ಮಕ್ಕಳ ಬ್ಯಾಂಕಿಗೆ ಹಣ ಬರುತ್ತಾ? ಏನಿದು ಪತ್ರಿಕಾ ವರದಿ..
ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್‌ಇ ಕೇಂದ್ರಗಳಿಗೆ ತೆರಳಿ...
6
ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್‌ಇ ಕೇಂದ್ರಗಳಿಗೆ ತೆರಳಿ...
ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಮೊನ್ನೆ ತೆಗೆಯಲಾಗಿದ್ದು, ಇದರಿಂದ ಭಕ್ತರು ಪುಳಕಿತರಾಗಿದ್ದಾರೆ. ಈ ದೇವಾಲಯದ ವಿಶೇಷತೆ ನೋಡುವುದಾದರೆ, ಪೂರ್ವಾಭಿಮುಖವಾದ...
ಶಿವಮೊಗ್ಗ: ಬೆಳಗ್ಗೆ ಲವಲವಿಕೆಯಿಂದಲೇ ಇದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ ಬಿ ಭಾನುಪ್ರಕಾಶ್ ಮಧ್ಯಾಹ್ನದ ವೇಳೆ ದೀಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರ...
ಕುಮಟಾ: ಗಂಧರ್ವ ಕಲಾ ಕೇಂದ್ರದ ಸಂಗೀತ ವಿದ್ಯಾಲಯ ಚಿಣ್ಣರು ವಾರ್ಷಿಕ ಉತ್ಸವದ ಅಂಗವಾಗಿ ನಡೆಸಿದ ಗಾಯನ ಕಿವಿಗೆ ಇಂಪು ನೀಡುವಂತಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದೂಸ್ಥಾನಿ...
ಸೊಂಕು ತಗುಲಿದ ಎರಡು ದಿನದಲ್ಲಿ ನರಕ ಕಾಣಿಸುವ `ಮಾಂಸ-ಭಕ್ಷಕ ಬ್ಯಾಕ್ಟೀರಿಯಾ' ಜಪಾನ್'ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಜೂನ್ 2ರ ಅಂಕಿ ಅಂಶಗಳ ಪ್ರಕಾರ ಈ ಬಾಕ್ಟೀರಿಯಾ 977...
ದಾಂಡೇಲಿ: ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಕಟ್ಟಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ ಪೊಲೀಸರು 22 ಜಾನುವಾರುಗಳಿಗೆ ಬದುಕುವ ಹಕ್ಕು ನೀಡಿದ್ದಾರೆ. ದಾಂಡೇಲಿ ನಗರದ 3ನಂ ಗೇಟ್...
ಕಾರವಾರ: ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನಿಗೆ ಮೀನು ವಿಷ ತಗುಲಿದ ಪರಿಣಾಮ ಆತ ಸಾವನಪ್ಪಿದ್ದಾನೆ. ದೇವಭಾಗದ ನರಸಿಂಹವಾಡದಲ್ಲಿ ವಾಸವಾಗಿದ್ದ ಕೃಷ್ಣಾ ಸೈರು ಕಿರ್ಲೋಸ್ಕರ್ ಎಂಬಾತ ಮೀನು...
ಶಿರಸಿ: ಹವ್ಯಕ ಶಿಕ್ಷಕರಿಗಾಗಿ ನಡೆದ `ಶಿಕ್ಷಕರ ಸಮ್ಮಿಲನ' ಕಾರ್ಯಕ್ರಮ ಯಶಸ್ವಿಯಾಗಿದ್ದು ಇಡೀ ದಿನ ಶಿಕ್ಷಕರು ವಿವಿಧ ಸ್ಪರ್ಧೆ, ಚರ್ಚೆಯಲ್ಲಿ ಭಾಗವಹಿಸಿ ಹೊಸ ಚೈತನ್ಯ ತುಂಬಿಕೊoಡು ಶಾಲೆಗಳಿಗೆ ಮರಳಿದರು....
ಕೇವಲ ಭಾರತ ಮತ್ತು ಪಾಕಿಸ್ತಾನಕ್ಕಷ್ಟೇ ಸೀಮಿತವಾಗಿದ್ದು ಅತಿಹೆಚ್ಚು ತೂಕದ ಹಾರುವ ಹಕ್ಕಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಭಾರತದ `ಅಸ್ಟ್ರಿಚ್' ಎಂದು ಹೆಸರು ಪಡೆದಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಯಾನೆ...
ವೇದ ಮತ್ತು ವಿಜ್ಞಾನಕ್ಕೆ ಇರುವ ಸಂಬoಧದ ಬಗ್ಗೆ ವಿಶ್ವಕ್ಕೆ ಪರಿಚಯಿಸುವ `ಸುಮೇರು ಜ್ಯೋತಿರ್ವನ' ಶಿರಸಿ - ಯಲ್ಲಾಪುರ ರಸ್ತೆಯ ಕಾಗಾರಕೊಡ್ಲು ಎಂಬ ಊರಿನಲ್ಲಿದೆ. ಇಲ್ಲಿ ಪ್ರತಿ ದಿನ...
You cannot copy content of this page

