ಅರಣ್ಯ ಹಕ್ಕು | ಕಾಯ್ದೆಯಲ್ಲಿನ ಗೊಂದಲ ಬಗೆಹರಿಸಲು ಆಗ್ರಹ
ಹೊನ್ನಾವರ: `ಬುಡಕಟ್ಟು ಜನರಿಗೆ ಅರಣ್ಯ ಭೂಮಿ ಹಕ್ಕು ನೀಡಿದ ಮಾದರಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೂ ಭೂಮಿಯ ಹಕ್ಕು ನೀಡಬೇಕು. ಇದಕ್ಕಾಗಿ ಇತರ ಪಾರಂಪರಿಕ ಅರಣ್ಯವಾಸಿ ಎಂಬ ವಾಖ್ಯಾನಕ್ಕೆ ತಿದ್ದುಪಡಿ...
6
ಹೊನ್ನಾವರ: `ಬುಡಕಟ್ಟು ಜನರಿಗೆ ಅರಣ್ಯ ಭೂಮಿ ಹಕ್ಕು ನೀಡಿದ ಮಾದರಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೂ ಭೂಮಿಯ ಹಕ್ಕು ನೀಡಬೇಕು. ಇದಕ್ಕಾಗಿ ಇತರ ಪಾರಂಪರಿಕ ಅರಣ್ಯವಾಸಿ ಎಂಬ ವಾಖ್ಯಾನಕ್ಕೆ ತಿದ್ದುಪಡಿ...
ಕುಮಟಾ: ಇಳಿಜಾರಿನಲ್ಲಿ ಬೈಕ್ ಓಡಿಸುವಾಗ ನಿಯಂತ್ರಣ ತಪ್ಪಿ ಬಿದ್ದ ತಿಮ್ಮಣ್ಣ ಭಟ್ಟ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನಪ್ಪಿದ್ದಾರೆ. ಮೂರೂರಿನ ತಿಮ್ಮಣ್ಣ...
ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೈ ಮುಟ್ಟಿದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನಿಗೆ ಕಿರವತ್ತಿಯ ಜನ ಧರ್ಮದೇಟು ನೀಡಿದ್ದಾರೆ. 15ಕ್ಕೂ ಅಧಿಕ ಜನರಿಂತ ಥಳಿತಕ್ಕೆ ಒಳಗಾದ...
ಅಂಕೋಲಾ: ಅಂಕೋಲಾದಿ0ದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಗಣೇಶ ಟ್ರಾವೆಲ್ಸ್ ಬಸ್ಸು ಅಪಘಾತವಾಗಿದೆ. ಓವರ್ಟೆಕ್ ಮಾಡುವ ತರಾತುರಿಯಲ್ಲಿ ಬಸ್ಸು ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರಿಗೆ ಗುದ್ದಿದೆ. ಮಂಗಳವಾರ ನಸುಕಿನ...
ಭೂ ಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾದರೆ ಮೂರು ವರ್ಷ ಜೈಲು ಖಚಿತ. ಜೊತೆಗೆ 25 ಸಾವಿರ ರೂ ದಂಡವೂ ನಿಶ್ಚಿತ! `ಕರ್ನಾಟಕ...
ಹೊನ್ನಾವರ: ಯಲ್ಲಾಪುರ ಅರ್ಬನ್ ಬ್ಯಾಂಕಿನ ಕುಮಟಾ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ ನಾಯ್ಕ ಕಾಣೆಯಾಗಿದ್ದಾರೆ. ಕಡತೋಕಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ಅವರು...
ಶಿರಸಿ: ಕ್ರೆo ಬ್ರಾಂಚ್ ಅಧಿಕಾರಿ ಹೆಸರಿನಲ್ಲಿ ನಾಗರಾಜ ಪಟಗಾರ ಅವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿ ಬೇಡಿದ್ದು, ಈ ವೇಳೆ ನಾಗರಾಜ ಪಟಗಾರ ಅವರು...
ಸಿದ್ದಾಪುರ: ಶಿರಸಿ-ಸಿದ್ದಾಪುರ ರಸ್ತೆಯ ಕೋಲಸಿರ್ಸಿ ಕ್ರಾಸಿನ ಬಳಿ ಅನಧಿಕೃತ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಕೃಷ್ಣ ನಾಯ್ಕ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಕೋಲಸಿರ್ಸಿ ಹಲಗಡಿಕೊಪ್ಪದ...
ಹೊನ್ನಾವರ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸುರೇಶ ಆಚಾರಿ ಗೇರು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಕೆಲಸವಿಲ್ಲದೇ ನೊಂದುಕೊoಡಿದ್ದ ಅವರು ಕೆಲಸ ಕೇಳುವುದಕ್ಕಾಗಿ ಅಲೆದಾಡುತ್ತಿದ್ದರು. ನಂತರ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ...
ಶಿರಸಿ: ಮುಂಬೈ, ಪೂಣೆ ಸೇರಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗ ಅವಕಾಶಗಳಿದ್ದರೂ ಅದೆಲ್ಲವನ್ನು ನಿರಾಕರಿಸಿ ಶಿರಸಿಗೆ ಬಂದವರು ಡಾ ಎ ಎನ್ ಪಟವರ್ಧನ್. ಏಳು ದಶಕದ ಹಿಂದೆ...
You cannot copy content of this page

