Accident | ತರಕಾರಿ ತರಲು ಹೋದವ ಆಸ್ಪತ್ರೆಗೆ: ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು
ಗೋಕರ್ಣದಿಂದ ಕುಮಟಾಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಸ್ಕೂಟಿಗೆ ಗುದ್ದಿದ್ದು (Accident) ಇದರಿಂದ ಸ್ಕೂಟಿ ಓಡಿಸುತ್ತಿದ್ದ ಮೂಡಂಗಿಯ ರವಿ ಪರಮೇಶ್ವರ ನಾಯ್ಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ...



