6
ADVERTISEMENT
ADVERTISEMENT
AchyutKumar

AchyutKumar

ಏಳು ಸಾವಿರ ಹಣ ಬಿಡಿಸಲು 6 ಸಾವಿರ ರೂ ಲಂಚ!

ನ್ಯಾಯಾಲಯದ ವಶದಲ್ಲಿದ್ದ 7 ಸಾವಿರ ರೂ ಹಣ ಬಿಡಿಸಿಕೊಡಲು ಸರ್ಕಾರಿ ವಕೀಲರೊಬ್ಬರು 6 ಸಾವಿರ ರೂ ಲಂಚ ಬೇಡಿದ್ದಾರೆ. ಇದನ್ನು ಸಹಿಸದ ದಾಸನಕೊಪ್ಪದ ಪವನಕುಮಾರ್ ಲೋಕಾಯುಕ್ತರಿಗೆ ದೂರು...

Gambling in the name of Friends Club: 17 people sentenced to prison!

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!

ಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ...

ಶಿರಸಿ-ಕುಮಟಾ-ತಡಸ್ ಹೆದ್ದಾರಿ: ಮರ ಕಟಾವಿಗೆ ತಕರಾರು ಇದ್ದವರು ಕೂಡಲೇ ತಿಳಿಸಿ!

ಅಪಾಯಕಾರಿ ತಿರುವು ಹಾಗೂ ಕಂದಕದಿoದ ಕೂಡಿದ ಶಿರಸಿ-ಕುಮಟಾ ತಡಸ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಸರ್ಕಾರ ಆಸಕ್ತಿವಹಿಸಿದೆ. ಅಗಲೀಕರಣದ ವೇಳೆ ರಸ್ತೆ ಅಂಚಿನ ಮರ ಕಟಾವು ಅನಿವಾರ್ಯವಾಗಿದ್ದು, ಇದಕ್ಕೆ...

ರೈತ ಮಕ್ಕಳಿಗೆ ತೋಟಗಾರಿಕಾ ತರಬೇತಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾದ ರೈತರ ಮಕ್ಕಳಿಗೆ ಸರ್ಕಾರ ತೋಟಗಾರಿಕಾ ತರಬೇತಿ ನಡೆಸಲು ನಿರ್ಧರಿಸಿದೆ. ಸಿದ್ದಾಪುರದ ಹೊಸೂರಿನಲ್ಲಿ ಈ ತರಬೇತಿ ನಡೆಯಲಿದೆ. 2025ರ ಮೇ 2ರಿಂದ ತರಬೇತಿ ಶುರುವಾಗಲಿದೆ....

ಕಾರ್ಮಿಕರಿದ್ದ ವಾಹನ ಪಲ್ಟಿ: ಒಂದು ಸಾವು-ಹಲವರಿಗೆ ನೋವು!

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ಪಿಕಪ್ ಜೊಯಿಡಾದ ಕುಂಬಾರವಾಡದಲ್ಲಿ ಪಲ್ಟಿಯಾಗಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ 15ಕ್ಕೂ ಅಧಿಕ ಕಾರ್ಮಿಕರನ್ನು...

ಕಡಲ ರಾಜನಿಗೆ ಆಕರ್ಷಕ ಆರತಿಯ ಸಿಂಗಾರ!

ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ...

ಲಾರಿಯನ್ನು ಭಕ್ಷಿಸಿದ ಗುಜುರಿ ಅಂಗಡಿಯ ಜ್ವಾಲೆ!

ಹೊನ್ನಾವರದ ಗುಣವಂತೆ ಬಳಿ ಗುರುವಾರ ಮಧ್ಯಾಹ್ನ ಅಗ್ನಿ ದುರಂತವೊoದು ನಡೆದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಇದರೊಂದಿಗೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ...

ಭತ್ತ ಸಂರಕ್ಷಿಸಿದ ರೈತನಿಗೆ ಸಂಶೋಧನಾ ಪ್ರಶಸ್ತಿ!

ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಅವರಿಗೆ 2025ನೇ ಸಾಲಿನ `ಇನ್ನೋವೇಟಿವ್ ರೈತ' ಪ್ರಶಸ್ತಿ...

ಉತ್ತರ ಕನ್ನಡ | ಇಲ್ಲಿಯೂ ಎರಡು ದಿನ ಬಿಸಿ ಗಾಳಿಯ ಎಚ್ಚರಿಕೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ 27ರಿಂದ ಎರಡು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅಗತ್ಯ ಮುನ್ನಚ್ಚರಿಕೆವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ...

Page 104 of 504 1 103 104 105 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page