ಓಂ ಬೀಚ್ | ಜೂಜಾಟದ ಅಡ್ಡೆಯಾದ ಸುಂದರ ಕಡಲತೀರ!
ಕುಮಟಾ: ಗೋಕರ್ಣದ ಪ್ರಸಿದ್ಧ ಓಂ ಕಡಲತೀರದ ಬಳಿ ಅಂದರ್ - ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಾನುವಾರ ಬೇಲೇಕಾನ್ ರಸ್ತೆ ಅಂಚಿನಲ್ಲಿ ಕೂತಿದ್ದ ಮಾದನಗೇರಿ...
6
ಕುಮಟಾ: ಗೋಕರ್ಣದ ಪ್ರಸಿದ್ಧ ಓಂ ಕಡಲತೀರದ ಬಳಿ ಅಂದರ್ - ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಾನುವಾರ ಬೇಲೇಕಾನ್ ರಸ್ತೆ ಅಂಚಿನಲ್ಲಿ ಕೂತಿದ್ದ ಮಾದನಗೇರಿ...
ಶಿರಸಿ: ಗೂಡಂಗಡಿ ನಡೆಸಿ ಬದುಕು ಕಟ್ಟಿಕೊಂಡವರ ಮೇಲೆ ದುಷ್ಟರು ದಬ್ಬಾಳಿಕೆ ನಡೆಸಿದ್ದಾರೆ. ರಾತ್ರಿ ವೇಳೆ ಗೂಡಂಗಡಿಗಳನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಅದನ್ನು ನಂಬಿ ಬದುಕುತ್ತಿದ್ದವರು ಬೀದಿಗೆ ಬಿದ್ದಿದ್ದಾರೆ....
ಶಿರಸಿ: ಬಾಳೆಕಾಯಿ ಚಿಪ್ಸ್ ಮೂಲಕ ಗ್ರಾಮೀಣ ಜನರ ಬದುಕಿಗೆ ನೆರವಾಗಿದ್ದ ಪಾಕ್ಟರಿಗೆ ಬೆಂಕಿ ತಗುಲಿದೆ. ಶಿರಸಿ ಅಚನಳ್ಳಿಯಲ್ಲಿ ಆದೀಶ ನೇತ್ರೇಕರ್ ಅವರು ಚಿಪ್ಸ್ ತಯಾರಿಕಾ ಘಟಕ ಸ್ಥಾಪಿಸಿದ್ದರು....
ಅoಕೋಲಾ: ಮನೆ ಮಾಲಕರು ಕೂಲಿ ಕೆಲಸಕ್ಕೆ ಹೋದಾಗ ಮನೆಗೆ ಬೆಂಕಿ ಬಿದ್ದ ಪರಿಣಾಮ ಸಕಲಬೇಣದ ರಾಮದಾಸ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಮನೆ ಹೊತ್ತಿ ಉರಿದ...
ಹಳಿಯಾಳ: ಪುಗ್ಗಿ ಊದಿಸುವ ಬರದಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡ ಬಾಲಕನ ಗಂಟಲಿನಲ್ಲಿ ಬಲೂನು ಸಿಲುಕಿದ ಪರಿಣಾಮ ನವೀನ ಬೆಳಗಾಂವ್ಕರ್ (13) ಸಾವು ಕಂಡಿದ್ದಾರೆ. ಜೋಗಿನಕೊಪ್ಪ ಗ್ರಾಮದ ಸರ್ಕಾರಿ...
ಅಂಕೋಲಾ: ಅವರ್ಸಾದ ರಾಜೇಶ ಗಾಂವಕರ (20) ಸೇತುವೆಗೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಮೂಡಕಟ್ಟಾ - ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿಕೊಂಡಿದ್ದು ಹಗ್ಗದ ಇನ್ನೊಂದು ತುದಿಗೆ...
ಕುಮಟಾ: ಕಳೆದ ವರ್ಷ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ತಹಶೀಲ್ದಾರ್ ಕಚೇರಿಯಲ್ಲಿ ಲಿಪ್ಟ್ ವ್ಯವಸ್ಥೆ ಸರಿಯಾಗಿಲ್ಲ. ಕಳೆದ ಒಂದು ತಿಂಗಳಿನಿ0ದ ಇಲ್ಲಿನ ಲಿಪ್ಟ್ ಕೆಲಸ ಮಾಡುತ್ತಿಲ್ಲ. ಸೋಮವಾರ ಜನಸಾಮಾನ್ಯರ...
ಉತ್ತರ ಕನ್ನಡ ಜಿಲ್ಲೆಯ ಯಾಣದ ಬಳಿ ಭಾನುವಾರ ಬೆಳಗ್ಗೆ 11.59ಕ್ಕೆ ಭೂ ಕಂಪನವಾಗಿದೆ. ಭೂಮಿಯ 5ಕಿಮೀ ಆಳದಲ್ಲಿ ಕಂಪನವಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಭೂ ಕಂಪನದ...
ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂ ಕಂಪನ ಅನುಭವ ಆಗಿದ್ದರೂ ಅದು ಮಾಪನದಲ್ಲಿ ದಾಖಲಾಗಿಲ್ಲ. ಹೀಗಾಗಿ ಕಂಪನದ ಅಧ್ಯಯನಕ್ಕಾಗಿ ಸೋಮವಾರ ವಿಜ್ಞಾನಿಗಳ ತಂಡ ಜಿಲ್ಲೆಗೆ ಆಗಮಿಸಲಿದೆ....
ಕುಮಟಾ: 16 ವರ್ಷಗಳ ನಂತರ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಭಾನುವಾರ ಗೋಕರ್ಣ ಪ್ರವಾಸ ಮಾಡಿದ್ದಾರೆ. ಈ ಬಾರಿ ಅವರೊಂದಿಗೆ ಆನಂದ ಭೋಧೇಂದ್ರ ಸರಸ್ವತಿ...
You cannot copy content of this page

