಾದ ವಿರಾಜ್ ಮತ್ತು ಅಂಶಿಕಾ ಅವರಿಗೆ ರಾಜ್ಯ ಕಾರ್ಮಿಕ ವಿಮಾ ನಿಗಮದಿಂದ 5,72,202ರೂ ಪರಿಹಾರದ ಮೊತ್ತ ಸಿಕ್ಕಿದೆ. ಪ್ರತಿ ತಿಂಗಳು 14800 ರೂ ಪಿಂಚಣಿ ದೊರೆಯುವ ಬಗ್ಗೆ ಆದೇಶ ಪ್ರತಿ ಸಿಕ್ಕಿದೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page