6

ರೈಲು ಹಳಿ ಮೇಲೆ ನಡಿಗೆ: ಗಣಪಿ ಗೌಡ ಸಾವು

ಹೊನ್ನಾವರ: ರೈಲು ಹಳಿ ಮೇಲೆ ನಡೆದು ಹೋಗುತ್ತಿದ್ದ ಗುಣವಂತೆಯ ಗಣಪಿ ಗಣಪಯ್ಯ ಗೌಡ (70) ಎಂಬಾತರಿಗೆ ಮುಂಬೈಯಿoದ ಮಂಗಳೂರಿಗೆ ಚಲಿಸುತ್ತಿದ್ದ ರೈಲು ಗುದ್ದಿದೆ. ಪರಿಣಾಮ ಅವರು ಛಿದ್ರಗೊಂಡು ಸಾವನಪ್ಪಿದ್ದಾರೆ.

ಗಣಪಿ ಗೌಡ ಮಾನಸಿಕವಾಗಿ ನೊಂದಿದ್ದರು. ಇದರಿಂದ ಎಲ್ಲೆಂದರಲ್ಲಿ ತಿರುಗುತ್ತಿದ್ದರು. ಅವರು ಮನೆಗೂ ಸರಿಯಾಗಿ ಬರುತ್ತಿರಲಿಲ್ಲ. ಅವರ ಮನೆಯವರು ಊರೆಲ್ಲ ಹುಡುಕಿ ಅವರನ್ನು ಮನೆಗೆ ತರುತ್ತಿದ್ದರು. ಹೀಗಿರುವಾಗ ಸೆ 1ರಂದು ಸಹ ಗಣಪಿ ಗೌಡ ಮನೆಯಿಂದ ಹೊರ ಹೋಗಿದ್ದು, ಮಧ್ಯಾಹ್ನ ಭಂಡಾರಕೇರಿಯಲ್ಲಿ ಹಾದು ಹೋದ ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದರು. ಹೊನ್ನಾವರದಿಂದ ಮಂಗಳೂರು ಕಡೆಗೆ ಹೊರಟ ರೈಲು ಅವರಿಗೆ ಗುದ್ದಿ ಸ್ಥಳದಲ್ಲಿಯೇ ಅವರು ಸಾವನಪ್ಪಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page