6
  • Latest

ನೌಕಾನೆಲೆಗೆ ಬಿಗಿ ಭದ್ರತೆ: ಹೆದ್ದಾರಿ ಪ್ರಯಾಣಿಕರಿಗೆ ಅಭದ್ರತೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನೌಕಾನೆಲೆಗೆ ಬಿಗಿ ಭದ್ರತೆ: ಹೆದ್ದಾರಿ ಪ್ರಯಾಣಿಕರಿಗೆ ಅಭದ್ರತೆ!

AchyutKumar by AchyutKumar
February 28, 2025
in ಸ್ಥಳೀಯ
advt advt advt
ADVERTISEMENT

ನೌಕಾನೆಲೆ ಭದ್ರತೆಗಾಗಿ ಕಾರವಾರದಲ್ಲಿ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಜನರ ಜೀವದ ಜೊತೆ ಆಟವಾಡುತ್ತಿದೆ. ಕಪೌಂಡ್ ನಿರ್ಮಾಣ ನೆಪದಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಹಿಡಿದ ಕಂಬವನ್ನು ಜೆಸಿಬಿ ಯಂತ್ರಗಳ ಮೂಲಕ ಗುತ್ತಿಗೆ ಕಂಪನಿ ನೆಲಕ್ಕುರುಳಿಸಿದೆ.

ಸದ್ಯ ಕಾರವಾರದ ಸಂಕ್ರುಭಾಗ ಘಟ್ಟದ ಬಳಿ ನೇವಲ್ ಬೇಸ್ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ರಘುಸನ್ ಇನ್ಫ್ರಾ ಇಂಜಿ ಪ್ರೆ ಲಿ ಎಂಬ ಕಂಪನಿ ಈ ಕೆಲಸದ ಗುತ್ತಿಗೆ ಪಡೆದಿದೆ. ಒಂದಿಲ್ಲೊoದು ಅವಾಂತರ ನಡೆಸುತ್ತಿರುವ ಈ ಕಂಪನಿ ಗುರುವಾರ ಸಂಜೆ ಹೆದ್ದಾರಿ ಅಂಚಿನ ವಿದ್ಯುತ್ ಕಂಬವನ್ನು ಮುರಿದಿದೆ.

Advertisement. Scroll to continue reading.
ADVERTISEMENT
ADVERTISEMENT

ಫೆ 27ರಂದು ಭದ್ರತಾ ಕಾಮಗಾರಿ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ಸಂಚರಿಸಿದ ಜೆಸಿಬಿ ರಸ್ತೆ ಅಂಚಿನಲ್ಲಿದ್ದ ಹೈ ವೋಲ್ಟೇಜ್’ನ 11 ಕೆವಿ ವಿದ್ಯುತ್ ಕಂಬವನ್ನು ನೆಲಕ್ಕುರುಳಿಸಿದೆ. ಅತ್ಯಂತ ನಾಜೂಕಿನಿಂದ ಕಪೌಂಡ್ ನಿರ್ಮಾಣ ಕೆಲಸ ಮಾಡುವ ಬದಲು ಹೆದ್ದಾರಿ ಪ್ರಯಾಣಿಕರಿಗೆ ಅನಗತ್ಯ ತೊಂದರೆಯಾಗುವAತೆ ಇಲ್ಲಿ ಕೆಲಸ ಮಾಡಲಾಗುತ್ತಿದೆ. ಜೆಸಿಬಿ ಆಪರೇಠರ್ ಜರಿಲಾಲ ಮಹತೋ ಹಾಗೂ ಮೇಲ್ವಿಚಾರಣೆ ನೋಡಿಕೊಳ್ಳುವ ರವಿಕುಮಾರ ಗುಪ್ತ ಸೇರಿ ಹೆಸ್ಕಾಂ ಆಸ್ತಿಗೆ ಹಾನಿ ಮಾಡಿದ್ದಾರೆ.

Advertisement. Scroll to continue reading.

ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಮುರಿದ ಪರಿಣಾಮ ಹೆದ್ದಾರಿ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಕೆಲ ಕಾಲ ವಾಹನ ಸಂಚಾರವನ್ನು ತಡೆಹಿಡಿಯಲಾಗಿದ್ದು, ಟ್ರಾಫಿಕ್ ಸಮಸ್ಯೆ ಅನುಭವಿಸಿದರು. ಹೆಸ್ಕಾಂ ಗ್ರಾಮೀಣ ಶಾಖೆಯ ಶಾಖಾಧಿಕಾರಿ ಮಹೇಂದ್ರ ಎಚ್ ಎನ್ ಆಗಮಿಸಿ ವಿದ್ಯುತ್ ಸಂಪರ್ಕ ತಪ್ಪಿಸಿದರು. ಕೊನೆಗೆ ಹೆಸ್ಕಾಂ ಸಿಬ್ಬಂದಿ ಹರಸಾಹಸ ನಡೆಸಿ ಅಪಾಯ ತಪ್ಪಿಸಿದರು. ಯಾವುದೇ ಸಮಸ್ಯೆ ಆಗದಂತೆ ವಿದ್ಯುತ್ ಕಂಬವನ್ನು ಸರಿಪಡಿಸಿದರು. ಇದಾದ ನಂತರ ಹೆಸ್ಕಾಂ ಶಾಖಾಧಿಕಾರಿ ಮಹೇಂದ್ರ ಎಚ್ ಎನ್ ಅವರು ಕಂಪನಿ ವಿರುದ್ಧ  ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದರು.

ShareSendTweetShare
ADVERTISEMENT
Previous Post

ಭಿಕ್ಷಾಟನೆಗೂ ಬಂತು ಫೋನ್ ಫೇ!

Next Post

ಆರೋಗ್ಯ ಸೇವೆ: ಬರೀ ಭರವಸೆ ಆಗದಿರಲಿ ಈ ಬೇಡಿಕೆ!

Next Post

ಆರೋಗ್ಯ ಸೇವೆ: ಬರೀ ಭರವಸೆ ಆಗದಿರಲಿ ಈ ಬೇಡಿಕೆ!

ಕಾರವಾರಕ್ಕೆ ಸುಸಜ್ಜಿತ ಆಸ್ಪತ್ರೆ: ಮುಖ್ಯಮಂತ್ರಿಯೊoದಿಗೆ ಸಚಿವರ ಮಾತುಕಥೆಯ ಭರವಸೆ!

A student died after being attacked by a warden!

ಪತಿ ನೆನಪಿನಲ್ಲಿ ಪ್ರಾಣ ತ್ಯಾಗ ಮಾಡಿದ ಪತ್ನಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.