6
ADVERTISEMENT
ADVERTISEMENT
AchyutKumar

AchyutKumar

ಜನಸ್ಪಂದನಾ ಸಭೆ: ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ!

ಕುಮಟಾ:: ಜುಲೈ 11 ಕುಮಟಾದ ಟೌನ್‌ಹಾಲಿನಲ್ಲಿ `ಜನಸ್ಪಂದನಾ ಸಭೆ' ನಡೆಸಲು ಉದ್ದೇಶಿಸಲಾಗಿದೆ. ಆದರೆ, ಇಲ್ಲಿ ಫ್ಯಾನ್ ತಿರುಗಲ್ಲ. ಶೌಚಾಲಯ ಸರಿಯಿಲ್ಲ. ಮೈಕ್ ಹಾಕಿದರೂ ಕೊನೆಯವರೆಗೆ ಧ್ವನಿ ಕೇಳಲ್ಲ....

ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

ಯಲ್ಲಾಪುರ: ಸಂಸದ ವಿಶ್ವೇಶ್ವರ ಹೆಗಡೆ ಅವರ ಆರೋಗ್ಯ ಹಾಗೂ ಆಯಸ್ಸು ವೃದ್ಧಿಗಾಗಿ ಅವರ ಬೆಂಬಲಿಗರು ವಜ್ರಳ್ಳಿಯಲ್ಲಿರುವ ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ...

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಬೈಕಿನಿಂದ ಬಿದ್ದು ರಕ್ತದ ಮೊಡವಿನಲ್ಲಿ ಒದ್ದಾಡುತ್ತಿದ್ದ ಜಯಶ್ರೀ ಗೌಡ (44) ಎಂಬಾತರ ಜೀವ ಉಳಿಸಲು ಕುಮಟಾದ ರಿಕ್ಷಾ ಚಾಲಕ ರಾಜಕಿರಣ ನಾಯ್ಕ ಹಾಗೂ ಪುಂಡಲಿಕ ಗೌಡ ದಿನವಿಡೀ...

ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

ದಾಂಡೇಲಿ: ಕೋರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ತೆಗ್ಗಿ (27) ಎಂಬಾತ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಆತನ ತಂದೆ ನಿಂಗಪ್ಪ ತೆಗ್ಗಿ ಪೊಲೀಸ್ ಮೋರೆ ಹೋಗಿದ್ದಾರೆ. ಪ್ರವೀಣ...

ಟ್ಯಾಂಕರ್’ಗೆ ಗುದ್ದಿದ ಸ್ಕೂಟಿ: ನಿವೃತ್ತ ಶಿಕ್ಷಕ ಸಾವು

ಜೊಯಿಡಾ: ಇಳಿವೆದಾಬೆಯ ಅಪ್ಪು ನಾರಾಯಣ ದೇಸಾಯಿ (80) ಎಂಬಾತರು ಟ್ಯಾಂಕರಿಗೆ ತಮ್ಮ ಸ್ಕೂಟಿ ಗುದ್ದಿ ಗಾಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಜೂನ್ 19ರಂದು ಆಸು ಗ್ರಾಮದಿಂದ ಸ್ಕೂಟಿ...

ಅಂಕೋಲಾ: ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ

ಅಂಕೋಲಾ: ಧಾರಾಕಾರ ಮಳೆಗೆ ಬಡವರ ಮನೆಗಳಿಗೆ ಹಾನಿಯಾಗಿದ್ದು, ಹಾನಿಗೆ ಒಳಪಡಬಹುದಾದ ಪ್ರದೇಶಗಳ ಪಟ್ಟಿ ನೀಡುವಲ್ಲಿ ವಿಫಲವಾದ ಅಧಿಕಾರಿಗಳನ್ನು ಶಾಸಕ ಸತೀಶ್ ಸೈಲ್ ತರಾಟೆಗೆ ತೆಗೆದುಕೊಂಡರು. ಹಾರವಾಡದಲ್ಲಿ ಸಮುದ್ರದ...

ಕಳ್ಳನ ಜೊತೆ ಕೈ ಜೋಡಿಸಿದ ಪುರಸಭೆ ಸದಸ್ಯ!

ಹಳಿಯಾಳ: ಮೂರು ದಿನಗಳ ಹಿಂದೆ ಕುರಿಗದ್ದಾ ಗ್ರಾಮದಲ್ಲಿ ನಡೆದ ಕಬ್ಬಿಣ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಮಡ್ಡಿ ಪ್ರದೇಶದ ಇಸ್ಮಾಯಿಲ್ ಅತ್ತಾರ ಹಾಗೂ ಸಿದ್ದರಾಮೇಶ್ವರಗಲ್ಲಿಯ ಶಶಿ ಸಹದೇವ...

ಮೆಡಿಕಲ್ ಕಾಲೇಜಿಗೆ ಬಿತ್ತು ಭಾರೀ ದಂಡ!

ಕಾರವಾರ: ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ, ದಾಖಲೆಗಳ ಸೂಕ್ತ ನಿರ್ವಹಣೆ ಇಲ್ಲದಿರುವಿಕೆ ಹಿನ್ನಲೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿಗೆ 3 ಲಕ್ಷ...

ವಿಶ್ವದರ್ಶನ: ಮೊದಲ ಪರೀಕ್ಷೆಯಲ್ಲಿಯೇ ಯಶಸ್ಸು ಕಂಡ ಬಿಸಿಎ

ಯಲ್ಲಾಪುರ: ಇದೇ ಮೊದಲ ಬಾರಿಗೆ ಬಿಸಿಎ ಪರೀಕ್ಷೆ ಎದುರಿಸಿದ ವಿಶ್ವದರ್ಶನ ಬಿಸಿಎ ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ದಾಖಲಿಸಿದ್ದಾರೆ. 2023-24ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಿಗೆ ಕರ್ನಾಟಕ ವಿವಿ...

ಹೆದ್ದಾರಿ ಹೊಂಡಕ್ಕೆ ಹೊಣೆ ಯಾರು? ಗುಂಡಿಯ ಆಳ-ಅಗಲ ಅರಿಯುವವರಾರು?

ಜೋಯಿಡಾ: ಬೆಳಗಾವಿ-ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಿನೈಘಾಟದಿಂದ ಅನಮೋಡವರೆಗೆ ಸಂಪೂರ್ಣ ಹಾಳಾಗಿದೆ. ಇದರಿಂದ ವಾಹನಸವಾರರು ಹೈರಣಾಗಿದ್ದಾರೆ. ರಾಮನಗರದಿಂದ ಅನಮೋಡವರೆಗೆ ರಸ್ತೆ ಕೆಲಸ ಪ್ರಾರಂಭಿಸಿ ಆರು ವರ್ಷ ಕಳೆದಿದೆ....

Page 444 of 503 1 443 444 445 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page