6

ಕೃಷಿ ಮಾರಾಟ ಮಳಿಗೆ ಮೇಲೆ ಕಳ್ಳರ ಕಣ್ಣು!

ಹೊನ್ನಾವರ: ಮಂಕಿ ಮಾವಿನಕಟ್ಟಾ ಗಣೇಶ ಕಾಂಪ್ಲೆಕ್ಸಿನಲ್ಲಿರುವ ಕೃಷಿ ಉಪಕರಣ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಜೊತೆಗೆ ಆ ಮಳಿಗೆ ಮುಂದಿದ್ದ ಲಾರಿಯ ಬ್ಯಾಟರಿಯನ್ನು ಸಹ ಕಳ್ಳರು ಅಪಹರಿಸಿದ್ದಾರೆ.

ಮಾಗೋಡಿನ ಶ್ರೀಪಾದ ಮಂಜುನಾಥ ನಾಯ್ಕ ಎಂಬಾತರು ಇಲ್ಲಿ ಕೃಷಿ ಉಪಕರಣಗಳನ್ನು ಮಾರುವ ಮಳಿಗೆ ಹೊಂದಿದ್ದರು. ಅವರ ಅಂಗಡಿಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು 6 ಸಾವಿರ ರೂ ಮೌಲ್ಯದ ಏರ್‌ಗನ್ ಕ್ಲಿಪ್‌ಹಾಟ್ ಕದ್ದಿದ್ದಾರೆ. ನಂತರ ಅಂಗಡಿ ಮುಂದೆ ನಿಂತಿದ್ದ ಕೃಷ್ಣ ತಿಮ್ಮೆಗೌಡ ಎಂಬಾತರ ಲಾರಿಗೆ ಇದ್ದ 27 ಸಾವಿರ ರೂ ಮೌಲ್ಯದ 2 ಬ್ಯಾಟರಿಯನ್ನು ಹೊತ್ತೊಯ್ದಿದ್ದಾರೆ. ಸೆ 19ರಂದು ಕಳ್ಳತನ ನಡೆದಿದ್ದು ಅರಿವಿಗೆ ಬಂದಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page