ಮಾನವನ ಸಾವಿಗೆ ಕಾರಣ ಆ ಹುಣಸೆ ಮರ!
ಯಲ್ಲಾಪುರ: ಮಂಚಿಕೇರಿ ಬಳಿಯ ಮಾಳನಕೊಪ್ಪ ಶಾಲೆ ಬಳಿ ಮರಬಿದ್ದ ಪರಿಣಾಮ ವಿನಯ ಮಂಜುನಾಥ ಗಾಡಿಗ (29) ಎಂಬಾತರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜುಲೈ 24ರ ಬೆಳಗ್ಗೆ 9 ಗಂಟೆ...
6
ಯಲ್ಲಾಪುರ: ಮಂಚಿಕೇರಿ ಬಳಿಯ ಮಾಳನಕೊಪ್ಪ ಶಾಲೆ ಬಳಿ ಮರಬಿದ್ದ ಪರಿಣಾಮ ವಿನಯ ಮಂಜುನಾಥ ಗಾಡಿಗ (29) ಎಂಬಾತರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜುಲೈ 24ರ ಬೆಳಗ್ಗೆ 9 ಗಂಟೆ...
ಶಿರಸಿ: ವರದಾ ನದಿ ಉಕ್ಕಿ ಹರಿದ ಪರಿಣಾಮ ಮೊಗವಳ್ಳಿ ಗ್ರಾಮ ಸಂಪೂರ್ಣವಾಗಿ ನಲುಗಿದ್ದು, ಕೃಷಿ-ಕೂಲಿ ಮಾಡಿ ಬದುಕುಕಟ್ಟಿಕೊಂಡಿದ್ದ ಇಲ್ಲಿನ ಜನ ಅತಂತ್ರರಾಗಿದ್ದಾರೆ. ತೋಟ-ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ...
ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಆಳದಲ್ಲಿ ಬಾರೀ ಪ್ರಮಾಣದ ಮಣ್ಣು ತುಂಬಿಕೊoಡಿದೆ. ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿದ್ದು, ಈ ರಾಡಿ ಮಿಶ್ರಿತ ಹೂಳು ತೆಗೆಯುವುದು...
ಭೂಮಿಯ ಮೇಲೆ ಅತ್ಯಂತ ಹಳೆಯ ದೇವಸ್ಥಾನ ಎಂದು ಕರೆಯಲ್ಪಡುವ ಕುರುಡುಮಲೆ ದೇವಾಲಯವನ್ನು ಕೌಂಡಿಣ್ಯ ಮಹಾಮುನಿಗಳು ನಿರ್ಮಾಣ ಮಾಡಿದರು ಎಂಬ ನಂಬಿಕೆಯಿದೆ. ಇಲ್ಲಿ ಬೇಡಿಕೊಂಡರೆ ಮಕ್ಕಳು ಆಗದವರಿಗೆ ಸಂತಾನಪ್ರಾಪ್ತಿ...
ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ಜುಲೈ 26 ಮತ್ತು...
ಸೆ 11ರಿಂದ ಬೆಂಗಳೂರಿನ ಅರಶಿನಕುಂಟೆಯಲ್ಲಿ ರೂಡ್ಸೆಟ್ ಸಂಸ್ಥೆ ಮೊಬೈಲ್ ರಿಪೇರಿ ತರಬೇತಿ ಆಯೋಜಿಸಿದೆ. 30 ದಿನಗಳಲ್ಲಿ ಮೊಬೈಲ್ ರಿಪೇರಿ ಮಾಡುವುದನ್ನು ಕಲಿಸಲಾಗುತ್ತದೆ. ಇದಕ್ಕೆ ಆಸಕ್ತರು ಅರ್ಜಿ ಸಲ್ಲಿಸಲು...
ಕರಾವಳಿ ಟೀಚರ್ಸ ಹೆಲ್ಪಲೈನ್'ನವರು ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಜುಲೈ 27ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ಬ್ಯಾಂಕ್'ಗಳು ಮೇಳದಲ್ಲಿ ಭಾಗವಹಿಸಲಿದ್ದು, ನೇರ ನೇಮಕಾತಿ ನಡೆಯಲಿದೆ....
ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊoಡಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಜಲಪಾತ ಸೌಂದರ್ಯದ ಗಣಿ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23ಕಿಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವ...
ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು,...
ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ. ಹೀಗಾಗಿ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ. ಕಾರವಾರದಿOದ 50 ನಾಟಿಕಲ್ ಮೈಲಿ ದೂರದ ಸಮುದ್ರದದಲ್ಲಿ ಜುಲೈ...
You cannot copy content of this page

