ಮನೆ ದುರಸ್ಥಿಗೆ ಬಂದವನ ಮೇಲೆ ಹಲ್ಲೆ
ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು....
6
ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು....
ಭಟ್ಕಳ: ಅಬ್ದುಲ್ ಅಲಿಮ್ ಎಂಬಾತರ ಬೈಕಿಗೆ ಕುಮಟಾ ಟೀಚರ್ ಕಾಲೋನಿಯ ಗಣಪತಿ ನಾಯ್ಕ ಎಂಬಾತರ ಕಾರು ಗುದ್ದಿದ ಕಾರಣ ಅಬ್ದುಲ್ ಅವರ ಕಾಲು ಮುರಿದಿದೆ. ಹೊನ್ನಾವರ ಕಡೆಯಿಂದ...
ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿಗೆ...
ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು...
ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ...
ಕುವೈತ್: ಮಂಗಾಫ್ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 41 ಸಜೀವ ದಹನವಾಗಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು ಇದ್ದಾರೆ. ಈ ಕಟ್ಟಡದಲ್ಲಿ ಮಲಯಾಳಂ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು....
ನವದೆಹಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ತೆರಳಲಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ಮೊದಲ ಅಂತಾರಾಷ್ಟ್ರೀಯ ಭೇಟಿ...
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಬುಧವಾರ ಪ್ರತಿಭಟಿಸಿದ್ದು, ಹಂತಕರ ವಿರುದ್ಧ ನಾಯಕರು ಕಿಡಿಕಾರಿದರು. ಈ...
ಶಿವಮೊಗ್ಗ: ತಮ್ಮ ಮೇಲಿನ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬoಧಿಸಿ ಹೈಕೋರ್ಟ ಮೊರೆ ಹೋಗಿರುವ ಮಾಜಿ ಸೀಎಂ ಬಿ ಎಸ್ ಯಡಿಯೂರಪ್ಪ ಪ್ರಕರಣದ ರದ್ಧತಿಗೆ ಮನವಿ ಮಾಡಿದ್ದಾರೆ. `ಸಹಾಯ...
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಇನ್ನಿತರ ಆರೋಪಿಗಳು ಬುಧವಾರ ಕೊಲೆ ನಡೆದ ಶೆಡ್'ಗೆ ಆಗಮಿಸಿದ್ದು, ಅಂದಿನ ಘಟನಾವಳಿಗಳ ಬಗ್ಗೆ...
You cannot copy content of this page

