ಮನುಷ್ಯನ ಮೇಲೆ ಕೋಣನ ದಾಳಿ: ಆಕ್ರಮಣಾಕಾರಿ ಜಾನುವಾರು ಸೆರೆ
ಶಿರಸಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕೋಣ ರಸ್ತೆಯಲ್ಲಿ ಹಾದು ಹೋಗುವವರ ಮೇಲೆಲ್ಲ ದಾಳಿ ನಡೆಸುತ್ತಿದ್ದು, ಆ ಕೋಣವನ್ನು ಸಾರ್ವಜನಿಕರು ಇದೀಗ ಸೆರೆ ಹಿಡಿದಿದ್ದಾರೆ. ಬುಧವಾರ ಸಂಜೆ ಈ ಕೋಣ...
6
ಶಿರಸಿ: ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಕೋಣ ರಸ್ತೆಯಲ್ಲಿ ಹಾದು ಹೋಗುವವರ ಮೇಲೆಲ್ಲ ದಾಳಿ ನಡೆಸುತ್ತಿದ್ದು, ಆ ಕೋಣವನ್ನು ಸಾರ್ವಜನಿಕರು ಇದೀಗ ಸೆರೆ ಹಿಡಿದಿದ್ದಾರೆ. ಬುಧವಾರ ಸಂಜೆ ಈ ಕೋಣ...
ಕಾರವಾರ: ಸದಾಶಿವಗಡದ ರಾಮನಾಥ ಕ್ರಾಸಿನಿಂದ ಗಾಂವಕೇರಿ ಕ್ರಾಸ್ ಕಡೆ ಸ್ಕೂಟಿ ಓಡಿಸಿಕೊಂಡು ಹೋಗುತ್ತಿದ್ದ ವಿನಯ ಅಶೋಕ ಕುರುಡೇಕರ್ ಎಂಬಾತರಿಗೆ ಗೋವಾ ಕಡೆಯಿಂದ ಬಂದ ಕಾರು ಗುದ್ದಿದ್ದು, ವಿನಯ...
ಯಲ್ಲಾಪುರ: ಬೈಲಂದೂರು ಮಸೀದಿಗಲ್ಲಿಯ ಲಕ್ಷ್ಮೀ ದೇಸಾಯಿ ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಲಕ್ಷ್ಮೀ ಹಾರವನ್ನು ಕದ್ದು ಪರಾರಿಯಾಗಿದ್ದಾರೆ. ಜುಲೈ 22ರಂದೇ ಈ ಕಳ್ಳತನ ನಡೆದಿದೆ. ಇಷ್ಟು...
ಯಲ್ಲಾಪುರ: `ಸಿದ್ದರಾಮಯ್ಯ ನುಡಿದಂತೆ ನಡೆದಿದ್ದು, ಇದನ್ನು ಸಹಿಸದ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಎಂದು ಕಾಂಗ್ರೆಸ್ ಪಕ್ಷದ ಮಹಿಳೆಯರು ಹೇಳಿದ್ದಾರೆ. `ರಾಜ್ಯದ ಜನ ಕಾಂಗ್ರೆಸ್ ಬೆಂಬಲಿಸಿದ್ದರಿAದ ಪೂರ್ಣ...
ಶಿರಸಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಇಬ್ಬಾಗವಾಗಿದ್ದು, ಒಂದು ಬಣದವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟಿಸಿದ್ದು ಹಳೆ...
ಯಲ್ಲಾಪುರ: ಬಿಸಗೋಡು ಸರ್ಕಾರಿ ಪ್ರೌಢಶಾಲೆ ಮಳೆಗೆ ಸೋರುತ್ತಿದೆ. ಹೀಗಾಗಿ ಊರಿನವರೇ ಸೇರಿ ತಾಡಪಲ್ ಹೊದಕೆ ಹೊದಿಸಿದ್ದಾರೆ. ಗಾಳಿ ಜೋರಾದಾಗ ಆ ತಾಡಪತ್ರೆ ಹಾರಿ ಹೋಗುತ್ತಿದ್ದು, ಅದನ್ನು ತಂದು...
ವಾಹನದಲ್ಲಿ ಹೋಗುತ್ತಿರುವವರು `ಕವಳ' (ಎಲೆ-ಅಡಿಕೆ) ಉಗಿದರೆ ಏನು ಮಾಡಬೇಕು? ಇಂಥಹ ಪ್ರಶ್ನೆ ಇದೀಗ ಸರ್ಕಾರಕ್ಕೂ ಕಾಡುತ್ತಿದೆ! ಈ ಜಾಗತಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದ ಸಾರಿಗೆ ಇಲಾಖೆ...
`ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಗುತ್ತಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇಲಾಖೆ ಸೂಚಿಸಿದ ವೇತನದ ಜೊತೆ ಕನಿಷ್ಟ ಮೂಲಭೂತ ಸೌಕರ್ಯವನ್ನು ಸಹ ಕೊಡುತ್ತಿಲ್ಲ' ಎಂದು...
ಬೆಂಗಳೂರಿನಿoದ ದಾಂಡೇಲಿಗೆ ಬರುವ ಖಾಸಗಿ ಬಸ್ಸಿನ ಕ್ಲೀನರ್ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ಆತನ ಮೇಲೆ ಮಹಿಳೆಯರು ತಮ್ಮ `ಶಕ್ತಿ' ಪ್ರದರ್ಶನ ನಡೆಸಿದ್ದಾರೆ. ಮಹಿಳೆಯಿರಿಂದ ಥಳಿಸಿಕೊಂಡ ಕ್ಲೀನರ್...
ಕುಮಟಾ: ಪಟ್ಟಣದಲ್ಲಿ ಬೀದಿ ನಾಯಿಗಳ ಜಾತ್ರೆ ನಡೆಯುತ್ತಿದ್ದು, ಶಾಲೆಗೆ ಹೋಗುವ ಮಕ್ಕಳು ಇದರಿಂದ ಬೆದರಿದ್ದಾರೆ. ಆಕ್ರಮಣಕಾರಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿ ಎಂದು ಅನೇಕರು ಪುರಸಭೆ ಅಧಿಕಾರಿಗಳಲ್ಲಿ...
You cannot copy content of this page

