6

ಕೊಳೆ ರೋಗಕ್ಕೆ ದೇವರೇ ದಿಕ್ಕು!

ಶಿರಸಿ: ಅಡಿಕೆ ಬೆಳೆಗೆ ಮದ್ದು ಹೊಡೆದು 30 ದಿನ ಕಳೆದಿಲ್ಲ. ಆಗಲೇ ಕೊಳೆ ರೋಗದಿಂದ ಅಡಿಕೆ ಮಿಳ್ಳೆ ಉದುರುತ್ತಿದ್ದು, ಬೆಳೆಗಾರರಿಗೆ ನೆಮ್ಮದಿ ಹಾಳಾಗಿದ್ದು ರಾತ್ರಿ ನಿದ್ದೆ ಬರುತ್ತಿಲ್ಲ.

ನಿರಂತರವಾಗಿ ಸುರಿಯುವ ಮಳೆ ಆಗಾಗ ಇಣುಕುವ ಬಿಸಿಲಿ ಪ್ರಭಾವದಿಂದ ವ್ಯಾಪಕ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, `ತಮ್ಮ ಕಷ್ಟಗಳನ್ನು ದೂರ ಮಾಡು’ ಎಂದು ಪ್ರಾರ್ಥಿಸಿ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಲೋಕ ಕಲ್ಯಾಣಾರ್ಥ ಪ್ರತಿ ಗ್ರಾಮದಲ್ಲೂ ಧಾರ್ಮಿಕ ರುದ್ರ ಹೋಮ ನಡೆಸುವ ಬಗ್ಗೆ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತಿ ಸ್ವಾಮೀಜಿ ಸಹ ಕರೆ ನೀಡಿದ್ದು, ಮಾರುತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕುಮಾರ ಭಟ್ಟ ಅವರ ಮಾರ್ಗದರ್ಶನದಲ್ಲಿ ಶ್ರಾವಣ ಶನಿವಾರ ರುದ್ರ ಹೋಮ ನಡೆಯಿತು. ಈ ವೇಳೆ ಭಾಗವಹಿಸಿದ ಅನೇಕರು ಕೊಳೆರೋಗದಿಂದ ಅಡಿಕೆ ಬೆಳೆ ಕಾಪಾಡುವಂತೆ ಪ್ರಾರ್ಥಿಸಿದರು.

  • Related Posts

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    ಸಿನಿಮಾ ಫೇಕ್ ನೋಟು ಬಳಸಿ ವಂಚನೆ, ಆರೋಪಿಗಳ ಬಂಧನ!

    Share this… Facebook Pinterest Twitter Linkedin Whatsappಸಿನಿಮಾ ಶೂಟಿಂಗ್ ನೋಟುಗಳನ್ನೇ ಖೋಟಾನೋಟುಗಳಂತೆ ಚಲಾವಣೆ! ಬ್ಯಾಂಕ್‌ನಲ್ಲಿ ₹38 ಸಾವಿರ ಜಮೆ ಮಾಡಲು ಯತ್ನ; ಇಬ್ಬರ ಬಂಧನ ಹಾವೇರಿ: ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳನ್ನೇ ಅಸಲಿ ನೋಟುಗಳಂತೆ ಬಳಸಿ ಬ್ಯಾಂಕ್‌ನಲ್ಲಿ ಚಲಾವಣೆ ಮಾಡಲು…

    You cannot copy content of this page