6

ಅಡಿಕೆ ಕದ್ದವರಿಗೆ ಪೊಲೀಸ್ ಆತಿಥ್ಯ!

ಸಿದ್ದಾಪುರದ ಆಲದಕಟ್ಟೆಯಲ್ಲಿ ಬೈಕಿನಲ್ಲಿ ಬಂದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ತರ್ ರಜಾ ನುಮಾನ್ ರಫೀಕ್ ಸಾಬ್ ಹಾಗೂ ಇಮ್ರಾನ್ ಶೇಖ ಹುಸೇನ್ ಸಾಬ್ ಬಂಧಿತರು. ಈ ಇಬ್ಬರು ಅಡಿಕೆ ವ್ಯಾಪಾರಿ ಮಹಮದ್ ಸಾಬ್ ಅವರ ಶೆಡ್ಡಿನಲ್ಲಿದ್ದ ಅಡಿಕೆಯನ್ನು ಅಪಹರಿಸಿದ್ದರು.

ಇದನ್ನು ಓದಿ: ಅಡಿಕೆ ವ್ಯಾಪಾರಿಗೆ ಆರ್ಥಿಕ ನಷ್ಟ!

ರಾತ್ರಿ ವೇಳೆ ಬೈಕಿನಲ್ಲಿ ಬಂದು ಅಡಿಕೆ ಕದ್ದ ಬಗ್ಗೆ ವ್ಯಾಪಾರಿ ದೂರು ನೀಡಿ, ಬೈಕಿನ ನೊಂದಣಿ ಸಂಖ್ಯೆ ನೀಡಿದ್ದರು. ಈ ಹಿನ್ನಲೆ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page