6

ಲಿಪ್ಟ ಕಾಮಗಾರಿಯಲ್ಲಿ ಲೋಪ: ಕಾರ್ಮಿಕನ ಸಾವಿಗೆ ಮಾಲಕ ಕಾರಣ

ಕುಮಟಾ: ಅರೆಬರೆ ಕಾಮಗಾರಿಯ ಲಿಪ್ಟ ಬಳಸಿದ ಪರಿಣಾಮ ಗೋಪಾಲ ಸಿಂಗ್ ಇಂದೋ (24) ಎಂಬಾತರು ಅದೇ ಲಿಪ್ಟಿನಲ್ಲಿ ಸಿಲುಕಿ ಸಾವನಪ್ಪಿದ್ದಾರೆ.

ಜಗದಾಂಬಾ ಎಲೆಕ್ಟ್ರಿಕಲ್ಸ್’ನಲ್ಲಿ  ಕೆಲಸಕ್ಕಿದ್ದ ಗೋಪಾಲ ಸಿಂಗ್ ಬುಧವಾರ ಬೆಳಗ್ಗೆ ಗ್ರಾಹಕರಿಗೆ ಅಗತ್ಯವಿರುವ ಸಾಮಗ್ರಿ ತರಲು ಮೆಟ್ಟಿಲುಗಳನ್ನು ಏರಿ ಕಟ್ಟಡದ ಮೇಲ್ಬಾಗಕ್ಕೆ ತೆರಳಿದ್ದರು. ಸಾಮಗ್ರಿಯನ್ನು ಹಿಡಿದು ಮರಳುವಾಗ ಲಿಪ್ಟ್ ಬಳಸಿದ್ದರು. ಲಿಪ್ಟ ಕೆಲಸ ಪೂರ್ಣಗೊಳ್ಳದ ಹಿನ್ನಲೆ ಅದು ಅಪಾಯದ ಪರಿಸ್ಥಿತಿಯಲ್ಲಿದ್ದು, ಗೋಪಾಲ ಸಿಂಗ್ ಅವರ ಎದೆಗೆ ಲಿಪ್ಟ್ ಬಡಿದು ಅವರು ಸಾವನಪ್ಪಿದ್ದಾರೆ.

ಗೋಪಾಲ ಸಿಂಗ್ ರಾಜಸ್ಥಾನ ಮೂಲದವರು. ಕುಮಟಾದ ಸುಭಾಷ್ ರಸ್ತೆಯಲ್ಲಿ ವಾಸವಾಗಿದ್ದರು. ಪೂರ್ಣ ಪ್ರಮಾಣದಲ್ಲಿ ಲಿಪ್ಟ ಕಾಮಗಾರಿ ಮಾಡಿಸದೇ ಕಾರ್ಮಿಕನನ್ನು ಅದರ ಮೇಲೆ ಹತ್ತಿಸಿದ ಕಾರಣ ನರೇಂದ್ರ ಸಿಂಗ್ ರಾತೋಡ್ (34) ಹಾಗೂ ಲಕ್ಷö್ಮಣ ಸಿಂಗ್ ರಾತೋಡ್ ಎಂಬಾತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page