ಮತ್ಸ್ಯಸಂಪತ್ತು ವೃದ್ಧಿಗೆ ಪ್ರಧಾನಿ ಯೋಜನೆ
ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ' ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ ನಡೆಸುವವರು ಅರ್ಜಿ...
6
ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ' ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ ನಡೆಸುವವರು ಅರ್ಜಿ...
ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ' ವಿವಾಹ ಮಹೋತ್ಸವ ನಡೆಯಲಿದೆ. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ...
ಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ. ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ ಮುಂಡಗೋಡಿನ ತಹಶೀಲ್ದಾರ್...
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, `ಸುರಕ್ಷತೆಗೆ ಆದ್ಯತೆ ನೀಡಿ' ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಗುಡ್ಡ, ನದಿ, ಹಳ್ಳ, ಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ...
ಜುಲೈ 1ರಿಂದ ಜುಲೈ 17ರವರೆಗಿನ ಮಳೆ ವಿವರ ಲೆಕ್ಕಾಚಾರದ ಪ್ರಕಾರ ಜುಲೈ 16ರಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದಲ್ಲಿ ದೊಡ್ಡ...
ಕರಾವಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದು, ಹೆದ್ದಾರಿ ಅಗಲೀಕರಣ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಕೇಂದ್ರ ಸಚಿವರೊಬ್ಬರ ಮಾಲಕತ್ವದಲ್ಲಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇದರೊಂದಿಗೆ ಭೂ ಕುಸಿತ ಸಹ ನಿಂತಿಲ್ಲ. ಮoಗಳವಾರ ಭೂ ಕುಸಿತ ಆದ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಜೊತೆ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಡಿ, ಈ ಭಾಗದ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಗೊಳಿಸಿದ ಶ್ರೀಧರ ಸ್ವಾಮಿಗಳು ವರದಳ್ಳಿಯಲ್ಲಿ ನೆಲೆಸಿದ್ದರು. ಶ್ರೀಧರ ಸ್ವಾಮಿಗಳು ತಮ್ಮ ವಾಸ್ತವ್ಯ ಮತ್ತು ಏಕಾಂತ ವಾಸಕ್ಕೆ...
ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದ ಅಪರೂಪದ ಜಲಪಾತ ಎಂದರೆ ಅದು ಅಂಬೋಲಿ. ಅಂಬರದಿoದ ಭೂವಿಗಿಳುದ ಬಂದ ಅದ್ಭುತ ಜಲಪಾತವಿದು. ಅಂಬೋಲಿ ಘಟ್ಟದ ನಡುವೆ...
ಮಳೆ ಕಾರಣದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹೆಸ್ಕಾಂ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ವಿದ್ಯುತ್ ಸರಬರಾಜು, ವಿದ್ಯುತ್ ತಂತಿ ತುಂಡಾಗಿರುವುದು ಸೇರಿ ಯಾವುದೇ ಸಮಸ್ಯೆ ಇದ್ದರೂ ಗ್ರಾಹಕರು 1912ಗೆ...
You cannot copy content of this page

